ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ನಿಮಗೆ ಬಂದಿದಯಾ

73

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ನಿಮಗೆ ಬಂದಿದಯಾ

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಮತ್ತು ಪೆಂಡಿಂಗ್ ಆಗಿರುವ ಹಣ ಎಲ್ಲಾ ಖಾತೆಗಳು ಕೂಡ ಹಣ ಜಮಾ ಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ನಿಮಗೆ ಬಂದಿದಯಾ
ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ನಿಮಗೆ ಬಂದಿದಯಾ

ಪೆಂಡಿಂಗ್ ಹಣ ಬಂದಿದೆಯೋ ಅಥವಾ ನಾಲ್ಕನೇ ಕಂತಿನ ಹಣ ಬಂದಿದೆಯೋ ಎಂಬುದು ಕೆಲವೊಂದಿಷ್ಟು ರೀತಿಯ ಗೊಂದಲವನ್ನು ಸೃಷ್ಟಿ ಮಾಡಿದೆ.

ಗೃಹ ಲಕ್ಷ್ಮಿ ಯೋಜನೆಯ 4 ನೇ ಕಂತಿನ ಹಣ ಜನವರಿ ಒಂದನೇ ತಾರೀಖಿನಿಂದ ಎಲ್ಲರ ಖಾತೆಯೂ ಕೂಡ ಬಿಡುಗಡೆಯಾಗಿದೆ ಕೆಲವೊಂದು ಇಷ್ಟು ಜಿಲ್ಲೆಯವರಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ ಮತ್ತು ಅವರ ಖಾತೆಗೂ ಕೂಡ ಜಮಾ ಆಗಿದೆ.

ಅನೇಕ ಜಿಲ್ಲೆಯವರಿಗೆ ಪೆಂಡಿಂಗ್ ಹಣ ಇನ್ನೂ ಕೂಡ ಜಮಾ ಆಗಿಲ್ಲ ಆದರೆ ನಾಲ್ಕನೇ ಕಂತಿನ ಹಣ ಎಲ್ಲರ ಖಾತೆಗೂ ಕೂಡ ಈಗಾಗಲೇ ಜಮಾ ಆಗಿದೆ ಆದ್ದರಿಂದ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಈಗಾಗಲೇ ಜಮಾ ಮಾಡಲಾಗಿದೆ

ಸರ್ಕಾರದ ಕಡೆಯಿಂದ ತಾಂತ್ರಿಕವಾಗಿ ಇರುವಂತಹ ಸಮಸ್ಯೆಗಳನ್ನು ಕೂಡ ದೂರ ಮಾಡಲಾಗಿದೆ ಎಲ್ಲರ ಖಾತೆಗೂ ಕೂಡ ನಾಲ್ಕನೇ ಕಂತಿನ ಹಣ ಜಮಾ ಆಗಿದೆ ಪೆಂಡಿಂಗ್ ಆಗಿರುವ ಹಣ ಇನ್ನೂ ಕೆಲವು ಎರಡು ಮೂರು ದಿನಗಳಾದ ನಂತರ ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ನಿಮಗೆ ಬಂದಿದಯಾ
ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ನಿಮಗೆ ಬಂದಿದಯಾ

ಅನೇಕ ಜಿಲ್ಲೆಯವರಿಗೆ ಹಾಸನ ಹುಬ್ಬಳ್ಳಿ ಬೆಂಗಳೂರು ನಗರ, ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರು ಗ್ರಾಮಾಂತರ ಹೇಗೆ ಕೆಲವೊಂದಿಷ್ಟು ಭಾಗಗಳಲ್ಲಿ ನಾಲ್ಕನೇ ಕಂತಿನ ಹಣ ಜಮಾ ಆಗಿದೆ.

ಪ್ರತಿಯೊಬ್ಬರೂ ಕೂಡ ನಿಮ್ಮ ಖಾತೆಗೆ ಜಮಾ ಆಗಿದ್ಯೋ, ಇಲ್ಲವೋ ಎಂಬುದನ್ನು ನೀವು ಮಾಹಿತಿ ಕಣಜ ಎನ್ನುವ ವೆಬ್ ಸೈಟಿಗಳಿಗೆ ಭೇಟಿ ನೀಡಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಎನ್ನುವ ಇದೆ ಅದನ್ನ ಕ್ಲಿಕ್ ಮಾಡಿ ನಂತರ ಗೃಹ ಲಕ್ಷ್ಮಿ ಯೋಜನೆಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳುವ ಮೂಲಕ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದ್ಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆಯ 4 ನೇ ಕಂತಿನ ಹಣ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವುದರಿಂದ ಎಲ್ಲರ ಖಾತೆಗೂ ಕೂಡ ಹಣ ಎಂಬುದು ಜಮಾ ಆಗಿದೆ.

ಇದನ್ನು ಓದಿ: 

ಗ್ಯಾಸ್ ಸಿಲಿಂಡರ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಂತು

ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಎಕರೆಗೆ ಎಷ್ಟು ಹಣ

LEAVE A REPLY

Please enter your comment!
Please enter your name here