ಕರ್ನಾಟಕದ 10 ಜಿಲ್ಲೆಗಳಲ್ಲಿ ಭಾರಿ ಮಳೆ ಉಂಟಾಗುತ್ತದೆ.

66

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳು ವಿವಿಧ ನಗರಗಳಲ್ಲಿ ಬಾರಿ ಮಳೆಗಳು ಉಂಟಾಗುತ್ತದೆ ಮತ್ತು ಇದರಿಂದ ಎಚ್ಚರಿಕೆಯಿಂದ ಇರಬೇಕು ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ.

ಸೆಪ್ಟೆಂಬರ್ 18ನೇ ತಾರೀಖಿನವರೆಗೂ ಬಾರಿ ಮಳೆಗಳು ಉಂಟಾಗುತ್ತದೆ ವಿವಿಧ ಜಿಲ್ಲೆಗಳಲ್ಲಿ ಆಯಾ ರೀತಿಯ ಅಲರ್ಟ್ ಗಳನ್ನ ಕೂಡ ನೀಡಲಾಗಿದೆ ಎಲ್ಲೋ ಅಲರ್ಟ್, ಆರೆಂಜ್ ಅಲರ್ಟ್ ಅನ್ನು ಕೂಡ ನೀಡಿದ್ದಾರೆ.

ಗುಡುಗು ಮಿಂಚು ಮಳೆಗಳು ಕೂಡ ಸಂಭವಿಸುತ್ತದೆ ಎಂದು ಸೂಚಿಸಿದ್ದಾರೆ. ಹವಮಾನ ಇಲಾಖೆಯು ಮುನ್ಸೂಚನೆಯನ್ನು ಕೂಡ ನೀಡಿದೆ ಮಳೆಗಳು ಸಂಭವಿಸುತ್ತದೆ ಎಂದು ಭೀಕರವಾದ ಗಾಳಿ ಅನಾಹುತಗಳವೂ ಕೂಡ ಸಂಭವಿಸಬಹುದು ಅದರ ಕಡೆ ಹೆಚ್ಚು ಗಮನವಹಿಸಬೇಕೆಂದು ಹವಾಮಾನ ಇಲಾಖೆಯು ಅಲರ್ಟ್ ಗಳನ್ನು ಕೂಡ ಸೂಚಿಸಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರ್ನಾಟಕದ ಕರಾವಳಿಯ ಕೆಲವೊಂದಿಷ್ಟು ಜಿಲ್ಲೆಗಳಲ್ಲೂ ಕೂಡ ಉಡುಪಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 18ನೇ ತಾರೀಖಿನವರೆಗೂ ಬಾರಿ ಮಳೆಗಳು ಸಂಭವಿಸುತ್ತದೆ

ಹಾಗೆಯೇ ವಾಯುಭಾರ ಕುಸಿತದಿಂದಲೂ ಕೂಡ ಮಳೆಗಳು ಸಂಭವಿಸಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಉತ್ತರ ಜಿಲ್ಲೆಯಲ್ಲಿ ಕೆಲವೊಂದು ಇಷ್ಟು ಭಾಗಗಳಲ್ಲಿ ಭಾರಿ ಮಳೆಗಳು ಸಂಭವಿಸುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಬಹುದು ಎಂದು ಹವಾಮಾನ ಇಲಾಖೆ ಸ್ಪಷ್ಟನೆಯನ್ನು ನೀಡಿದೆ.

ಬೆಂಗಳೂರು ಗ್ರಾಮಾಂತರ ಬೆಂಗಳೂರು ನಗರ, ಕೋಲಾರ, ಮಂಡ್ಯ, ಮೈಸೂರು, ಹುಬ್ಬಳ್ಳಿ, ಧಾರವಾಡ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ ಕಳೆದ ಕೆಲವೊಂದು ವಾರಗಳ ಹಿಂದೆ ಸಾಧಾರಣವಾಗಿ ಮಳೆ ಉಂಟಾಗುತ್ತದೆ.

ಹಳ್ಳಿಗಳಲ್ಲಿ ನಗರಗಳಲ್ಲಿ ಮೋಡ ಕವಿದ ವಾತಾವರಣ ಕೆಲವೊಂದೆರಡು ಗಂಟೆಗಳ ಕಾಲ ಮಳೆ ಬಂದು ನಂತರ ಮತ್ತೆ ಬಿಸಿಲುಗಳು ಬರುವ ಸಾಧ್ಯತೆ ಹೆಚ್ಚಾಗಿದೆ. ಉಷ್ಣಾಂಶವೂ ಕೂಡ ಇಳಿಕೆ ಆಗಿರುವುದನ್ನು ಗಮನಿಸಬಹುದು.

ಬಾಗಲಕೋಟೆ, ಬೆಳಗಾವಿ, ದಾರವಾಡ, ಗದಗ, ಹಾವೇರಿ, ಕಲ್ಬುರ್ಗಿ ಕೊಪ್ಪಳ, ರಾಯಚೂರು ವಿಜಯಪುರ ಬೇರೆ ಬೇರೆ ಜಿಲ್ಲೆಗಳಲ್ಲಿ ಭಾರಿ ಮಳೆಗಳು ಸಂಭವಿಸುತ್ತದೆ. ಎಲ್ಲಾ ಜಿಲ್ಲೆಗಳಲ್ಲೂ ಕೂಡ ಮಳೆ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು ಮತ್ತು ಆಯಾ ರೀತಿಯ ಅಲರ್ಟ್ ಗಳನ್ನ ಕೂಡ ಸೂಚಿಸಲಾಗಿದೆ.

ನಿರುದ್ಯೋಗ ಸಮಸ್ಯೆ, ಮನೆಯಲ್ಲಿ ಜಗಳ, ಯಾವಾಗಲು ಅನಾರೋಗ್ಯ ಬಾಧೆ, ಇನ್ನು ನಿಮ್ಮ ಹತ್ತಾರು ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ, ಈ ತಕ್ಷಣ ಉಚಿತ ಸಲಹೆ ಕೇಳೋಕೆ ಕರೆ ಮಾಡಿ 9900804442

ವೀಡಿಯೊ ನೋಡಿ

LEAVE A REPLY

Please enter your comment!
Please enter your name here