ಗುರು ಈ ಆಪ್ ನಲ್ಲಿ ನಾಲ್ಕು ಲಕ್ಷದವರೆಗೂ ಸಾಲ ಸಿಗುತ್ತದೆ ಬೆಸ್ಟ್ ಲೋನ್ ಆಪ್.

90

ನಮಸ್ಕಾರ ಪ್ರಿಯ ಸ್ನೇಹಿತರೇ, ಒಂದು ಸಾವಿರದಿಂದ ನಾಲ್ಕು ಲಕ್ಷದವರೆಗೂ ಕೂಡ ಒಂದು ಆಪ್ ನಲ್ಲಿ ಸಾಲ ಸಿಗುತ್ತದೆ ಇದು ತುಂಬಾ ಬೆಸ್ಟ್ ಲೋನ್ ಎಂದು ಹೇಳಬಹುದಾಗಿದೆ. ಇದರಿಂದ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ನೀವು ಇದರಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ಈ ಅಪ್ಲಿಕೇಶನ್ ಓಪನ್ ಮಾಡಿದ ನಂತರ ಗೂಗಲ್ ಅಥವಾ ಫೇಸ್ಬುಕ್ ಅಥವಾ ನೀವು ಲಾಗಿನ್ ಆಗಬೇಕು. ನಂತರ ಮೊಬೈಲ್ ನಂಬರ್ ಹಾಕಬೇಕು ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ. ನೀವು ಎಲ್ಲಾ ಡೀಟೇಲ್ಸ್ ಗಳನ್ನು ನಿಮ್ಮ ಹೆಸರು ನೀವು ಯಾವ ಜಂಡರ್ ಮತ್ತು ಡೇಟ್ ಆಫ್ ಬರ್ತ್, ಆಧಾರ್ ಕಾರ್ಡ್, ಬ್ಯಾಂಕ್ ಡೀಟೇಲ್ಸ್ ಎಲ್ಲವೂ ಕೂಡ ಕೇಳುತ್ತದೆ ಅವುಗಳನ್ನು ನೀವು ಫುಲ್ ಫಿಲ್ ಮಾಡಬೇಕು.

ಪಾನ್ ಕಾರ್ಡ್ ಮತ್ತು ನಿಮ್ಮ ಮನೆಯ ವಿಳಾಸ ಪಿನ್ ಕೋಡ್ ಯಾವ ಸಿಟಿ ಎಂಬುದನ್ನು ಕರೆಕ್ಟ್ ಆಗಿ ಅಲ್ಲಿ ಫುಲ್ ಫಿಲ್ ಮಾಡಿ. ನೀವು ಏನು ಕೆಲಸವನ್ನು ಮಾಡುತ್ತಿದ್ದೀರಾ ಅದರಿಂದಲೇ ನನ್ನ ಕೂಡ ಅಲ್ಲಿ ಬರೆಯಬೇಕು. ನಿಮ್ಮ ಸರಿಯಾದ ಮಾಹಿತಿಯನ್ನ ಅಲ್ಲಿ ಫುಲ್ ಫಿಲ್ ಮಾಡಬೇಕು.

ನೀವು ಏನು ಎಜುಕೇಶನ್ ಮಾಡಿದ್ದೀರಾ ಅದನ್ನ ಕೂಡ ಅಲ್ಲಿ ಬರೆಯಬೇಕು. ಈ ರೀತಿಯಾಗಿ ಎಲ್ಲವನ್ನ ಮಾಹಿತಿಯನ್ನ ಫುಲ್ ಫಿಲ್ ಮಾಡಿದ ನಂತರ ನಿಮಗೆ ಮಾಹಿತಿಯನ್ನ ಸಂಗ್ರಹಿಸಿದ ನಂತರ ಅವರು ನೀವು ಎಷ್ಟು ಹಣವನ್ನು ಪಡೆದುಕೊಳ್ಳುತ್ತಿರಿ ಎಂಬುದನ್ನು ಸೂಚಿಸುತ್ತದೆ

ಆ ಹಣದ ಆಧಾರದ ಮೇಲೆ ನೀವು ಹೋಗಿ ಹಣವನ್ನು ಪಡೆದುಕೊಳ್ಳಬಹುದು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತದೆ. ನೀವು ತಿಂಗಳಿಗೆ 12 ಸಾವಿರ ಸಂಬಳವನ್ನು ಪಡೆಯುತ್ತಿದ್ದರೆ ಮಾತ್ರ ನೀವು ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

21 ವರ್ಷ ಮೇಲ್ಪಟ್ಟವರ ಮಾತ್ರ ಇಲ್ಲಿ ಸಾಲ ಪಡೆಯಲು ಸಾಧ್ಯ. ನೀವು ಸಾಲವಾಗಿ ಪಡೆದ ಹಣವನ್ನು ಮೂರು ತಿಂಗಳ ಒಳಗಾಗಿ ಮರುಪಾವತಿ ಮಾಡಬೇಕು ಎಂಬುದನ್ನು ಕೂಡ ಇಲ್ಲಿ ಆಪ್ ನಲ್ಲಿ ಇರುತ್ತದೆ. cashe ಪರ್ಸನಲ್ ಲೋನ್ ಆಪ್ ನೀವು ಬಳಸಿಕೊಂಡು ಸಾಲವನ್ನು ಪಡೆದುಕೊಳ್ಳಬಹುದು ಇದರಲ್ಲಿ ಒಂದು ಸಾವಿರದ ಇಂದ ನಾಲ್ಕು ಲಕ್ಷದವರೆಗೂ ನೀವು ಸಾಲವನ್ನು ಪಡೆದುಕೊಳ್ಳಲು ಸಾಧ್ಯ.

ಉದ್ಯೋಗ, ಹಣಕಾಸು, ಶತ್ರುಗಳ ಬಾಧೆ, ಅಥ್ವಾ ಸ್ತ್ರೀ ಪುರುಷ ಪ್ರೀತಿ ಪ್ರೇಮ ಇನ್ನು ಜೀವನದಲ್ಲಿ ಆಗಿರುವಂತ ಅನೇಕ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ಸಿಗುತ್ತದೆ ಕರೆ ಮಾಡಿ 9620569954

ವೀಡಿಯೊ ನೋಡಿ

LEAVE A REPLY

Please enter your comment!
Please enter your name here