ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ ಈ ಕಾರ್ಡ್ ಇದ್ದರೆ ಸಾಕು

101
ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ ಈ ಕಾರ್ಡ್ ಇದ್ದರೆ ಸಾಕು
ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ ಈ ಕಾರ್ಡ್ ಇದ್ದರೆ ಸಾಕು

ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ ಈ ಕಾರ್ಡ್ ಇದ್ದರೆ ಸಾಕು

ನಮಸ್ಕಾರ ಪ್ರಿಯ ಸ್ನೇಹಿತರೇ, ಕಿಸಾನ್ ಕ್ರೆಡಿಟ್ ಕಾರ್ಡ್ ಏನು ಕಿಸಾನ್ ಕ್ರೆಡಿಟ್ ಕಾರ್ಡಿಗೆ ಯಾವೆಲ್ಲ ಮಿತಿ ಇದೆ, ಕ್ರೆಡಿಟ್ ಕಾರ್ಡ್ ನಲ್ಲಿ ಎಷ್ಟು ಬಡ್ಡಿ ದರವನ್ನು ವಿಧಿಸಲಾಗಿದೆ, ಅಗತ್ಯ ದಾಖಲೆಗಳು ಏನು, ಇದಕ್ಕೆ ಸಂಬಂಧಿಸಿದಂತಹ ಮಾನದಂಡಗಳು ಯಾವುದು ಎಂಬುದನ್ನು ತಿಳಿಯೋಣ.

ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ ಈ ಕಾರ್ಡ್ ಇದ್ದರೆ ಸಾಕು
ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ ಈ ಕಾರ್ಡ್ ಇದ್ದರೆ ಸಾಕು

ಆನ್ಲೈನ್ ಮತ್ತು ಆಫ್ಲೈನ್ ಗಳಲ್ಲಿ ಹೇಗೆ ಅರ್ಜಿ ಸಲ್ಲಿಸಬಹುದು. ಕಿಸಾನ್ ಕ್ರೆಡಿಟ್ ಕಾರ್ಡು ರೈತರಿಗೆ ಇದೊಂದು ಪ್ರಮುಖವಾದ ಯೋಜನೆಯಾಗಿದೆ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನ ನೀಡುತ್ತದೆ.

ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ತುಂಬಾ ಸಹಾಯವನ್ನ ಮಾಡುತ್ತದೆ.

ಕೃಷಿಗೆ ಸಂಬಂಧಿಸಿದಂತೆ ಅಲ್ಪಾವಧಿ ಸಾಲವನ್ನು ನೀಡುತ್ತದೆ. ರೈತರು ಬೀಜಗಳು ಅಥವಾ ರಸಗೊಬ್ಬರ ಬೇರೆ ಯಾವುದೇ ಕೆಲಸಗಳಿಗೆ ಸಂಬಂಧಿಸಿದಂತೆ ನೀವು ಅತಿ ತ್ವರಿತವಾಗಿ ಇಲ್ಲಿ ಹಣವನ್ನ ಪಡೆಯಬಹುದು. ಇತರೆ ಕೃಷಿ ಕೆಲಸಗಳಿಗೂ ಕೂಡ ಹಣ ಎಂಬುದು ದೊರೆಯುತ್ತದೆ.

ಒಂದು ಬೆಳೆಗಳಿಗೆ ಸಂಬಂಧಿಸಿದಂತೆ 3 ವರ್ಷದವರೆಗೆ ಅಲ್ಪಾವಧಿ ಸಾಲವನ್ನು ನೀಡಲಾಗುತ್ತದೆ. ಜಾನುವಾರು ಆಗಿರಬಹುದು ಅಥವಾ ಮೀನುಗಾರಿಕೆಗೆ ಐದು ವರ್ಷಗಳವರೆಗೆ ಎರಡನೇ ಅವಧಿಗೆ ಸಾಲವನ್ನು ನೀಡಲಾಗುತ್ತದೆ. ಭೂ ದಾಖಲೆಗಳ ಆಧಾರದ ಮೇಲೆ ಸಾಲ ಕೂಡ ದೊರೆಯುತ್ತದೆ.

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಯಾವುದೇ ರೀತಿಯ ಆಧಾರಗಳಿಂದದೆ ಇಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಕಿಸಾನ ಕ್ರೆಡಿಟ್ ಕಾರ್ಡ್ ಗಳ ಮೂಲಕ ರೈತರು 20 ಸಾವಿರದ ಮೇಲೆ ಸಾಲವನ್ನು ಪಡೆಯಬಹುದು. ಗರಿಷ್ಠವಾಗಿ ನಿಮ್ಮ ಭೂಮಿಯ ಆಧಾರದ ಮೇಲೆ ಅವರು ಸಾಲವನ್ನ ನೀಡಲಾಗುತ್ತದೆ.

ಇದನ್ನು ಕೂಡ ಓದಿ: 

ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ

ಈ ಬಿಸಿನೆಸ್ ಅನ್ನ ಮಾಡಿ ದಿನಕ್ಕೆ ಆರು ಸಾವಿರ ಆದಾಯ

ಗೃಹಲಕ್ಷ್ಮಿ 7ನೇ ಕಂತಿನ ಹಣ 2000 ಜಮಾ ಆಯ್ತು

ssp ಸ್ಕಾಲರ್ಶಿಪ್ ವಿದ್ಯಾರ್ಥಿಗಳಿಗೆ ಕೊನೆಯ ದಿನಾಂಕ

ಯಾವೆಲ್ಲಾ ಬ್ಯಾಂಕುಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ದೊರೆಯುತ್ತದೆ ಎಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕಡಿಮೆ ಬಡ್ಡಿ ದರದಲ್ಲಿ ಎರಡು ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು, ಮೂರು ಲಕ್ಷದವರೆಗೆ ನೀವು ಇಲ್ಲಿ ಸಾಲವನ್ನ ಪಡೆಯಬಹುದು.

ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ ಈ ಕಾರ್ಡ್ ಇದ್ದರೆ ಸಾಕು
ಮೂರು ಲಕ್ಷ ಸಾಲ ಕೇವಲ ನಾಲ್ಕು ಪರ್ಸೆಂಟ್ ಬಡ್ಡಿಗೆ ಈ ಕಾರ್ಡ್ ಇದ್ದರೆ ಸಾಕು

ಹೆಚ್ ಡಿ ಎಫ್ ಸಿ ಬ್ಯಾಂಕ್ 9% ಬಡ್ಡಿ ದರದಲ್ಲಿ ನಿಮಗೆ ಸಾಲ ಎಂಬುದು ನೀಡುತ್ತದೆ ಮೂರು ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ. ಬ್ಯಾಂಕ್ ಆಫ್ ಇಂಡಿಯಾ ಶೇಕಡ 25ರಷ್ಟು ನಿಮಗೆ ಸಾಲ ದೊರೆಯುತ್ತದೆ.

50,000 ದ ಒಳಗೆ ನೀವು ಸಾಲವನ್ನ ಪಡೆಯಬಹುದು 18 ರಿಂದ 70 ವರ್ಷದ ಒಳಗಿರುವಂತಹವರು ಈ ಯೋಜನೆಯ ಮೂಲಕ ಸೌಲಭ್ಯವನ್ನು ಪಡೆದುಕೊಳ್ಳಬಹುದು ಇದರಿಂದ ರೈತರಿಗೆ ತುಂಬಾ ಅನುಕೂಲ ಎಂಬುದು ಕೂಡ ಉಂಟಾಗುತ್ತದೆ.

ಮಾಹಿತಿ ಆಧಾರ : 

LEAVE A REPLY

Please enter your comment!
Please enter your name here