ಭಾರತೀಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣ ಅವಕಾಶ

43
ಭಾರತೀಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣ ಅವಕಾಶ
ಭಾರತೀಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣ ಅವಕಾಶ

ಭಾರತೀಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣ ಅವಕಾಶ

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತೀಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣ ಅವಕಾಶ ಫೆಬ್ರವರಿ 24 ರಿಂದ ಅರ್ಜಿ ಸಲ್ಲಿಸಲು ಪ್ರಾರಂಭವಾಗುತ್ತದೆ,

ಭಾರತೀಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣ ಅವಕಾಶ
ಭಾರತೀಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣ ಅವಕಾಶ

ಮಾರ್ಚ್ 10ನೇ ತಾರೀಖಿನವರೆಗೂ ಕೂಡ ನೀವು ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ, ಒಟ್ಟು 254 ಕಿರುಸೇವಕ ಆಯೋಗದ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.

ಅಧಿಕೃತವಾದ ವೆಬ್ಸೈಟ್ಗಳಿಗೆ ಹೋಗಿ ನೀವು ಅರ್ಜಿ ಸಲ್ಲಿಸಬೇಕು ಆ ವೈಬ್ ಸೈಟ್ ಯಾವುದು ಎಂದರೆ https:// www.joinindiannavy.gov.in

ಈ ವೆಬ್ ಸೈಟ್ಗಳಿಗೆ ಹೋಗಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅನೇಕ ರೀತಿಯ ಹುದ್ದೆಗಳು ಇವೆ ಆ ಹುದ್ದೆಗಳಲ್ಲಿ ಯಾವುದಾದರೂ ಒಂದು ಹುದ್ದೆನ ಆಯ್ಕೆ ಮಾಡಿಕೊಂಡು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಯಾವುದೇ ರೀತಿಯ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ. ಕೆಲವೊಂದಿಷ್ಟು ನಿಯಮಗಳಿವೆ, ಆ ನಿಯಮಗಳಿಗೆ ಬದ್ಧರಾಗಿದ್ದರೆ ಮಾತ್ರ ನೀವು ಅರ್ಜಿ ಸಲ್ಲಿಸಬಹುದು.

18 ರಿಂದ 30 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಿ. ಬಿ ಇ, ಬಿ ಟೆಕ್, ಎಂಎಸ್ ಸಿ, ಎಂಬಿಎ ನ ಮತ್ತು ಪದವಿಯನ್ನು ಪೂರ್ಣಗೊಳಿಸಿರುವವರು ಈ ನೌಕಾಪಡೆಯ ಎಸ್ ಎಸ್ ಸಿ ಅಧಿಕಾರಿಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.

ಅರ್ಜಿಯನ್ನು ಸಲ್ಲಿಸುವುದು ದಾಖಲೆಗಳ ಪರಿಶೀಲನೆ ವೈದ್ಯಕೀಯ ಪರೀಕ್ಷೆ ಮೆರಿಟ್ ಲಿಸ್ಟ್ ಆಧಾರದ ಮೇಲೆ ನಿಮಗೆ ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ ನೌಕಾಪಡೆ s s c ಅಧಿಕಾರಿ ಹುದ್ದೆಗಳಿಗೆ ನೀವೇನಾದರೂ ಆಯ್ಕೆ ಆದರೆ ವೇತನ ಶ್ರೇಣಿ 56 ದಿಂದ ವೇತನ ನೀಡಲಾಗುತ್ತದೆ,

ಭಾರತೀಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣ ಅವಕಾಶ
ಭಾರತೀಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣ ಅವಕಾಶ

ಅವಕಾಶ ಕೂಡ ನೀಡಲಾಗುತ್ತದೆ ಈ ರೀತಿಯ ಹುದ್ದೆಗಳಿಗೆ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದು ಅನೇಕ ರೀತಿಯ ಹುದ್ದೆಗಳಿವೆ ಅದರಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಆಯ್ಕೆ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಫೆಬ್ರವರಿ 24ನೇ ತಾರೀಕಿನಿಂದ ಅರ್ಜಿ ಸಲ್ಲಿಸಲು ದಿನಾಂಕವನ್ನು ಪ್ರಾರಂಭಿಸುತ್ತಾರೆ.

ಮಾರ್ಚ್ 10ನೇ ತಾರೀಖಿನವರೆಗೂ ಕೂಡ ಅರ್ಜಿಯನ್ನ ಸಲ್ಲಿಸಬಹುದು ಈ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಒಟ್ಟು 254 ಹುದ್ದೆಗಳಿವೆ ಪಿಲಾಟ್ 20 ಹುದ್ದೆ, ಜನರಲ್ ಸರ್ವಿಸ್ 50 ಹುದ್ದೆ ಹೀಗೆ ಅನೇಕ ರೀತಿಯ ಹುದ್ದೆಗಳಿವೆ. ಈ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಇದನ್ನು ಓದಿ:

ಕೇಂದ್ರ ಸರ್ಕಾರದಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ಆದೇಶ

14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿ

BPL ಮತ್ತು PAN ಕಾರ್ಡ್ ಇರುವ ಜನರಿಗೆ ಬಹು ಮುಖ್ಯ ಮಾಹಿತಿ

ಬರಪೀಡಿತ ತಾಲೂಕುಗಳಿಗೆ ಎರಡನೇ ಕಂತಿನ ಹಣ ಬಿಡುಗಡೆ

LEAVE A REPLY

Please enter your comment!
Please enter your name here