ಹಾಲಶ್ರೀ ಸ್ವಾಮೀಜಿ ಅರೆಸ್ಟ್ ದೊಡ್ಡವರ ಹೆಸರು ಬಯಲು ಚೈತ್ರ ಕುಂದಾಪುರ ರಹಸ್ಯ ಬಯಲು.

77

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಜೆಪಿಯಲ್ಲಿ ಟಿಕೆಟ್ ಕೊಡುತ್ತೇವೆ ಎಂದು ಐದು ಕೋಟಿ ಹಣವನ್ನ ನಾಮವನ್ನು ಎಳೆದಿದ್ದಾರೆ ಗೋವಿಂದ ಪೂಜಾರಿ ಅವರಿಗೆ ಮೋಸವನ್ನು ಮಾಡಿದ್ದಾರೆ ಚೈತ್ರ ಕುಂದಾಪುರ ಮತ್ತು ಅವರಿಗೆ ಸಂಬಂಧಪಟ್ಟ ಕೆಲವು ಒಂದಿಷ್ಟು ವ್ಯಕ್ತಿಗಳು ಹಾಗೆಯೇ ಹಾಲಶ್ರೀ ಸ್ವಾಮೀಜಿಯವರು ಕೂಡ ಅರೆಸ್ಟ್ ಆಗಿದ್ದಾರೆ.

ಸಿನಿಮಾ ಸ್ಟೈಲಲ್ಲಿ ಹಾಲಶ್ರೀ ಸ್ವಾಮೀಜಿಯವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಾಲುಶ್ರೀ ಸ್ವಾಮೀಜಿಯವರನ್ನ ಸ್ವಾಮೀಜಿ ಎಂದು ಹೇಳಬೇಕೋ ಇಲ್ಲವೋ ಎನ್ನುವ ಪ್ರಶ್ನೆಗಳು ಕೂಡ ಉಂಟಾಗುತ್ತಿದೆ. ನಮ್ಮ ಸಂಸ್ಕೃತಿಯಲ್ಲಿ ಕಾವಿ ಬಟ್ಟೆ ಧರಿಸಿದವರಿಗೆ ಅದರದೇ ಆದ ಗೌರವ ನೀಡಲಾಗುತ್ತದೆ

ಆದರೆ ಕಾವಿ ಬಟ್ಟೆಯನ್ನು ಧರಿಸಿ ಈ ವ್ಯಕ್ತಿಗೆ ನಾವು ಏನು ಹೇಳಬೇಕು ಎಂದು ಹೇಳಲು ಸಾಧ್ಯವಿಲ್ಲದಂತ ಪರಿಸ್ಥಿತಿಗಳು ಬಂದಿದೆ. ಈ ಅಭಿನವ ಸ್ವಾಮೀಜಿಯವರು ಸಿಸಿಬಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಕಷ್ಟು ರೀತಿಯ ನಟನೆಯನ್ನು ಕೂಡ ಮಾಡಿದ್ದರು.

ಕಾವಿಯನ್ನು ಅವರು ಬಿಚ್ಚಿಟ್ಟು ಟೀ ಶರ್ಟ್ ಅನ್ನ ಧರಿಸಿಕೊಂಡು ರೈಲಲ್ಲಿ ಹತ್ತಿಕೊಂಡು ಹೋಗುತ್ತಾ ಇದ್ದರು. ಚೈತ್ರ ಕುಂದಾಪುರ ಅವರು ಸಿಸಿಬಿಯಲ್ಲಿ ತನಿಖೆ ಆದ ನಂತರ ಅವರನ್ನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಸ್ವಾಮೀಜಿ ಸಿಕ್ಕಿಕೊಳ್ಳಲು ಸತ್ಯ ಹೊರಗಡೆ ಬರುತ್ತದೆ ಎಂದು ಹೇಳಿದ್ದಾರೆ.

ಎಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರು ಕೂಡ ಹೊರಗೆ ಬರುತ್ತದೆ ಎಂದು ಹೇಳಿದ್ದಾರೆ. ಇಂದಿರಾ ಕ್ಯಾಂಟೀನ್ ಬಿಲ್ಗಳು ಪೆಂಡಿಂಗ್ ಇರುವುದರಿಂದ ಈ ರೀತಿಯ ಷಡ್ಯಂತರದ ಪ್ಲಾನ್ ಅನ್ನ ಮಾಡುತ್ತಿದ್ದಾರೆ ಎಂದು ಚೈತ್ರ ಕುಂದಾಪುರವರು ಹೇಳಿದ್ದಾರೆ.

ಅದೇ ರೀತಿಯಲ್ಲಿ ಸ್ವಾಮೀಜಿಯವರು ಅರೆಸ್ಟ್ ರಾಗಿದ್ದಾರೆ. ಅಭಿನವ ಹಾಲಶ್ರೀ ಅರೆಸ್ಟ್ ಮಂಗಳವಾರ ಬೆಳಗ್ಗೆ ಒಡಿಸ್ಸಾ ಕಟಕ್ ನಲ್ಲಿ ಹಾಲಶ್ರೀ ಅರೆಸ್ಟ್ ಉದ್ಯಮಿ ವಂಚನೆಯ ಪ್ರಕರಣದ ಮೂರನೇ ಆರೋಪಿಯಾಗಿರುವ ಅಭಿನವ ಹಾಲಶ್ರೀ, ವಿಜಯನಗರದ ಹಿರೇ ಹಡಗಲಿಯಲ್ಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ,

ಚೈತ್ರ ಕುಂದಾಪುರ ಅರೆಸ್ಟ್ ಆಗುತ್ತಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ, ಸೆಪ್ಟೆಂಬರ್ 11 ನೇ ತಾರೀಖಿನಂದು ಡ್ರೈವರ್ ಲಿಂಗರಾಜಪ್ಪನ ಜೊತೆ ಕಾರಿನಲ್ಲಿ ಎಸ್ಕೇಪ್, ಸೆಪ್ಟೆಂಬರ್ 12ನೇ ತಾರೀಕು ಮೈಸೂರಿನ ವೀರ ಸ್ವಾಮಿ ಮಠದಲ್ಲಿ ಒಂದು ದಿನ ವಾಸವನ್ನ ಮಾಡಿದರು,

ಸೆಪ್ಟೆಂಬರ್ 13ನೇ ತಾರೀಕು ಮೈಸೂರಿನ ಬಸ್ ನಿಲ್ದಾಣದ ಬಳಿ ಫೋನನ್ನು ಖರೀದಿ ಮಾಡಿದ್ದಾರೆ ನಾಲ್ಕು ಮೊಬೈಲ್ ಹಾಗೂ ನಾಲ್ಕು ಸಿಮ್ ಖರೀದಿ ಮಾಡಿದ ಸ್ವಾಮೀಜಿ, ಅದೇ ಕಾರಿನ ನಂಬರ್ ಪ್ಲೇಟ್ ತೆಗೆದು ಮೈಸೂರಿನಿಂದ ಹೈದರಾಬಾದಿಗೆ ಎಸ್ಕೇಪ್ ಆಗಿದ್ದಾರೆ

ಹಾಗೆ 50 ಲಕ್ಷ ರೂಪಾಯಿಯನ್ನು ಅವರು ಪಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಲಿಂಗರಾಜು ವಶಕ್ಕೆ ಪಡೆಯುತ್ತಿದ್ದಂತೆಯೇ ಈ ಸ್ವಾಮೀಜಿಯವರು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಕಟಕ್ ನಲ್ಲಿ ಅವರು ರೈಲ್ವೆ ಪ್ರಯಾಣ ಮಾಡುತ್ತಿದ್ದ ಸ್ವಾಮೀಜಿ

ಅವರು ಕಾವಿಯನ್ನು ಬಿಟ್ಟು ಟಿ ಶರ್ಟ್ ಅನ್ನ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ರೈಲು ಹತ್ತಿ ಪರಾರಿ ಯಾಗುವ ಯತ್ನ ಭುವನೇಶ್ವರಿ ಮಾರ್ಗದಲ್ಲಿ ವಾರಣಾಸಿಗೆ ತೆರಳಲು ರೈಲಿನಲ್ಲಿ ಕುಳಿತಿದ್ದ ವೇಳೆ ಇವರನ್ನ ಅರೆಸ್ಟ್ ಮಾಡಲಾಯಿತು.

ಪ್ರಖ್ಯಾತ ಜ್ಯೋತಿಷ್ಯರು ಹಾಗು ವಾಸ್ತು ತಜ್ಞರು ಆಗಿರುವ ಶ್ರೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಸಮಸ್ಯೆಗೆ ಫ್ರೀ ಸಲಹೆ ಸಿಗುತ್ತದೆ, ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677

ವೀಡಿಯೊ ನೋಡಿ

LEAVE A REPLY

Please enter your comment!
Please enter your name here