ಇಂದಿನಿಂದ ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಂಭವಿಸುತ್ತದೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ಕೆಲವು ಕಡೆ ಬಾರಿ ಮಳೆಯಿಂದಾಗಿ ಸಾಕಷ್ಟು ರೀತಿಯ ಅನಾಹುತಗಳು ಉಂಟಾಗುತ್ತದೆ. ಚಂಡಮಾರುತ ದಿಂದ ಅನೇಕ ಕಡೆಯಲ್ಲಿ ಮನೆಗಳಾಗಿರಬಹುದು, ಮರಗಳಾಗಿರಬಹುದು ಹಾಗೆ ಅನೇಕ ಜನರ ಪ್ರಾಣ ಕೂಡ ಹೋಗಿದೆ ಇದರಿಂದ ಬಾರಿ ಮಳೆ ಸಂಭವಿಸುತ್ತದೆ.
ರಾಜ್ಯದಲ್ಲಿ ಮುಂದಿನ 24 ಗಂಟೆ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಕರ್ನಾಟಕದಲ್ಲೂ ಕೂಡ ಇತ್ತೀಚಿನ ಮೂರು ನಾಲ್ಕು ದಿನದಿಂದ ಮೋಡ ಕವಿದಂತಹ ವಾತಾವರಣ ಇದೆ. ಮುಂದಿನ ದಿನಗಳಲ್ಲಿ ಬಾರಿ ಮಳೆ ಸಂಭವಿಸುತ್ತದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಬೆಂಗಳೂರು ಆಗಿರಬಹುದು, ಕರಾವಳಿ, ದಕ್ಷಿಣ ಕನ್ನಡ, ಮಲೆನಾಡು ಭಾಗದಲ್ಲಿ, ಭಾರಿ ಮಳೆಯಾಗುವ ಮುನ್ಸೂಚನೆ ಇದೆ. 24 ಗಂಟೆ ಒಳಗಾಗಿ ಈ ಜಿಲ್ಲೆಗಳಲ್ಲಿ ಬಾರಿ ಮಳೆ ಸಂಭವಿಸುವ ಸಾಧ್ಯತೆ ಇದೆ ಜನರಿಗೆ ಇದರಿಂದ ತೊಂದರೆ ಕೂಡ ಎದುರಾಗುತ್ತದೆ.
ಯಾವ ಯಾವ ಜಿಲ್ಲೆಗಳು ಎಂದರೆ ಕೊಡಗು, ಚಿಕ್ಕಮಂಗಳೂರು, ಶಿವಮೊಗ್ಗ, ಚಾಮರಾಜನಗರ, ಮಂಡ್ಯ, ಮೈಸೂರು, ಮಂಗಳೂರು, ಉಡುಪಿ, ಉತ್ತರ ಕನ್ನಡ, ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು ನಗರ, ವಿಜಯಪುರ, ಕೋಲಾರ ಜಿಲ್ಲೆ ಸೇರಿದಂತೆ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತದೆ.
ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರಿ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಇತ್ತೀಚಿನ ದಿನಗಳಲ್ಲಿ ಮಳೆಯ ಮುಂದುವರಿಕೆಯಿಂದ ಸಾಕಷ್ಟು ಸಮಸ್ಯೆಗಳು ಕೂಡ ಉಂಟಾಗಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ಕೂಡ ಬಾರಿ ಮಳೆ ಸಂಭವಿಸುತ್ತದೆ ಅದರಲ್ಲೂ ಮುಂದಿನ 24 ಗಂಟೆಗಳು ಬಾರಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.
ಇದನ್ನು ಸಹ ಓದಿ:
ಡಿ ಸಿ ಸಿ ಬ್ಯಾಂಕ್ ನಲ್ಲಿ ಸಹಾಯಕ ಹುದ್ದೆಗಳ ನೇಮಕಾತಿ
ಈ ಯೋಜನೆಯ ಮೂಲಕ ಮಹಿಳೆಯರು 1100 ರೂಪಾಯಿ ಪಡೆಯಬಹುದು
ರಬ್ಬರ್ ಕೃಷಿಯನ್ನ ಒಮ್ಮೆ ಶುರು ಮಾಡಿ 40 ವರ್ಷ ಆದಾಯ ಸಿಕ್ಕೆ ಸಿಗುತ್ತೆ
ಮೋದಿಗೆ ಭರ್ಜರಿ ಗೆಲುವು ಸರಕಾರಕ್ಕೆ ಗೆಲುವಿನ ಸೂಚನೆ
ಬೆಳೆಯನ್ನ ಬೆಳೆಯಲು ಮಳೆ ಇಲ್ಲದಂತಹ ಪರಿಸ್ಥಿತಿಗಳು ಬಂದಿತ್ತು ಆದರೆ ಅಂತಹ ಎಲ್ಲಾ ರೀತಿಯ ಸಮಸ್ಯೆಗಳನ್ನ ಕೂಡ ಈ ಮಳೆಯು ದೂರ ಮಾಡಿದೆ ಆದ್ದರಿಂದ ರೈತರಿಗೆ ಇದು ಒಂದು ರೀತಿಯ ಒಳ್ಳೆಯ ಅನುಕೂಲವನ್ನು ಸೃಷ್ಟಿ ಮಾಡಿದೆ ಎಂದೇ ಹೇಳಬಹುದು.
ಮುಂದಿನ ದಿನಗಳಲ್ಲಿ ಮುಂಗಾರು ಕೂಡ ಪ್ರಾರಂಭವಾಗುವ ಸಾಧ್ಯತೆ ಇದೆ ಆದ್ದರಿಂದ ಯಾವುದೇ ರೀತಿಯಲ್ಲೂ ಕೂಡ ಸಮಸ್ಯೆ ಉಂಟಾಗುವುದಿಲ್ಲ. ಮುಂದಿನ ದಿನಗಳಲ್ಲಿ ಕೂಡ ಬಾರಿ ಮಳೆ ಆಗುತ್ತದೆ ಅದರಲ್ಲೂ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಕೆಲವೊಂದಿಷ್ಟು ಭಾಗಗಳಲ್ಲಿ ಈಗಾಗಲೇ ಮಳೆಯ ಸಂಭವಿಸಿದ್ದು ಕೆಲವೊಂದಿಷ್ಟು ಕಡೆಯಲ್ಲಿ ಮಳೆಯಾಗುತ್ತಾ ಇದ್ದರೆ ಇನ್ನೂ ಕೆಲವೊಂದಿಷ್ಟು ಕಡೆ ಮೋಡ ಕವಿದಂತಹ ವಾತಾವರಣಗಳು ಇದೆ. ಸಾಧಾರಣವಾದ ಮಳೆ ಉಂಟಾಗಿ ಮಳೆ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳವರೆಗೂ ಕೂಡ ಈ ಕೆಲವೊಂದು ಜಿಲ್ಲೆಗಳಲ್ಲಿ ಮಳೆಯಾಗುತ್ತದೆ.
ಮಾಹಿತಿ ಆಧಾರ: