ಮೂರನೇ ಕಂತಿನ ಹಣ ಬಿಡುಗಡೆ ಈ ಜಿಲ್ಲೆಯರಿಗೆ ಎರಡು ಮತ್ತು ಒಂದನೇ ಕಂತಿನ ಹಣ ಬಿಡುಗಡೆಯಾಗುತ್ತದೆ.

53

ನಮಸ್ಕಾರ ಪ್ರಿಯ ಸ್ನೇಹಿತರೇ, ಮೂರನೇ ಕಂತು ಹಣವನ್ನ ಬಿಡುಗಡೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ ಅದೇ ರೀತಿಯಲ್ಲಿ ಎರಡು ಮತ್ತು ಒಂದನೇ ಕಂತಿನ ಹಣವನ್ನ ಕೆಲವೊಂದಿಷ್ಟು ಜಿಲ್ಲೆಯ ಅವರಿಗೆ ಬಿಡುಗಡೆ ಮಾಡಲಾಗುತ್ತದೆ, ಅದು ಯಾವ ಜಿಲ್ಲೆ ಎಂಬುದನ್ನು ತಿಳಿಯೋಣ.

ಒಂದನೇ ಮತ್ತು ಎರಡನೇ ಕಂತಿನ ಹಣ ಕೆಲವೊಂದಿಷ್ಟು ಜಿಲ್ಲೆಯವರಿಗೆ ಬಿಡುಗಡೆಯಾಗುತ್ತದೆ ಅದು ಯಾವ ಜಿಲ್ಲೆ ಹೇಗೆ ಬಿಡುಗಡೆಯಾಗುತ್ತದೆ ಎಂಬುದನ್ನು ತಿಳಿಯೋಣ.

ಒಂದನೇ ಕಂತಿನ ಮತ್ತು ಎರಡನೇ ಕಂತಿನ ಹಣ ಜಮಾದವರು ಮೂರನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಅನುಕೂಲ ವಾಗುವಂತೆ ಮೊದಲನೇ ಕಂತಿನ ಮತ್ತು ಎರಡನೇ ಕಂತಿನ ಹಣವನ್ನು ಜಮಾ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.

4000 ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಒಂದು ವೇಳೆ ಮೊದಲನೇ ಕಂತಿನ ಹಣ ಪಡೆದವರು ಎರಡನೇ ಕಂತಿನ ಹಣಕ್ಕಾಗಿ 2000 ಅವರ ಖಾತೆಗೆ ಜಮಾ ಆಗುತ್ತದೆ.

ನವೆಂಬರ್ 2ನೇ ವಾರದಿಂದ ಮೂರನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನ ತಿಳಿಸಿದ್ದಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಈ ಬಗ್ಗೆ ಮಾಹಿತಿಯನ್ನು ಸೂಚಿಸಿದೆ.

ಒಂದು ಮತ್ತು ಎರಡನೇ ಕಂತಿನ ಹಣವನ್ನ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಜಮಾ ಆಗುತ್ತಾ ಇದೆ ಆದರೆ ಕೆಲವೊಂದು ಎರಡು ದಿನಗಳಾದ ನಂತರ ಮೂರನೇ ಕಂತಿನ ಹಣ ಕೂಡ ಜಮಾ ಆಗುತ್ತದೆ ಎಂಬ ಮಾಹಿತಿಯನ್ನು ಸೂಚಿಸಿದ್ದಾರೆ.

ಎರಡನೇ ಕಂತಿನ ಹಣವು ಕೂಡ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಜಮಾ ಆಗುತ್ತಾ ಇದೆ ಮೊದಲನೇ ಕಂತಿನ ಹಣವನ್ನ ಕೂಡ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ.

ಒಂದು ಮತ್ತು ಎರಡನೇ ಕಂತಿನ ಹಣವನ್ನು ಕೆಲವೊಂದಿಷ್ಟು ಜಿಲ್ಲೆಯವರಿಗೆ ಜಮಾ ಮಾಡಲಾಗುತ್ತಾ ಇದೆ ಅದು ಯಾವ ಯಾವ ಜಿಲ್ಲೆ ಎಂದರೆ ವಿಜಯನಗರ, ಕಲ್ಬುರ್ಗಿ, ಹಾಸನ, ಬಳ್ಳಾರಿ, ಗದಗ, ಯಾದಗಿರಿ, ಧಾರವಾಡ, ಉತ್ತರ ಕನ್ನಡ, ಉಡುಪಿ, ತುಮಕೂರು, ಚಿತ್ರದುರ್ಗ

ಹೀಗೆ ಅನೇಕ ಜಿಲ್ಲೆಯವರಿಗೆ ಒಂದು ಮತ್ತು ಎರಡನೇ ಕಂತಿನ ಹಣ ಜಮಾ ಮಾಡಲಾಗುತ್ತಾ ಇದೆ. ಮೂರನೇ ಕಂತಿನ ಹಣವನ್ನ ನವೆಂಬರ್ ಎರಡನೇ ವಾರದಿಂದ ಜಮಾ ಮಾಡಲಾಗುತ್ತದೆ.

ನಿಮ್ಮ ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ ಇಂದೇ ಕರೆ ಮಾಡಿರಿ 9620799909 ಪ್ರೀತಿ ಪ್ರೇಮ ಮೋಸ, ಉದ್ಯೋಗ ಕಿರಿ ಕಿರಿ ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲವಾದಲ್ಲಿ ಇನ್ನೂ ಎಲ್ಲಾ ಸಮಸ್ಯೆಗೆ ಪರಿಹಾರ 9620799909 

ಮಾಹಿತಿ ಆಧಾರ

LEAVE A REPLY

Please enter your comment!
Please enter your name here