ಗೃಹಲಕ್ಷ್ಮಿ 2000 ಹಣ ಏಳರಿಂದ ಎಂಟು ಲಕ್ಷ ಮಹಿಳೆಯರಿಗೆ ಬರುವುದಿಲ್ಲ.

58

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿಯ 2000 ಹಣ ಏಳರಿಂದ ಎಂಟು ಲಕ್ಷ ಮಹಿಳೆಯರಿಗೆ ಇನ್ನೂ ಕೂಡ ಬಂದಿಲ್ಲ. ಗೃಹಲಕ್ಷ್ಮಿ ಯೋಜನೆಯ 2000 ಮಹಿಳೆಯರ ಖಾತೆಗೆ ಹಾಕಲು ಹೋದಾಗ ಅವರ ಬ್ಯಾಂಕ್ ಖಾತೆಗೆ ಹಣ ಎಂಬುದು ಹೋಗುತ್ತಿಲ್ಲ,

ಇದು ಸರ್ಕಾರದವರ ತೊಂದರೆಯೂ ಅಲ್ಲ ಅಥವಾ ಸರ್ಕಾರವು ವಹಿಸಿರುವಂತಹ ಒಂದು ಆಡಳಿತ ಅಧಿಕಾರಿಗಳಿಗೂ ಅಲ್ಲ ಇದು ಮಹಿಳೆಯರ ಬ್ಯಾಂಕ್ ಖಾತೆ ಅವರದೇ ಸಮಸ್ಯೆ ಆಗಿದೆ ಏಕೆಂದರೆ ಮಹಿಳೆಯರು ಹಣವನ್ನು ಹಾಕಿ ತೆಗೆಯದೆ ಅಲ್ಲಿ ಯಾವುದೇ ರೀತಿಯ ವರ್ಗಾವಣೆ ಎಂಬುದು ಆಗದೇ ಇರುವುದರಿಂದ ಅವರ ತೊಂದರೆಯಿಂದ 2000 ಹಣ ಎಂದು ಬರಲು ಸಾಧ್ಯವಾಗುತ್ತಿಲ್ಲ.

ಏಳರಿಂದ ಎಂಟು ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದಿಗೂ ಕೂಡ ಹಣ ಹಾಕುವುದಿಲ್ಲ ಎಂದು ಹೇಳಿಲ್ಲ ಎಂಬುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾಗಿ ಸೂಚಿಸಿದ್ದಾರೆ. ಏಳರಿಂದ ಎಂಟು ಲಕ್ಷ ಮಹಿಳೆಯರ ಹಣ ಜಮಾ ಆಗದೇ ಇರುವ ಲಿಸ್ಟ್ ಮಾಡಲಾಗಿದೆ.

ಯಾರ್ಯಾರಿಗೆ ಈ ರೀತಿ ಹಣ ಹೋಗಿಲ್ಲ ಎಂಬುದಾಗಿ ಪರಿಶೀಲಿಸಿ ಆಯಾ ತಾಲೂಕುಗಳ ಅಂಗನವಾಡಿ ಕೇಂದ್ರಗಳಿಗೆ ಇವುಗಳ ಮಾಹಿತಿಯನ್ನು ಕಳಿಸಿ ಅವುಗಳಿಂದ ಬ್ಯಾಂಕುಗಳಿಗೆ ಹೋಗಿ ಅಲ್ಲಿ ಸರಿಪಡಿಸಿಕೊಳ್ಳುವಂತೆ ಮಾಹಿತಿಯನ್ನು ನೀಡಲಾಗಿದೆ.

ಯಾವುದೇ ರೀತಿಯ ವೆಬ್ಸೈಟ್ ಅಥವಾ ಯಾವುದೇ ರೀತಿ ಅರ್ಜಿಗಳನ್ನ ಸಲ್ಲಿಸುವ ಅವಶ್ಯಕತೆ ಇಲ್ಲ. 2000 ಹಣ ಯಾವ್ಯಾವ ಮಹಿಳೆಯರು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಅವರು ಹೋಗಿ ಗೃಹ ಲಕ್ಷ್ಮಿ ಯೋಜನೆಯ ಅಂಗನವಾಡಿ ಕೇಂದ್ರಗಳಲ್ಲಿ ಮಾಹಿತಿಯನ್ನು ಪಡೆದುಕೊಂಡು ನಿಮ್ಮ ಬ್ಯಾಂಕುಗಳನ್ನು ಸರಿ ಮಾಡಿಕೊಂಡು ನಂತರ ನಿಮಗೆ ಎರಡು ಸಾವಿರ ಹಣವನ್ನು ಪಡೆಯಲು ಸಾಧ್ಯವಾಗುತ್ತದೆ.

ನೀವು ಕೂಡ ಆಧಾರ್ ಕಾರ್ಡ್ ಗಳ ಲಿಂಕ್ ಮಾಡದಿದ್ದರೆ ಅಥವಾ ಏನಾದರೂ ತೊಂದರೆ ಗಳಿಂದ ಅದು ತಾಂತ್ರಿಕ ದೋಷದಿಂದ ಹಣ ಎಂಬುದು ಪಡೆಯಲು ಸಾಧ್ಯವಾಗುವುದಿಲ್ಲ ಮುಂದಿನ ದಿನಗಳಲ್ಲಿ ಹಣ ಎಂಬುದು ನಿಮ್ಮ ಬ್ಯಾಂಕ್ ಖಾತೆಗೆ ಬೀಳುತ್ತದೆ

ನಿಮ್ಮ ಬ್ಯಾಂಕ್ಗಳಲ್ಲಿ ವರ್ಗಾವಣೆ ಇಲ್ಲದೆ ನಿಂತು ಹೋಗಿದ್ದರು ಕೂಡ ಹಣವನ್ನು ಪಡೆಯಲು ಸಾಧ್ಯವಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾಗಿ ಸೂಚಿಸಿದ್ದಾರೆ ಆದ್ದರಿಂದ ನೀವು ಬ್ಯಾಂಕುಗಳಿಗೆ ಹೋಗಿ ಅವುಗಳನ್ನು ಸರಿಪಡಿಸಿಕೊಳ್ಳುವುದು ತುಂಬಾ ಮುಖ್ಯ.

ಪ್ರಖ್ಯಾತ ಜ್ಯೋತಿಷ್ಯರು ಕೇರಳದ ಅಘೋರ ರಹಸ್ಯ ವಿದ್ಯೆಗಳಿಂದ ಸರ್ವ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಬಹುದು, ಇದೀಗ ಗುರುಜೀ ರವರು ಫೋನ್ ಸಂಪರ್ಕಕ್ಕೆ ಸಿಗುತಿದ್ದು, ಒಮ್ಮೆ ಕರೆ ಮಾಡಿ 9900804442

ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲಾ ಬರಹಗಳು ವೀಡಿಯೊ ಆಧಾರದ ಲೇಖನ ಆಗಿರುತ್ತದೆ ಹೊರತು ಈ ಮಾಹಿತಿಗೂ ಮತ್ತು ನಮ್ಮ ವೆಬ್ಸೈಟ್ ನವರಿಗೆ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸತ್ಯಾ ಸತ್ಯತೆ ತಿಳಿದು ಮುನ್ನಡೆಯುವುದು ನಿಮ್ಮ ಇಚ್ಛೆ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here