ಗುರು 20 ಲಕ್ಷ ಸಾಲ ಸಿಗುವ ಲೋಕಲ್ ಆಪ್ ನಿಮ್ಮ ಕಷ್ಟಕ್ಕೆ ಸಹಾಯ ಮಾಡುತ್ತದೆ.

49

ನಮಸ್ಕಾರ ಪ್ರಿಯ ಸ್ನೇಹಿತರೇ ನಿಮಗೆ ಸಾಲವು ಸಿಗುವ ಜೊತೆಗೆ ಇನ್ಸೂರೆನ್ಸ್ ಸೌಲಭ್ಯವನ್ನು ಕೂಡ ಈ ಆಪ್ ಗಳ ಮೂಲಕ ಪಡೆದುಕೊಳ್ಳಬಹುದು. ಮ್ಯೂಚುಯಲ್ ಫಂಡ್ ಸೌಲಭ್ಯವು ಕೂಡ ದೊರೆಯುತ್ತದೆ. ಇಂತಹ ಲೋನ್ ಗಳಿಂದ ತುಂಬಾ ಸಹಾಯಗಳು ಉಂಟಾಗುತ್ತದೆ.

ನೀವು ಪ್ಲೇ ಸ್ಟೋರ್ಗಳಿಗೆ ಹೋಗಿ navi loan and mutual fund ಈ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಬೇಕು. ನಾವಿ ಎನ್ನುವ ಲೋನ್ ಆಪ್ ನಲ್ಲಿ ನಿಮಗೆ ಎಷ್ಟು ಹಣದ ಸಾಲವನ್ನು ಪಡೆದುಕೊಳ್ಳಬಹುದು ಎಂದರೆ 20 ಲಕ್ಷದ ವರೆಗೂ ಕೂಡ ನೀವು ಹಣವನ್ನು ಪಡೆದುಕೊಳ್ಳಬಹುದು.

ನಿಮ್ಮ ಆದಾಯ ಮೂರು ಲಕ್ಷಕ್ಕಿಂತ ಹೆಚ್ಚಾಗಿ ಒಂದು ವರ್ಷ ಇದ್ದರೆ ಅವರಿಗೆ ಹೆಚ್ಚು ಸಾಲದ ಸೌಲಭ್ಯವನ್ನು ನೀಡಲಾಗುತ್ತದೆ. ಮೂರು ತಿಂಗಳಿಂದ 72 ತಿಂಗಳವರೆಗೂ ಕೂಡ ನೀವು ಹಣವನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತದೆ ಮತ್ತು ಅದೇ ರೀತಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇವರು ಸಾಲವಾಗಿ ನೀವು ಗೃಹ ಸಾಲದ ಯೋಜನೆಯನ್ನ ಕೂಡ ಇವರು ಕಲ್ಪಿಸಿದ್ದಾರೆ. ಐದು ಲಕ್ಷದವರೆಗೂ ಕೂಡ ಹಣವನ್ನು ಸಿಗುತ್ತದೆ. ನಿಮಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ನೀಡುತ್ತದೆ. ಎಂಟು ಪರ್ಸೆಂಟ್ ಸಾಲಕ್ಕೆ ಬಡ್ಡಿಯನ್ನು ನೀಡಲು ಮುಂದಾಗುತ್ತಾರೆ.

ಒಂದು ಕೋಟಿಯವರೆಗೂ ಕೂಡ ನೀವು ಹಣವನ್ನು ಪಡೆಯಲು ಸಾಲವಾಗಿ ಸಾಧ್ಯವಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಕೂಡ ಇನ್ಸುರೆನ್ಸ್ ಸೌಲಭ್ಯವನ್ನಿಸಲಾಗುತ್ತದೆ. ಆರೋಗ್ಯ ಸೌಲಭ್ಯಗಳಲ್ಲಿ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹಣ ಕಟ್ಟುವಂತೆ ಆರೋಗ್ಯ ಇನ್ಸೂರೆನ್ಸ್ ಅನ್ನ ಮಾಡಲಾಗುತ್ತದೆ.

ಒಂದು ಕೋಟಿಯವರೆಗೂ ಕೂಡ ನೀವು ಹಣವನ್ನು ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ 235 ಹಣವನ್ನ ನೀವು ಪಾವತಿಸಲು ಸಾಧ್ಯವಾಗುತ್ತದೆ. ಇದಕ್ಕಿಂತ ಹೆಚ್ಚಿನದಾಗಿಯೂ ಕೂಡ ಹಣವನ್ನ ನೀವು ಪಾವತಿಯನ್ನು ಮಾಡಬಹುದಾಗಿದೆ.

ನಿಮ್ಮ ಹೆಲ್ತ್ ಗೆ ಸಂಬಂಧಿಸಿದಂತೆ ಯಾವ ರೀತಿ ನೀವು ಇನ್ಶೂರೆನ್ಸ್ ಅನ್ನ ಕಟ್ಟಬಹುದು. ಈ ಲೋನ್ ಆಪ್ ನಲ್ಲಿ ಎಲ್ಲಾ ರೀತಿಯ ಸೌಲಭ್ಯವನ್ನು ಸಹ ಪಡೆದುಕೊಳ್ಳಬಹುದಾಗಿದೆ. ಮ್ಯೂಚಿಯಲ್ ಫಂಡ್ನಲ್ಲು ಕೂಡ ನೀವು 50% ಹಣವನ್ನ ಕಟ್ಟಿದ್ದೆ ಆದರೆ ನಿಮಗೆ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ಸಾಲದ ಸಮಸ್ಯೆಗಳಿಗೆ ಏನಾದರೂ ಇದ್ದರೆ ಈ ರೀತಿಯ ಆಪ್ ಗೆ ಸಂಬಂಧಿಸಿದಂತೆ ಹಣವನ್ನು ಪಡೆಯಬಹುದು.

ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರುವ ಪ್ರಖ್ಯಾತ ಗುರುಜೀ ಶ್ರೀ ಶ್ರೀ ಸಂತೋಷ್ ರವರಿಗೆ ಈ ಕೂಡಲೇ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಶಾಶ್ವತ ಸಲಹೆ ಕೊಡುತ್ತಾರೆ.

ಈ ವೀಡಿಯೊ ನೋಡಿ 

LEAVE A REPLY

Please enter your comment!
Please enter your name here