ಕಣ್ಣು ಮುಚ್ಚಿ ಗಿನ್ನೀಸ್ ವಿಶ್ವ ದಾಖಲೆ ಮಾಡಿದ ವ್ಯಕ್ತಿ

59

ನಮಸ್ಕಾರ ಪ್ರಿಯ ಸ್ನೇಹಿತರೇ, ವ್ಯಕ್ತಿಯಲ್ಲಿ ಛಲ ಎಂಬುದು ಇದ್ದರೆ ಆ ವ್ಯಕ್ತಿ ಹೇಗೆ ಎಲ್ಲಿ ಬೇಕಾದರೂ ಸಾಧನೆಯನ್ನು ಮಾಡಬಹುದಾಗಿದೆ. ಇಲ್ಲೊಬ್ಬ ಪುಟ್ಟ ಬಾಲಕಿ ಮಾಡಿರುವ ಸಾಧನೆಯನ್ನು ನಾವು ಕೇಳಿದರೆ ನಿಜಕ್ಕೂ ಕೂಡ ಒಂದು ರೀತಿಯ ಅಚ್ಚರಿ ಉಂಟಾಗುತ್ತದೆ, ಹೀಗೂ ಕೂಡ ಮಾಡಬಹುದಾ ಎಂದು ಅನಿಸುತ್ತದೆ.

ಮಲೇಶಿಯದ 10 ವರ್ಷದ ಪುನೀತ ಮಲರ್ ರಾಜಶೇಖರ್ ಬಹುಮುಖಿ ಪ್ರತಿಭೆ. ಇದೀಗ ಚೆಸ್ ಕ್ಷೇತ್ರದಲ್ಲಿ ಗಿನ್ನಿಸ್ ದಾಖಲೆ ಮಾಡಿರುವ ಇವರು ಬಾಹ್ಯಾಕಾಶದ ವಿಜ್ಞಾನಿಯಾಗುವ ಗುರಿಯನ್ನು ಇವರು ಸ್ಪಷ್ಟವಾಗಿ ಹೊಂದಿದ್ದಾರೆ.

ಸಾರ್ವಜನಿಕವಾಗಿ ಭಾಷಣ ಮಾಡುವ ಇವರು ಸುಂದರವಾಗಿ ಕಥೆಗಳನ್ನು ಕೂಡ ಹೇಳುತ್ತಾರೆ. ಚೆಸ್ ನಲ್ಲಿ ಇನ್ನೂ ಕೂಡ ದಾಖಲೆಯನ್ನ ಮಾಡಬೇಕು ಎನ್ನುವ ಆಸೆ ಆಕಾಂಕ್ಷೆಯನ್ನು ಹೊಂದಿದ್ದಾರೆ. ಮಲೇಷ್ಯಾದ 10 ವರ್ಷದ ಪುನೀತಮಲರ್ ರಾಜಶೇಖರ್ ಅವರು ಕಣ್ಣು ಮುಚ್ಚಿ ಚೆಸ್ ಬೋರ್ಡ್ ಜೋಡಿಸಿದ ಬಾಲಕಿ ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ.

ಕೇವಲ 42.7 ಸೆಕೆಂಡ್ ನಲ್ಲಿ ಚೆಸ್ ಬೋರ್ಡನ್ನಾಗಿ ಯಶಸ್ವಿಯಾಗಿ ಜೋಡಿಸಿ ಮುಂದುವರೆದಿದ್ದಾಳೆ. ಆಟಕ್ಕೆ ಕೊಂಡೊಯ್ದು ಜನರ ಗಮನವನ್ನು ಸೆಳೆದಿದ್ದಾಳೆ. ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಮಾತನಾಡಿದ ಇವರು ನನ್ನ ತಂದೆಯೇ ನನಗೆ ತರಬೇತಿಯನ್ನು ನೀಡುತ್ತಾರೆ.

ಆ ತರಬೇತಿಯಲ್ಲಿ ನಾನು ಯಶಸ್ವಿಯಾಗಿ ಈ ರೀತಿಯ ಕಾರ್ಯವನ್ನು ನಿರ್ವಹಿಸಲು ಸಾಧ್ಯ ಎಂದು ಹೇಳಿದ್ದಾರೆ. ಪ್ರತಿದಿನವೂ ಒಟ್ಟಿಗೆ ಆಡುತ್ತೇವೆ.

ಸಾಧಾರಣವಾಗಿರುವ ವ್ಯಕ್ತಿಗಳು ಕೂಡ ಸಾಧನೆ ಮಾಡಿರುವ ಹಾದಿಯನ್ನು ವೀಕ್ಷಣೆ ಮಾಡುತ್ತಿರುವ ನಾವು, ನಾನು ಕೂಡ ವಿಶ್ವ ದಾಖಲೆಯಾಗಿ ಮಾಡಬೇಕು ಎನ್ನುವ ಆಸೆ ಆಕಾಂಕ್ಷೆಯನ್ನು ಹೊಂದಿದ್ದೇನೆ.

ಜನರು ನಂಬಲು ಸಾಧ್ಯವಾಗದಂತಹ ಸಾಧನೆಯನ್ನು ಮಾಡಿದ್ದಾರೆ ಆ ಸಾಧನೆಯಲ್ಲಿ ನನ್ನನ್ನ ನಾನು ಕೂಡ ತೊಡಗಿಸಿಕೊಳ್ಳಬೇಕು ಎಂದು ಈ ರೀತಿ ಪ್ರಯತ್ನವನ್ನು ನಡೆಸುತ್ತಿದ್ದಾಳೆ. ಈ ಪ್ರಯತ್ನದಲ್ಲಿ ನಾನು ಕೂಡ ಯಶಸ್ಸನ್ನ ಸಾಧಿಸುತ್ತೇನೆ.

ಮುಂದಿನ ದಿನಗಳಲ್ಲಿ ನನಗೂ ಕೂಡ ಒಳ್ಳೆಯ ಸ್ಥಾನ ಬೇಕು ಎನ್ನುವ ಉದ್ದೇಶವನ್ನು ಕೂಡ ಹೊಂದಿದ್ದಾರೆ ಆ ಉದ್ದೇಶದಂತ ಇವರು ಪ್ರಯತ್ನವನ್ನು ನಡೆಸುತ್ತಿದ್ದಾರೆ.

ಆ ಪ್ರಯತ್ನ ಯಶಸ್ವಿಯಾಗಿ ಮುಂದಿನ ದಿನಗಳಲ್ಲಿ ದೊಡ್ಡ ಸಾಧನೆ ಮಾಡುತ್ತೇನೆ ಎಂದು ಭಾಷಣದ ಮೂಲಕ ತಮ್ಮನ್ನ ತಾವು ತೊಡಗಿಸಿಕೊಂಡು ಹೇಗಿದ್ದಾರೆ.

ಬಾಲಕಿಯ ಪ್ರತಿಕಿಯ ಅಪಾರ ಮೆಚ್ಚುಗೆಯು ಕೂಡ ಬರುತ್ತಿದೆ. ಮುಂದಿನ ದಿನಗಳಲ್ಲಿ ಕೂಡ ನಾನು ದೊಡ್ಡ ಸಾಧನೆ ಮಾಡುತ್ತೇನೆ ಎಂದು ಹೇಳಿದ್ದಾಳೆ

ಜೀವನದಲ್ಲಿ ತುಂಬಾ ಸಮಸ್ಯೆಗಳು ಇದೆ, ಸಿಕ್ಕಾಪಟ್ಟೆ ಸಾಲ ಕೂಡ ಆಗಿದೆ ಮತ್ತು ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇಲ್ಲ ಮತ್ತು ಶತ್ರುಗಳ ಕಾಟ ಕೂಡ ಜಾಸ್ತಿ ಆಗಿದೆ, ಈ ಕುಡ್ಲೆ ಫೋನ್ ಮಾಡಿ 9538446677 ಸಂತೋಷ್ ಗುರುಜೀ

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here