ದೊಡ್ಡಗೌಡ್ರ ಕುಟುಂಬದಿಂದಲೇ ರೇವಣ್ಣ ಫ್ಯಾಮಿಲಿನ ಉಚ್ಛಾಟಿಸಿದ HDK

41
ದೊಡ್ಡಗೌಡ್ರ ಕುಟುಂಬದಿಂದಲೇ ರೇವಣ್ಣ ಫ್ಯಾಮಿಲಿನ ಉಚ್ಛಾಟಿಸಿದ HDK
ದೊಡ್ಡಗೌಡ್ರ ಕುಟುಂಬದಿಂದಲೇ ರೇವಣ್ಣ ಫ್ಯಾಮಿಲಿನ ಉಚ್ಛಾಟಿಸಿದ HDK

ದೊಡ್ಡಗೌಡ್ರ ಕುಟುಂಬದಿಂದಲೇ ರೇವಣ್ಣ ಫ್ಯಾಮಿಲಿನ ಉಚ್ಛಾಟಿಸಿದ HDK

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮಾತ್ರ ಅಲ್ಲ ದೇಶದಲ್ಲೂ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದೇವೇಗೌಡ ಅವರು ತುಂಬಾ ಹೋರಾಟವನ್ನ ಮಾಡಿ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವವನ್ನ ಕೂಡ ಹೊಂದಿದ್ದರು.

ದೊಡ್ಡಗೌಡ್ರ ಕುಟುಂಬದಿಂದಲೇ ರೇವಣ್ಣ ಫ್ಯಾಮಿಲಿನ ಉಚ್ಛಾಟಿಸಿದ HDK
ದೊಡ್ಡಗೌಡ್ರ ಕುಟುಂಬದಿಂದಲೇ ರೇವಣ್ಣ ಫ್ಯಾಮಿಲಿನ ಉಚ್ಛಾಟಿಸಿದ HDK

ಹಾಗೆ ಮೋದಿಯವರು ಕೂಡ ಅವರಿಗೆ ಗೌರವವನ್ನು ನೀಡುತ್ತಾರೆ. ಪ್ರಜ್ವಲ್ ರೇವಣ್ಣ ಅವರು ಈಗ ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿ ಬಂದಿದ್ದಾರೆ

ಈ ರೀತಿಯ ಕೆಟ್ಟ ಕೆಲಸಕ್ಕೆ ಕೈ ಹಾಕುತ್ತಾರೆ ಎಂಬುದು ದೇವೇಗೌಡ ಅವರಿಗೆ ಒಂದು ರೀತಿಯಲ್ಲಿ ಅವಮಾನ ಆಗಿದೆ. ದೇವೇಗೌಡ ಅವರು ಕೂಡ ಈ ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ಕ್ರಮವನ್ನ ಕೈಗೊಂಡಿದ್ದಾರೆ.

ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಇಂದ ಉಚ್ಛಾಟನೆ ಮಾಡಿದ್ದಾರೆ. ದೇವೇಗೌಡ ಅವರು ಇದರ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಇದು ದೇವೇಗೌಡ ಅವರ ಕುಟುಂಬದಲ್ಲಿ ಸಾಕಷ್ಟು ದೊಡ್ಡ ಬಿರುಗಾಳಿಯನ್ನು ಎಬ್ಬಿಸಲು ಕಾರಣವಾಗಿದೆ.

ದೇವೇಗೌಡ ಅವರ ಕುಟುಂಬ ಈಗ ಇಬ್ಬಾಗವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ಪ್ರಶ್ನೆಗಳು ಕೂಡ ಉದ್ಭವವಾಗುತ್ತಾ ಇದೆ. ಒಂದು ರೀತಿಯಲ್ಲೇ ಹಿಂಸೆ ಆಗುವ ರೀತಿ ಎದುರಾಗಿದೆ.

ಮೇ 7ನೇ ತಾರೀಕು ಚುನಾವಣೆ ಇದೆ ಆ ಸಂದರ್ಭದಲ್ಲಿ ಈ ಚುನಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿದೆ. ಬಿಜೆಪಿಗೆ ಒಂದು ರೀತಿಯ ಮುಜುಗರ ಎದುರಿಸುವಂತಹ ಕೆಲಸಗಳು ಎದುರಾಗಿದೆ.

ದೇವೇಗೌಡರು ಎಂದರೆ ಜೆಡಿಎಸ್ ಎಂದರೆ ದೇವೇಗೌಡರು. ಪ್ರಜ್ವಲ್ ರೇವಣ್ಣ ಅವರ ವಿಷಯಕ್ಕೆ ಸಂಬಂಧಿಸಿದಂತೆ ಸಾವಿರಾರು ವಿಡಿಯೋಗಳು ಇದೆ ಎಂದು ಹೇಳಲಾಗುತ್ತಿದೆ. ನೂರಾರು ಮಹಿಳೆಯರ ಜೊತೆಗಿರುವ ವಿಡಿಯೋಗಳು ಕೂಡ ವೈರಲಾಗುತ್ತಿದೆ,

ವಿಧಿ ವಿಜ್ಞಾನ ವಿಭಾಗದಲ್ಲಿ ಈ ವಿಡಿಯೋಗಳು ಸಂಶೋಧನೆಯಾಗುತ್ತದೆ, ಇದರ ಬಗ್ಗೆ ತನಿಖೆಯಾದಾಗ ಪ್ರಜ್ವಲ್ ರೇವಣ್ಣ ಅವರೇ ಮಾಡಿದ್ದು ಎಂಬುದು ಗೊತ್ತಾಗಿದ್ದೇ ಆದರೆ ಮುಂದಿನ ದಿನಗಳಲ್ಲಿ ಅವರ ಭವಿಷ್ಯಕ್ಕೆ ಸಾಕಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ. ದೇವೇಗೌಡ ಅವರ ಕುಟುಂಬ ಕೂಡ ಇಬ್ಬಾಗವಾಗಿದೆ,

ಇದನ್ನು ಕೂಡ ಓದಿ:

ನಾಲ್ಕು ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ

ಗೂಗಲ್ ಪೇ ಮೂಲಕ ವೂ ಕೂಡ 5 ಲಕ್ಷ ಸಾಲ

ಬರ ಪರಿಹಾರದ ಹಣ ಘೋಷಿಸಿದ ಕೇಂದ್ರ ಸರ್ಕಾರ

ಓದಿದ್ದು 8ನೇ ಕ್ಲಾಸ್ ಈಗ ಫೇಮಸ್ ಕೋಟಿ ಕೋಟಿ ಹಣ

ಈ ಪ್ರಕರಣ ಹೊರ ಬೀಳುತ್ತಿದ್ದಂತೆಯೇ ಕುಮಾರಸ್ವಾಮಿ ಅವರು ಹೇಳಿರುವುದೇನು ಎಂದರೆ ಉಪ್ಪು ತಿಂದವನು ನೀರು ಕುಡಿಯಲೇ ಬೇಕು, ತಪ್ಪು ಮಾಡಿದ್ದು ಯಾರೇ ಆದರೂ ಕೂಡ ಅವರಿಗೆ ಶಿಕ್ಷೆ ನೀಡಲೇಬೇಕು ಎಂಬುದು ಕುಮಾರಸ್ವಾಮಿ ಅವರ ವಾದವಾಗಿದೆ.

ದೊಡ್ಡಗೌಡ್ರ ಕುಟುಂಬದಿಂದಲೇ ರೇವಣ್ಣ ಫ್ಯಾಮಿಲಿನ ಉಚ್ಛಾಟಿಸಿದ HDK
ದೊಡ್ಡಗೌಡ್ರ ಕುಟುಂಬದಿಂದಲೇ ರೇವಣ್ಣ ಫ್ಯಾಮಿಲಿನ ಉಚ್ಛಾಟಿಸಿದ HDK

ಕುಮಾರಸ್ವಾಮಿಯವರು ಟಿಕೆಟ್ಗಳನ್ನ ಹಂಚಿಕೆ ಮಾಡುವ ಸಂದರ್ಭದಲ್ಲಿ ನಮ್ಮ ಕುಟುಂಬದವರು ಯಾರೂ ಕೂಡ ಈ ಸ್ಪರ್ಧೆ ಮಾಡಬಾರದು ಕೆಲವೊಂದಿಷ್ಟು ಪ್ರತಿನಿಧಿಗಳು ಸ್ಪರ್ಧೆ ಮಾಡಬೇಕು ಕುಟುಂಬ ರಾಜಕಾರಣವನ್ನ ನಿಲ್ಲಿಸಬೇಕು ಎಂಬುದಾಗಿ ಕುಮಾರಸ್ವಾಮಿ ಅವರು ಹೇಳುತ್ತಾರೆ

ಇದರಿಂದಾಗಿ ಎಲ್ಲರಿಗೂ ತಿಳಿಯುತ್ತದೆ ಕುಮಾರಸ್ವಾಮಿಯವರಿಗೆ ಮೊದಲೇ ಸುಳಿವು ಇತ್ತು ಎನ್ನುವ ಕಾರಣ ಎಲ್ಲರೂ ಕೂಡ ನೀಡುತ್ತಿದ್ದಾರೆ. ಹಾಸನ ಎಂಬುದು ಕೇವಲ ರೇವಣ್ಣ ಅವರಿಗೆ ಮಾತ್ರ ಸೀಮಿತವಾಗಿತ್ತು. ಇದರಿಂದಾಗಿ ದೇವೇಗೌಡ ಅವರು ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here