ಗೃಹಲಕ್ಷ್ಮಿ ಯೋಜನೆ ಈ ಜನಕ್ಕೆ ಕಂತು ಹಣ ಬರೋದೇ ಇಲ್ಲ

72
ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅವರಿಗೆ ಗುಡ್ ನ್ಯೂಸ್
ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅವರಿಗೆ ಗುಡ್ ನ್ಯೂಸ್

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬಂದಿಲ್ಲ ಎನ್ನುವ ಕಾರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯನ್ನು ರದ್ದು ಮಾಡಲಾಗಿದೆ ಎಂದು ಅನೇಕ ಜನರು ಹೇಳಿಕೆಯನ್ನ ನೀಡುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧವಾಗಿರುವ ಬಿಜೆಪಿ ಪಕ್ಷ ಬೇರೆ ಬೇರೆ ಪಕ್ಷದವರು ಮುಂದಿನ ದಿನಗಳಿಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬರುವುದಿಲ್ಲ ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದರ ಬಗ್ಗೆ ಸ್ಪಷ್ಟನೆಯಾದ ಹೇಳಿಕೆಯನ್ನ ವ್ಯಕ್ತಪಡಿಸಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಇನ್ನೂ ಬಂದಿಲ್ಲ ಎನ್ನುವುದರಿಂದ ಅನೇಕ ಜನ ಮಹಿಳೆಯರು ಬೇರೆ ಬೇರೆ ಅಧಿಕಾರಿಗಳು ಕೂಡ ರದ್ದಾಗಿದೆ ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದಾರೆ.

6,000 ಕೋಟಿಗಿಂತ ಹೆಚ್ಚು ಹಣ ಹಣಕಾಸು ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆಗೆಂದೆ ಹಣ ಬಿಡುಗಡೆಯಾಗಿದೆ. 6,200 ಕೋಟಿಗಿಂತ ಹೆಚ್ಚು ಹಣ ಆಗಸ್ಟ್ ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳನ್ನು ವರೆಗೂ ಕೂಡ ಈ ಯೋಜನೆಗೆ ಹಣ ಎಂಬುದು ಮೀಸಲಾಗಿ ಇಟ್ಟಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಎಲ್ಲಾ ಮಹಿಳೆಯರಿಗೂ ಕೂಡ ಬರೋದಕ್ಕೆ ಸರ್ಕಾರವು ಪ್ರಯತ್ನವನ್ನ ನಡೆಸುತ್ತಲೇ ಇದೆ ಆದರಿಂದ ಒಂದು ಮತ್ತು ಎರಡನೇ ಕಂತಿನ ಹಣ ಎಲ್ಲಾ ಮಹಿಳೆಯರಿಗೆ ಜಮಾ ಆದ ನಂತರ ಮೂರನೇ ಕಂತಿನ ಹಣವನ್ನ ಬಿಡುಗಡೆ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟಪಡಿಸಿದ್ದಾರೆ

ಯಾವುದೋ ಪಕ್ಷದವರು ಸುಳ್ಳು ಮಾಹಿತಿಯನ್ನು ಹಬ್ಬಿಸುತ್ತಿದ್ದಾರೆ ಎಂದರೆ ಯಾವುದೇ ಕಾರಣಕ್ಕೂ ನಂಬಬೇಡಿ ಎಂಬುದನ್ನ ಕೂಡ ತಿಳಿಸಿದ್ದಾರೆ.

ನವೆಂಬರ್ 10ನೇ ತಾರೀಖಿನ ಮೇಲೆ ದೀಪಾವಳಿಯ ಒಳಗೆ ಎಲ್ಲಾ ಮಹಿಳೆಯರಿಗೂ ಕೂಡ ಮೂರನೇ ಕಂತಿನ ಹಣ ಕೂಡ ಜಮಾ ಆಗುತ್ತದೆ ಎಂಬುದನ್ನ ಸೂಚಿಸಿದ್ದಾರೆ.

ಐದನೇ ಕಂತಿನ ಹಣ ಹಾಕುವಷ್ಟು ಹಣಕಾಸು ಇಲಾಖೆ ಮೊದಲೇ ಹಣವನ್ನ ನೀಡಿದೆ ಆದ್ದರಿಂದ ಯಾವುದೇ ಕಾರಣಕ್ಕೂ ಈ ಗೃಹಲಕ್ಷ್ಮಿ ಯೋಜನೆ ರದ್ದಾಗಲು ಸಾಧ್ಯವಿಲ್ಲ

ಪ್ರತಿಯೊಬ್ಬ ಮಹಿಳೆಯರಿಗೂ ಕೂಡ 2000 ಹಣ ಜಮಾ ಮಾಡೇ ಮಾಡುತ್ತೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚಿಸಿದ್ದಾರೆ ಎಂದಿಗೂ ಕೂಡ ರದ್ದಾಗಲೂ ಸಾಧ್ಯವಿಲ್ಲ.

ನಿಮ್ಮ ಸಮಸ್ಯೆಗೆ ಎರಡು ದಿನದಲ್ಲಿ ಶಾಶ್ವತ ಪರಿಹಾರ ಆಗಲಿಲ್ಲ ಅಂದರೆ ನಿಮ್ಮ ಹಣ ವಾಪಸ್ ಈ ಕೂಡಲೇ ಕರೆ ಮಾಡಿರಿ 9538446677 ನಿಮ್ಮ ಜೀವನದ ಎಷ್ಟೇ ದೊಡ್ಡ ಸಮಸ್ಯೆ ಇದ್ದರೂ ಸಹ ಇಲ್ಲಿ ಪರಿಹಾರ ದೊರೆಯುವುದು.

LEAVE A REPLY

Please enter your comment!
Please enter your name here