ಗೃಹಲಕ್ಷ್ಮಿ ಯೋಜನೆಯ ನಾಲ್ಕು ಸಾವಿರ ಸಿಗುತ್ತಾ ನಿಮಗೆ ಆಗಸ್ಟ್ ತಿಂಗಳ ಹಣ ಬಂದಿಲ್ವಾ.

107

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ಎರಡು ಸಾವಿರ ಹಣ ಕೆಲವೊಂದಿಷ್ಟು ಮಹಿಳೆಯರಿಗೆ ಇನ್ನೂ ಕೂಡ ಬಂದಿಲ್ಲ. ಆಗಸ್ಟ್ ತಿಂಗಳಿನ ಹಣವೇ ಬಂದಿಲ್ಲ ಸೆಪ್ಟೆಂಬರ್ 15ನೇ ತಾರೀಖಿನ ಒಳಗಾಗಿ ಸೆಪ್ಟೆಂಬರ್ ತಿಂಗಳ ಹಣವೂ ಕೂಡ ಜಮಾ ಆಗುವ ಸಾಧ್ಯತೆ ಇದೆ.

ಆಗಸ್ಟ ತಿಂಗಳಿನ ಹಣವು ಗೃಹ ಲಕ್ಷ್ಮಿ ಯೋಜನೆಗೆ 70% ಅಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣವನ್ನ ಹಾಕಲಾಗಿದೆ. 30% ಅಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುತ್ತಿಲ್ಲ. ಎರಡನೇ ಕಂತಿನ ಹಣವು ಕೂಡ ಹಾಕಲು ಮುಂದಾಗಿದ್ದಾರೆ ಆದರೆ ಇನ್ನೂ ಕೂಡ ಕೆಲವೊಂದಿಷ್ಟು ಮಹಿಳೆಯರಿಗೆ ಆಗಸ್ಟ್ ತಿಂಗಳ ಹಣವೂ ಕೂಡ ಬಂದಿಲ್ಲ.

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ 2,000 + 2000 = 4000 ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುವುದಿಲ್ಲ. ಆಗಸ್ಟ್ ತಿಂಗಳ ಎರಡು ಸಾವಿರ ಹಣವನ್ನು ಹಾಕಿದ ನಂತರ ಸೆಪ್ಟೆಂಬರ್ ತಿಂಗಳಿನ ಹಣವನ್ನು ಹಾಕಲಾಗುತ್ತದೆ, ಹೊರತು ಯಾವುದೇ ಕಾರಣಕ್ಕೂ ಒಟ್ಟಿಗೆ 4000 ಹಣವನ್ನು ಹಾಕುವುದಿಲ್ಲ.

ಸೆಪ್ಟೆಂಬರ್ ತಿಂಗಳ 15ರ ಒಳಗಾಗಿ ಎಲ್ಲರಿಗೂ ಕೂಡ 2000 ಜಮಾ ಆಗುತ್ತದೆ. ಆಗಸ್ಟ್ ತಿಂಗಳಿನ ಹಣವು ಇನ್ನೂ ಕೂಡ ಬಂದಿಲ್ಲ ಆದ್ದರಿಂದ ಸೆಪ್ಟೆಂಬರ್ ಮತ್ತು ಆಗಸ್ಟ್ ತಿಂಗಳ ಹಣವನ್ನು ಒಟ್ಟಿಗೆ ಹಾಕುತ್ತಾರೆ ಎನ್ನುವ ಪ್ರಶ್ನೆಗಳು ಕೂಡ ಮಹಿಳೆಯರಲ್ಲಿದೆ.

ಆಗಸ್ಟ್ ತಿಂಗಳಿನ ಹಣವನ್ನ ಎಲ್ಲರಿಗೂ ಕೂಡ ಹಾಕಿದ ನಂತರ ಮುಂದಿನ ದಿನಗಳಲ್ಲಿ ಸೆಪ್ಟೆಂಬರ್ ತಿಂಗಳಿನ ಹಣವನ್ನು ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ. ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಆಗಸ್ಟ್ ತಿಂಗಳ ಹಣವೇ ನಾದರೂ ಬಂದಿಲ್ಲ ಎಂದರೆ ಮೊದಲು ಆಗಸ್ಟ್ ತಿಂಗಳಿನ ಹಣವನ್ನ ಹಾಕಿ ನಂತರ ಸೆಪ್ಟೆಂಬರ್ ತಿಂಗಳಿನ 2000 ಹಣವನ್ನ ಹಾಕಲಾಗುತ್ತದೆ.

ಯಾವುದೇ ರೀತಿಯ ಚಿಂತೆಗೀಡಾಗುವುದು ಅಥವಾ ತೊಂದರೆಗಾಗುವ ಅವಶ್ಯಕತೆ ಇಲ್ಲ ಒಟ್ಟಿಗೆ ನಾಲ್ಕು ಸಾವಿರ ಹಣವನ್ನು ಹಾಕುವುದಿಲ್ಲ ಗೃಹಲಕ್ಷ್ಮಿ ಯೋಜನೆಯ ಆಗಸ್ಟ್ ತಿಂಗಳ ನಂತರ ಸೆಪ್ಟೆಂಬರ್ ತಿಂಗಳಿನ ಹಣವನ್ನು ಹಾಕಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಹಣದ ಸೌಲಭ್ಯವನ್ನು ಪ್ರತಿಯೊಬ್ಬ ಮಹಿಳೆಯರು ಕೂಡ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here