ದರ್ಶನ್ ಮಾಡಿದ ಸಹಾಯ ನೆನೆದು ಹರೀಶ್ ರಾಯ್ ಭಾವುಕ.

39
ದರ್ಶನ್ ಮಾಡಿದ ಸಹಾಯ ನೆನೆದು ಹರೀಶ್ ರಾಯ್ ಭಾವುಕ.
ದರ್ಶನ್ ಮಾಡಿದ ಸಹಾಯ ನೆನೆದು ಹರೀಶ್ ರಾಯ್ ಭಾವುಕ.

ದರ್ಶನ್ ಮಾಡಿದ ಸಹಾಯ ನೆನೆದು ಹರೀಶ್ ರಾಯ್ ಭಾವುಕ.

ನಮಸ್ಕಾರ ಪ್ರಿಯ ಸ್ನೇಹಿತರೇ, ದರ್ಶನ್ ಅವರು ಎಲ್ಲರಿಗೂ ಕೂಡ ಸ್ನೇಹ ಜೀವಿ ಎಂದೇ ಹೇಳಬಹುದು. ಎಲ್ಲರೊಂದಿಗೆ ಕೂಡ ಸಹಕಾರದಿಂದ ಇರುವಂತಹ ವ್ಯಕ್ತಿಯಾಗಿದ್ದರು ಆದರೆ ದರ್ಶನ್ ಅವರು ಈ ರೀತಿಯ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ಎಲ್ಲರಿಗೂ ಕೂಡ ಒಂದು ರೀತಿಯಲ್ಲಿ ಅಚ್ಚರಿ ಎಂದು ಹೇಳಬಹುದಾಗಿದೆ.

ದರ್ಶನ್ ಮಾಡಿದ ಸಹಾಯ ನೆನೆದು ಹರೀಶ್ ರಾಯ್ ಭಾವುಕ.
ದರ್ಶನ್ ಮಾಡಿದ ಸಹಾಯ ನೆನೆದು ಹರೀಶ್ ರಾಯ್ ಭಾವುಕ.

ಎಲ್ಲಾ ರೀತಿಯಿಂದಲೂ ಕೂಡ ದರ್ಶನ್ ಅವರು ಸಹಾಯ ಮಾಡುವ ಮನಸ್ಥಿತಿಯನ್ನ ಹೊಂದಿದವರಾಗಿದ್ದರು. ಯಾಕೆಂದರೆ ದರ್ಶನ್ ಅವರು ಯಾವುದೇ ವ್ಯಕ್ತಿಗಳಿಗೂ ಭೇದ ಭಾವ ಮಾಡದೆ ಎಲ್ಲಾ ರೀತಿಯಿಂದಲೂ ಸಹಾಯ ಮಾಡುತ್ತಾ ಇದ್ದರು ಎಂಬುದಾಗಿ ಹರೀಶ್ ರಾಯ್ ಅವರು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಒಬ್ಬ ಕಲಾವಿದನ ಬದುಕಲ್ಲಿ ಈ ರೀತಿ ಆಗುತ್ತದೆ ಎಂದರೇ ನನಗೂ ಕೂಡ ತುಂಬಾ ದುಃಖವಾಗುತ್ತದೆ, ನಾನು ಸಂಕಟ ಪಡುವಂತಹ ಪರಿಸ್ಥಿತಿ ಕೂಡ ಎದುರಾಗುತ್ತದೆ.

ರೇಣುಕಸ್ವಾಮಿ ಅವರನ್ನ ಕೊಲೆ ಮಾಡಬೇಕು ಎನ್ನುವ ಮನಸ್ಥಿತಿಯನ್ನು ಹೊಂದಿರುವುದಿಲ್ಲ ಏನೋ ಒಂದು ಪರಿಸ್ಥಿತಿಯಲ್ಲಿ ಈ ರೀತಿ ಉಂಟಾಗಿರಬಹುದೇ ಹೊರತು ಅವರು ಇದನ್ನ ಬೇಕಂತ, ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂದು ಯಾರೂ ಕೂಡ ಹೇಳಲು ಸಾಧ್ಯವಾಗುವುದಿಲ್ಲ.

ದರ್ಶನ್ ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನ ಆಡುತ್ತಿದ್ದಾರೆ ಅಂತವರಿಗೆ ಯಾರು ಹಣವನ್ನು ಕೊಟ್ಟು ಈ ರೀತಿಯಾಗಿ ಮಾಡಿರಬಹುದು ಎಂದು ಅನೇಕ ಜನ ಮಾತನಾಡುತ್ತಿದ್ದಾರೆ ಆದರೆ

ಒಬ್ಬ ವ್ಯಕ್ತಿಯ ಬಗ್ಗೆ ನಾವು ತಿಳಿಯದೆ ಈ ರೀತಿ ಇಲ್ಲಸಲ್ಲದ ಮಾತನಾಡುವುದು ತುಂಬಾ ತಪ್ಪು ಎಂಬುದು ಹರೀಶ ಅವರ ಅಭಿಪ್ರಾಯವಾಗಿದೆ ಏಕೆಂದರೆ ಎಲ್ಲರಿಗೂ ಕೂಡ ಸಹಾಯ ಮಾಡುವ ಮನಸ್ಥಿತಿ ಹೊಂದಿರುವಂತಹ ಜೀವಿ ಎಂದೇ ಹೇಳಬಹುದು.

ಇದನ್ನು ಸಹ ಓದಿ:

ರೇಷನ್ ಕಾರ್ಡ್ಗಳಿಗೆ ಈ KYC ಕಡ್ಡಾಯ.

80ರಷ್ಟು ಬಿಪಿಎಲ್ ಕಾರ್ಡ್ಗಳನ್ನು ಕಡಿತ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ

ನಿಮ್ಮ ಪಾಸ್ವರ್ಡ್ ಗಳು ಲೀಕ್ ಆಗ್ತಿದೆ ಈವತ್ತೆ ಬದಲಾವಣೆ ಮಾಡಿ

ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವಂತಹ ಹಾಸ್ಟೆಲ್ ಹುದ್ದೆಗಳಿಗೆ ನೇಮಕಾತಿ

25 ಲಕ್ಷದವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ನಿಮಗೆ ಸಾಲ

ದರ್ಶನ್ ಅವರು ಈ ರೀತಿ ಮಾಡುವ ಮನಸ್ಥಿತಿಯನ್ನು ಹೊಂದಿದವರಲ್ಲ , ಎಲ್ಲರನ್ನ ಕೂಡ ತುಂಬಾ ಪ್ರೀತಿಯಿಂದ ನೋಡುತ್ತಿದ್ದಂತಹ ವ್ಯಕ್ತಿಯಾಗಿದ್ದರು. ಪ್ರತಿಯೊಬ್ಬರನ್ನ ಕೂಡ ಒಂದು ಒಳ್ಳೆಯ ಮನಸ್ಥಿತಿಯನ್ನು ನೋಡುವಂತ ಜೀವಿ ಅವರು ಆದರೆ ಯಾವುದೋ ಒಂದು ಕೆಟ್ಟ ಸಂದರ್ಭದಲ್ಲಿ, ಯಾವುದೇ ಕಾರಣಕ್ಕೂ ಕೂಡ ಅವರು ಈ ರೀತಿ ಮಾಡಿದ್ದಾರೆ.

ದರ್ಶನ್ ಮಾಡಿದ ಸಹಾಯ ನೆನೆದು ಹರೀಶ್ ರಾಯ್ ಭಾವುಕ.

ಈ ವ್ಯಕ್ತಿ ಎಲ್ಲರಿಗೂ ಕೂಡ ಸಹಾಯ ಮಾಡುವವರು ಬಡವರಾಗಿರಬಹುದು, ಬೇರೆ ಬೇರೆ ವ್ಯಕ್ತಿಗಳಿಗೂ ಕೂಡ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡುವಂತಹ ವ್ಯಕ್ತಿಯಾಗಿದ್ದಾರೆ ಆದರೆ ದರ್ಶನವರು ಈಗ ಜೈಲು ಸೇರಿದ್ದಾರೆ ಎಂದರೆ ಎಲ್ಲರಿಗೂ ಒಂದು ರೀತಿಯ ಆಘಾತ ಎಂದೇ ಹೇಳಬಹುದು.

ಕೆಲವರು ಸಾಕಷ್ಟು ರೀತಿಯಲ್ಲಿ ಸಂಕಟ ಕೂಡಪಟ್ಟಿದ್ದಾರೆ ಏಕೆಂದರೆ ಯಾವುದೇ ಕಾರಣಕ್ಕೂ ದರ್ಶನ್ ಅವರು ಈ ರೀತಿ ಮಾಡುವವರಲ್ಲ ಆದರೆ ಈ ಪರಿಸ್ಥಿತಿಯಿಂದಾಗಿ ಅವರನ್ನು ಈ ಸಂದರ್ಭದಲ್ಲಿ ಕರೆದೊಯ್ಯಬಹುದು ಎಂದು ಹೇಳಲಾಗುತ್ತಿದೆ. ಹೊರೆತು ಯಾವುದೇ ಕಾರಣಕ್ಕೂ ಅವರು ಈ ಕೆಲಸ ಮಾಡುವವರು ಅಲ್ಲ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here