ಭರ್ಜರಿ ಗುಡ್ ನ್ಯೂಸ್ ಮೂರನೇ ಕಂತು ಹಣ ಬಿಡುಗಡೆ ಈ ಜಿಲ್ಲೆಗಳಿಗೆ ಒಂದು ಮತ್ತು ಎರಡನೇ ಕಂತು ಬಿಡುಗಡೆ.

173

ನಮಸ್ಕಾರ ಪ್ರಿಯ ಸ್ನೇಹಿತರೇ, ಮೂರನೇ ಕಂತಿನ ಹಣದ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಕೆಲವೊಂದು ಇಷ್ಟು ಮಾಹಿತಿಗಳನ್ನ ಹೊರಹಾಕಿದ್ದಾರೆ

ಆ ಮಾಹಿತಿಗಳು ಯಾವುದು ಗೃಹಲಕ್ಷ್ಮಿ ಯೋಜನೆ ಯಿಂದ ಯಾವೆಲ್ಲಾ ರೀತಿಯ ಪ್ರಯೋಜನಗಳನ್ನ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ ಅವುಗಳನ್ನು ಸಂಪೂರ್ಣವಾಗಿ ತಿಳಿಯೋಣ.

ಒಂದು ಮತ್ತು ಎರಡನೇ ಕಂತಿನಲ್ಲಿ ಹಣ ಜಮಾ ಆದಂತ ಮಹಿಳೆಯರು ಮೂರನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಪ್ರಶ್ನೆಯನ್ನು ಇಡುತ್ತಿದ್ದಾರೆ

ಆದ್ದರಿಂದ ಸರ್ಕಾರ ಮೂರನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಯಾವ ದಿನ ಬರುತ್ತದೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ.

ಒಂದನೇ ಕಂತು ಏಳರಿಂದ ಎಂಟು ಲಕ್ಷ ಮಹಿಳೆಯರಿಗೆ ಇನ್ನೂ ಕೂಡ ಜಮಾ ಆಗಿರಲಿಲ್ಲ ಅಂತಹ ಖಾತೆಗಳಿಗೆ ಜಮಾ ಮಾಡಲಾಗುತ್ತಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಈ ಮಾಹಿತಿಯನ್ನು ಸೂಚಿಸಿದ್ದಾರೆ.

ಆರರಿಂದ ಏಳು ಲಕ್ಷ ಮಹಿಳೆಯರಿಗೆ ಇನ್ನೂ ಒಂದನೇ ಕಂತಿನ ಹಣ ಜಮಾ ಆಗಿಲ್ಲ ಯಾರಿಗೆ ಹಣ ಬಂದಿಲ್ಲ ಅವರು ಮರು ಅರ್ಜಿಯನ್ನು ಕೂಡ ಸಲ್ಲಿಸಿದ್ದಾರೆ ಗೃಹಲಕ್ಷ್ಮಿ ಯೋಜನೆ ಹಣ ಪಡೆಯದೇ ಇರೋದಕ್ಕೆ ಏನು ಕಾರಣ ಎಂಬುದನ್ನು ಮೊದಲು ಸೂಚನೆ ಮಾಡಿ

ಅವುಗಳನ್ನ ಪರಿಶೀಲನೆ ಮಾಡಿ ಆ ಪರಿಶೀಲನೆ ಮಾಡಿದ ನಂತರ ಅವರ ಖಾತೆಗೆ ಹಣವನ್ನ ಹಾಕಲಾಗುತ್ತದೆ ಅದೇ ರೀತಿಯಲ್ಲಿ ಸರ್ಕಾರ ತೀರ್ಮಾನ ಕೈಗೊಂಡು ಈ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದಾರೆ.

ನವೆಂಬರ್ 15ನೇ ತಾರೀಕಿನ ನಂತರ ಮೂರನೇ ಕಂತಿನ ಹಣವನ್ನು ಜಮಾ ಮಾಡುವುದಕ್ಕೆ ತೀರ್ಮಾನ ಕೈಗೊಂಡಿದೆ ಅದೇ ರೀತಿಯಲ್ಲಿ ಒಂದು ಮತ್ತು ಎರಡನೇ ಕಂತಿನ ಹಣ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಜಮಾ ಆಗುತ್ತಾ ಇದೆ

15ನೇ ತಾರೀಕಿನ ನಂತರ ದಿನಗಳಲ್ಲಿ ಮಹಿಳೆಯರ ಖಾತೆಗೆ ಮೂರನೇ ಕಂತಿನ ಹಣವನ್ನ ಜಮಾ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟವಾಗಿ ಸೂಚಿಸಿದ್ದಾರೆ.

ಒಂದು ಮತ್ತು ಎರಡನೇ ಕಂತಿನ ಹಣ ಯಾಕೆ ಮಹಿಳೆಯರಿಗೆ ಪಡೆಯಲು ಸಾಧ್ಯವಾಗುತ್ತಿಲ್ಲ ಅವರ ಬ್ಯಾಂಕ್ ಖಾತೆಯಲ್ಲಿ ಏನಾದರೂ ತೊಂದರೆ ಅದು ಯಾವುದಾದರು ಸಮಸ್ಯೆ ಇದೆ ಎಂಬುದನ್ನ ಪರಿಶೀಲನೆ ಮಾಡಿ ನಂತರ ಮೂರನೇ ಕಂತಿನ ಹಣ ಬಿಡುಗಡೆ ಮಾಡುತ್ತಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here