ಇವನೇ ನಿಜವಾದ ಬಾಹುಬಲಿ ತಲೆ ಮೇಲೆ ಫ್ರಿಡ್ಜ್ ಸೈಕಲ್ ನಲ್ಲಿ ಪ್ರಯಾಣ.

90

ನಮಸ್ಕಾರ ಪ್ರಿಯ ಸ್ನೇಹಿತರೇ, ನಮ್ಮ ತಲೆ ಮೇಲೆ ಸಣ್ಣದಾಗಿ ಚೊಂಬು ಅಥವಾ ಕೊಡಪಾನಗಳೆ ನಿಲ್ಲದು. ಆದರೆ ಸ್ವಲ್ಪ ಅಲ್ಲಿ ಇಲ್ಲಿ ಹಂದಾಡಿದರೆ ಸಾಕು ಅವುಗಳು ಕೆಳಗೆ ಬಿದ್ದು ಹೋಗುತ್ತವೆ.

ವ್ಯಕ್ತಿಯು ತಲೆಯ ಮೇಲೆ ಫ್ರಿಜ್ಜನ್ನ ಇಟ್ಟುಕೊಂಡು ಸೈಕಲ್ ನಲ್ಲಿ ಪ್ರಯಾಣವನ್ನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿರುವುದನ್ನು ನಾವು ಕಾಣಬಹುದಾಗಿದೆ.

ಈ ವಿಡಿಯೋವನ್ನು ನೋಡಿರುವ ಜನರು ಬೆಚ್ಚಿಬಿದ್ದಿದ್ದಾರೆ ಆದರೆ ಇದು ಹೇಗೆ ಎಂದು ಅನೇಕ ಜನರು ಪ್ರಶ್ನೆಯನ್ನು ಕೂಡ ಮಾಡುತ್ತಿದ್ದಾರೆ. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಈ ವಿಡಿಯೋ ಸೆರೆಯಾಗಿರುವುದನ್ನ ಗಮನಿಸಬಹುದಾಗಿದೆ.

ಫ್ರಿಡ್ಜ್ ಅನ್ನು ನೇರವಾಗಿ ತಲೆಯ ಮೇಲೆ ಇರಿಸಿಕೊಂಡು ಸೈಕಲನ್ನ ತುಳಿಯುತ್ತ ಹೋಗುತ್ತಿದ್ದಾನೆ ಯುವಕನ ಈ ಸಾಹಸವನ್ನು ನೋಡಿ ಅಲ್ಲಿರುವಂತಹ ಅನೇಕ ಜನರು ತಮ್ಮ ಮೊಬೈಲ್ ಗಳಲ್ಲಿ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

instagram ಅಲ್ಲಿ ಈ ವಿಡಿಯೋ ಹಂಚಿಕೆಯಾಗಿರುವುದನ್ನ ಗಮನಿಸಬಹುದಾಗಿದೆ. ಲಕ್ಷಾಂತರ ಜನರು ಈ ವಿಡಿಯೋವನ್ನು ಗಮನಿಸಿದ್ದಾರೆ.

ಅನೇಕ ಜನರು ಈ ವಿಡಿಯೋಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದು ನಿಜವೇ ಈ ರೀತಿ ಮಾಡಲು ಸಾಧ್ಯವೇ ಈ ರೀತಿ ಮಾಡಲು ಸಾಧ್ಯವಾಗುತ್ತದೆ ಎಂಬುವ ಪ್ರಶ್ನೆಗಳು ಕೂಡ ಉಂಟಾಗಿದೆ.

ಈ ರೀತಿಯ ವಿಡಿಯೋವನ್ನ ಜನರು ಪ್ರತಿಕ್ರಿಸಿದನ್ನು ಕಾಣಬಹುದು ಆದರೆ ನಮ್ಮ ತಲೆ ಮೇಲೆ ಚಿಕ್ಕದಾದ ಬಿಂದಿಗೆಯನ್ನು ಕೂಡ ಇಟ್ಟರೂ ನಿಲ್ಲುವುದಿಲ್ಲ

ಆದರೆ ಈ ಹುಡುಗನ ಸಾಹಸವನ್ನು ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಎಂದೇ ಹೇಳಬಹುದಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದರಿಂದ ಅನೇಕ ಜನರು ಅನೇಕ ರೀತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾನೆ.

ಇವನು ನಿಜವಾದ ಬಾಹುಬಲಿ ಇವನ ತಲೆ ಮೇಲೆ ಫ್ರಿಡ್ಜ್ ಅನ್ನ ಇಟ್ಟುಕೊಳ್ಳುವಷ್ಟು ಸಾಮರ್ಥ್ಯ ಇದೆಯೇ ಸೈಕಲ್ ನಲ್ಲಿ ಹೇಗೆ ಬ್ಯಾಲೆನ್ಸ್ ಮಾಡುವುದನ್ನು ನಾವು ಈ ವಿಡಿಯೋಗಳ ಮೂಲಕ ತಿಳಿದುಕೊಳ್ಳಬಹುದು ಆದರೆ ಇದಕ್ಕೆ ಅನೇಕ ಜನರು ಅನೇಕ ರೀತಿಯ ಪ್ರತಿಕ್ರಿಯೆಯನ್ನು ಸೂಚಿಸಿದ್ದಾರೆ.

ಇವನು ನಿಜವಾಗಲೂ ಬಾಹುಬಲಿ ಇವನು ಮಾಡಿರುವ ಈ ಸಾಹಸವನ್ನು ಅನೇಕ ಜನರು ಮೆಚ್ಚಿಕೊಂಡಿದ್ದಾರೆ. ಅನೇಕ ರೀತಿಯ ಪ್ರತಿಕ್ರಿಯೆಯನ್ನು ನಾವು ಕಾಣಬಹುದಾಗಿದೆ.

ಕೊಳ್ಳೇಗಾಲದ ಪ್ರಖ್ಯಾತ ಗುರುಜೀ ಹಾಗು ಸ್ಪೆಷಲಿಸ್ಟ್ ಮಾರುತಿ ಗುರುಜೀ ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ನಮಗೆ ತಕ್ಷಣ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here