Ad
Home ಸುದ್ದಿ ಮನೆ ದೇಶದಾದ್ಯಂತ ಬಾರಿ ಟ್ರೋಲ್ ಆದ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಮಾಡಿದ್ದು ಸರೀನಾ

ದೇಶದಾದ್ಯಂತ ಬಾರಿ ಟ್ರೋಲ್ ಆದ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಮಾಡಿದ್ದು ಸರೀನಾ

ದೇಶದಾದ್ಯಂತ ಬಾರಿ ಟ್ರೋಲ್ ಆದ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಮಾಡಿದ್ದು ಸರೀನಾ
ದೇಶದಾದ್ಯಂತ ಬಾರಿ ಟ್ರೋಲ್ ಆದ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಮಾಡಿದ್ದು ಸರೀನಾ

ದೇಶದಾದ್ಯಂತ ಬಾರಿ ಟ್ರೋಲ್ ಆದ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಮಾಡಿದ್ದು ಸರೀನಾ

ನಮಸ್ಕಾರ ಪ್ರಿಯ ಸ್ನೇಹಿತರೇ, ಐಪಿಎಲ್ ಎಲ್ಲರ ಗಮನ ಸೆಳೆಯುತ್ತಿದೆ. ಮುಂಬೈ ತಂಡದ ಆಟಗಾರರಾದ ಹಾರ್ದಿಕ್ ಪಾಂಡ್ಯ ಅವರು ತಮ್ಮದೇ ತಂಡದಲ್ಲಿರುವಂತಹ ರೋಹಿತ್ ಶರ್ಮಾ ಅವರನ್ನ ಸ್ಟೇಡಿಯಂನಲ್ಲಿ ನಡೆಸಿಕೊಂಡಿರುವುದು ಯಾರಿಗೂ ಕೂಡ ಇಷ್ಟವಾಗಲಿಲ್ಲ.

ದೇಶದಾದ್ಯಂತ ಬಾರಿ ಟ್ರೋಲ್ ಆದ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಮಾಡಿದ್ದು ಸರೀನಾ

ಹಾರ್ದಿಕ್ ಪಾಂಡ್ಯ ಅವರು ಮೂಲತಃ ಗುಜರಾತಿನವರೇ, ಗುಜರಾತ್ ತಂಡದಲ್ಲಿದ್ದ ಹಾರ್ದಿಕ ಪಾಂಡ್ಯ ಆ ತಂಡ ಟ್ರೋಫಿಯಾನ ಗೆಲ್ಲುವುದಕ್ಕೆ ಕಾರಣವಾಯಿತು.

ರೋಹಿತ್ ಶರ್ಮಾ ಅವರು ಕಳೆದ ಐಪಿಎಲ್ ನ ವರೆಗೂ ಕೂಡ ನಾಯಕರಾಗಿದ್ದರು ಆದರೆ ಈ ಬಾರಿ ನಾಯಕರಿಂದ ಹೊರಗೆ ಬಂದಿದ್ದಾರೆ.

ಈಗ ಮುಂಬೈ ತಂಡದ ಸಹಜ ಆಟಗಾರರು ಎಂದೇ ಹೇಳಬಹುದು. ರೋಹಿತ್ ಶರ್ಮ ಅವರು ಐದು ಬಾರಿ ಟ್ರೋಫಿಯನ್ನಾಗಿಸಿ ಗೆಲ್ಲಿಸಿಕೊಟ್ಟಿದ್ದಾರೆ. ಅನುಭವಿ ಆಟಗಾರರಾದವರನ್ನು ಹಾರ್ದಿಕ್ ಪಾಂಡ್ಯವರು ನಡೆಸಿಕೊಂಡಿರುವ ರೀತಿ ಸಾಮಾನ್ಯವಾಗಿ ಎಲ್ಲರಿಗೂ ಕೂಡ ಬೇಸರವನ್ನ ತರಿಸಿದೆ.

ಗುಜರಾತ್ ನಲ್ಲಿ ಹಾರ್ದಿಕ ಪಾಂಡ್ಯ ಅವರಿಗೆ ಅನೇಕ ಜನ ಅಭಿಮಾನಿಗಳು ಬಹಿಷ್ಕಾರವನ್ನ ಕೂಗಿದ್ದಾರೆ. ಐಪಿಎಲ್ ಕೋಟಿಗಟ್ಟಲೆ ಜನರು ವೀಕ್ಷಣೆ ಮಾಡುತ್ತಿದ್ದಾರೆ, ಚೆನ್ನೈ ಸೂಪರ್ ಕಿಂಗ್ ನಲ್ಲಿ ಇದ್ದಂತಹ ನಾಯಕರಾಗಿ ಧೋನಿ ಅವರು ಕೂಡ ನಾಯಕನ ಪಟ್ಟದಿಂದ ಹೊರ ಬಂದಿದ್ದಾರೆ.

ರೋಹಿತ್ ಶರ್ಮ ಅವರು ಕೂಡ ನಾಯಕ ಸ್ಥಾನದಿಂದ ಕೆಳಗಿಳಿದು ಸಾಮಾನ್ಯ ವ್ಯಕ್ತಿಗಳ ರೀತಿಯಲ್ಲಿ ಅವರು ಆಟವನ್ನು ಆಡುತ್ತಿದ್ದಾರೆ. ಧೋನಿ ಅವರು ಇದೇ ಕೊನೆಯ ಬಾರಿ ಆಟ ಆಡುತ್ತಾರೆ ಎಂಬುದಾಗಿ ಹೇಳಲಾಗುತ್ತದೆ. ರೋಹಿತ್ ಶರ್ಮ ಅವರು ಮುಂಬೈ ತಂಡದಲ್ಲಿ ಇನ್ನೂ ಕೆಲವೊಂದಿಷ್ಟು ದಿನಗಳ ಕಾಲ ಆಟವನ್ನು ಆಡಬಹುದು.

ಇದನ್ನು ಕೂಡ ಓದಿ: 

ರಾಜ್ಯ ಸರ್ಕಾರವು ರೈತರಿಗೆ ಭರ್ಜರಿ ಗುಡ್ ನ್ಯೂಸ್

ಲೋಕಸಭೆ ಚುನಾವಣೆಯ ನಂತರ ಮಹಿಳೆಯರಿಗೆ ಉಚಿತ ಬಸ್ ಕರೆಂಟ್ ಇಲ್ಲ ಮತ್ತು 2000 ಇಲ್ಲ

ಎಲ್ಲಾ ರೈತರಿಗೂ ಕೂಡ ಏಪ್ರಿಲ್ 1 ರಂದು ಬರ ಪರಿಹಾರದ ಹಣ ಬಿಡುಗಡೆ

ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ

ಜೆಡಿಎಸ್ ಗೆ ಮೂರು ಕ್ಷೇತ್ರ ಘೋಷಿಸಿದ ಬಿಜೆಪಿ

ಐದು ಸಲ ಕ್ಯಾಪ್ಟನ್ ಆಗಿದ್ದು, ನೂರು ಕೋಟಿಗಿಂತ ಹೆಚ್ಚು ಹಣವನ್ನು ಪಡೆದು ಹಾರ್ದಿಕ್ ಪಾಂಡ್ಯ ಅವರನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಕರೆತರಲಾಯಿತು. ಹಾರ್ದಿಕ್ ಪಾಂಡ್ಯ ಅವರನ್ನ ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾಯಕರನ್ನಾಗಿ ಮಾಡುವ ಕೆಲವೊಂದಿಷ್ಟು ಕ್ರಮವನ್ನ ಕೂಡ ಕೈಗೊಂಡಿದ್ದಾರೆ.

ದೇಶದಾದ್ಯಂತ ಬಾರಿ ಟ್ರೋಲ್ ಆದ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಮಾಡಿದ್ದು ಸರೀನಾ

ಮುಂಬೈ ಇಂಡಿಯನ್ಸ್ ತಂಡದಿಂದ ರೋಹಿತ್ ಶರ್ಮಾ ಅವರನ್ನು ನಾಯಕರ ಪಡೆದಿದ್ದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಮಾಡುವ ಪ್ರಯತ್ನವನ್ನು ಹೊಂದಿದ್ದಾರೆ.

ಹಾರ್ದಿಕ್ ಪಾಂಡ್ಯ ಅವರು ಬೌಲಿಂಗ್ ಮಾಡುವುದು ಮತ್ತು ಕೂಗುವುದು ಕಿರುಚುವುದು ಈ ರೀತಿ ವರ್ತನೆಗಳು ಸರಿಯಾಗುವುದಿಲ್ಲ ಎಂಬುದಾಗಿ ಎಲ್ಲರೂ ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here

Exit mobile version