RCB ಸೋಲಿಗೆ ಪ್ರಮುಖ 6 ಕಾರಣ ಇಲ್ಲಿದೆ

23
RCB ಸೋಲಿಗೆ ಪ್ರಮುಖ 6 ಕಾರಣ ಇಲ್ಲಿದೆ
RCB ಸೋಲಿಗೆ ಪ್ರಮುಖ 6 ಕಾರಣ ಇಲ್ಲಿದೆ

RCB ಸೋಲಿಗೆ ಪ್ರಮುಖ 6 ಕಾರಣ ಇಲ್ಲಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಒಟ್ಟು 16 ಐಪಿಎಲ್ ಟ್ರೂನಿ ಆಗಿವೆ, ಚೆನ್ನೈ ಸೂಪರ್ ಕಿಂಗ್ ಮತ್ತು ಮುಂಬೈ ಇಂಡಿಯನ್ ಅವರು ಐದು ಬಾರಿ ಟ್ರೋಫಿಯನ್ನ ಗೆದ್ದಿದ್ದಾರೆ.

RCB ಸೋಲಿಗೆ ಪ್ರಮುಖ 6 ಕಾರಣ ಇಲ್ಲಿದೆ
RCB ಸೋಲಿಗೆ ಪ್ರಮುಖ 6 ಕಾರಣ ಇಲ್ಲಿದೆ

10 ಐಪಿಎಲ್ ಟ್ರೋಫಿಗಳು ಎರಡು ಪ್ರಾಂಚಸಿಗಳ ಪಾಲಾಗಿದೆ. ನಾಲ್ಕು ಪ್ರಾಂಚಸಿಗಳ ಒಂದೇ ಒಂದು ಬಾರಿಯೂ ಕೂಡ ಗೆಲುವನ್ನ ಸಾಧಿಸಿಲ್ಲ.

ಐಪಿಎಲ್ ಮ್ಯಾಚ್ಗಳನ್ನು ಆರ್‌ಸಿಬಿ ಆಡಲು ಆರಂಭ ಮಾಡಿ ದಶಕಗಳೇ ಕಳೆದಿದೆ. ಈ ಬಾರಿ ಆರ್‌ಸಿಬಿ ಗೆಲುವನ್ನ ಸಾಧಿಸುತ್ತದೆ ಎಂಬುದು ನಾವು ಕೂಡ ಅಂದುಕೊಳ್ಳೋಣ.

ಐಪಿಎಲ್ ಆರಂಭವಾಗುವುದರಿಂದಲೂ ಕೂಡ ಕಿಂಗ್ಸ್ 11 ಪಂಜಾಬ್ ಗೆದ್ದೇ ಇಲ್ಲ, ದೆಹಲಿ ಕಪ್ ಗೆದ್ದಿಲ್ಲ ಯಾಕೆ ದೆಹಲಿ ಕ್ವಾಲಿಟಿ ಓಪನ್ರ್ಸ್ ಗಳು ಸಿಕ್ಕಿಲ್ಲ, ವಾರ್ನರ್ ಪೃಥ್ವಿ ಇದ್ರು ಪರ್ಫಾರ್ಮೆನ್ಸ್ ಮಾಡಿಲ್ಲ,

ಪೃಥ್ವಿ ಶಾ ಅವರಿಗೆ ಅನೇಕ ರೀತಿಯ ಅವಕಾಶಗಳನ್ನ ನೀಡಿದರು ಕೂಡ ಅವರಿಗೆ ಸೋಲು ಎಂಬುದು ಕಟ್ಟಿಟ್ಟ ಬುತ್ತಿಯಾಗಿದೆ. ಓಪನಿಂಗ್ ನಲ್ಲಿ ಒಳ್ಳೆಯ ಪಾರ್ಟ್ನರ್ಶಿಪ್ ಆಗಲಿಲ್ಲ ಇದರಿಂದ ದೆಹಲಿಯವರಿಗೆ ವೀಕ್ನೆಸ್ ಆಗಿ ಹೊರಹೊಮ್ಮಿದೆ.

ದೆಹಲಿಯಲ್ಲಿ ಕ್ವಾಲಿಟಿ ಆಲ್ ರೌಂಡ್ ಗಳ ಕೊರತೆ ಇರುವುದರಿಂದ ಇದು ಕೂಡ ಅವರ ಸೋಲಿಗೆ ಕಾರಣವಾಗಿದೆ. ಇದರಿಂದಾಗಿ ದೆಹಲಿಯು ಒಂದು ಒಳ್ಳೆಯ ತಂಡವನ್ನಾಗಿ ಆಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಉತ್ತಮ ಆಟಗಾರರು ಆರ್ ಸಿ ಬಿ ಯಲ್ಲಿ ಗೆಲುವನ್ನು ಸಾಧಿಸಿದ್ದಾರೆ.

ಆರ್ ಸಿ ಬಿ ಗೆಲ್ಲಿಲ್ಲ ಎಂದ ಕಾರಣಕ್ಕೆ ಅವರು ಚೆನ್ನಾಗಿ ಆಡಲಿಲ್ಲ ಎಂದು ಅಲ್ಲ, ಮೂರು ಬಾರಿಯೂ ಕೂಡ ಫೈನಲ್ ಗೆ ಬಂದಿದ್ದಾರೆ ಆದ್ದರಿಂದ ಅವರು ಚೆನ್ನಾಗಿ ಆಡಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅದೃಷ್ಟ ಎಂಬುದು ಆರ್‌ಸಿಬಿಗೆ ಕೈ ಹಿಡಿಯದೆ ಇರುವುದರಿಂದ ಈ ಪರಿಸ್ಥಿತಿಗೆ ತಳ್ಳಲಾಗಿತ್ತು.

ಇದನ್ನು ಕೂಡ ಓದಿ:

ಮನೆ ಜಮೀನು ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್

ನಿಮಗೆ ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಇಲ್ಲಿ ಸಾಲ ದೊರೆಯುತ್ತದೆ

ಅತಿ ದೊಡ್ಡ ಫ್ಲಾಪ್ ಸಿನಿಮಾ ಯಾರದ್ದು?

RCB ಸೋಲಿಗೆ ಪ್ರಮುಖ 6 ಕಾರಣ ಇಲ್ಲಿದೆ
RCB ಸೋಲಿಗೆ ಪ್ರಮುಖ 6 ಕಾರಣ ಇಲ್ಲಿದೆ

ಆರ್‌ಸಿಬಿ ಬೌಲಿಂಗ್ ಅಲ್ಲಿ ಸಾಕಷ್ಟು ರೀತಿಯಲ್ಲಿ ಬೇಕಾಗಿತ್ತು, ಕೆಲವೊಮ್ಮೆಬ್ಯಾಟಿಂಗ್ ಮಾಡುವವರು ಚೆನ್ನಾಗಿದ್ದರೆ ಬೌಲಿಂಗ್ ಕೈ ಕೊಡುತ್ತಿತ್ತು, ಬೌಲಿಂಗ್ ಮಾಡುವವರು ಚೆನ್ನಾಗಿದ್ದರೆ ಬ್ಯಾಟಿಂಗ್ ಮಾಡುವವರು ಕೈ ಕೊಡುತ್ತಿತ್ತು.

ಆಲ್ ಗ್ರೌಂಡರ್ಸನ ಕೊರತೆ ಕೂಡ ಆರ್‌ಸಿಬಿ ಅಲ್ಲಿ ಇತ್ತು. ಬೆಸ್ಟ್ ಸ್ಪಿನ್ನರ್ ಗಳ ಕೂಡ ಕೊರತೆ ಇದೆ ಈ ರೀತಿಯ ಸಮಸ್ಯೆಗಳಿಂದ ಅವರು ಗೆದ್ದಿಲ್ಲ ಎಂಬುದಾಗಿ ತಿಳಿಸುತ್ತಾರೆ. ಆದರೆ ಮುಂದಿನ ದಿನಗಳಲ್ಲಿ ಆರ್‌ಸಿಬಿ ಅಥವಾ ಕೊಹ್ಲಿ ಅವರು ಕಪ್ ಗೆಲ್ಲೆ ಗೆಲ್ಲುತ್ತಾರೆ ಎಂಬುದು ಎಲ್ಲರ ಭರವಸೆಯಾಗಿದೆ.

LEAVE A REPLY

Please enter your comment!
Please enter your name here