ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಬರದೆ ಇದ್ದವರಿಗೆ ಇಲ್ಲಿದೆ ಒಂದು ಒಳ್ಳೆಯ ಸುದ್ದಿ

86

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಗೃಹಲಕ್ಷ್ಮಿ ಯೋಜನೆಯನ್ನ ಜಾರಿಗೆ ತಂದಿದ್ದು ಈ ಗೃಹ ಲಕ್ಷ್ಮೀ ಯೋಜನೆಯ ಒಂದು ಒಳ್ಳೆಯ ಸುದ್ದಿ ಹೊರ ಬಿದ್ದಿದೆ ಆ ಸುದ್ದಿ ಯಾವುದು ಎಂಬುದನ್ನ ತಿಳಿಯೋಣ. ಮಹಿಳೆಯರು ಕೂಡ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣಕ್ಕಾಗಿ ಕಾಯುತ್ತಾ ಇದ್ದಾರೆ ಆದರೂ ಕೂಡ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ

ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಜಮಾ ಆಗಿಲ್ಲ ಆದ್ದರಿಂದ ಅನೇಕ ಮಹಿಳೆಯರಲ್ಲಿ ಮೂರನೇ ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಪ್ರಶ್ನೆಗಳು ಉಂಟಾಗುತ್ತಿವೇ, ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಅಕ್ಟೋಬರ್ ತಿಂಗಳಿನ ಹಣವಾಗಿದೆ. ಗೃಹಲಕ್ಷ್ಮಿ ಯೋಜನೆಯ ಈ ಮೂರನೇ ಕಂತಿನ ಹಣವನ್ನು ನವೆಂಬರ್ 20ನೇ ತಾರೀಕಿನ ಒಳಗಡೆ ಎಲ್ಲರ ಖಾತೆಯೂ ಕೂಡ ಜಮಾ ಆಗುತ್ತದೆ ಎನ್ನುವ ಸುದ್ದಿಯನ್ನು ಹೊರ ಹಾಕಿದ್ದರು

ಆದರೆ ಇನ್ನೂ ಕೆಲವೊಂದಿಷ್ಟು ಗೃಹ ಲಕ್ಷ್ಮಿ ಹಣ ಎಂಬುದು ಜಮಾವಾಗಿಲ್ಲ, ಪ್ರತಿ ತಿಂಗಳು ಕೂಡ 15ನೇ ತಾರೀಕಿನಿಂದ 20ನೇ ತಾರೀಕಿನ ಒಳಗಡೆ ಹಣ ಎಂಬುದು ಜಮಾ ಆಗುತ್ತದೆ ಎಂದು ಸರ್ಕಾರದವರು ಮಾಹಿತಿಯನ್ನು ಸೂಚಿಸಿದ್ದಾರೆ ಆದರೆ ಇನ್ನೂ ಕೂಡ ಮಹಿಳೆಯರ ಖಾತೆಗೆ ಮೂರನೇ ಕಂತಿನ ಹಣ ಜಮಾ ಆಗಿಲ್ಲ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಬಂದಂತ ಒಂದು ಅಪ್ಡೇಟ್ ಆಗಿದೆ. ಗೃಹ ಲಕ್ಷ್ಮಿ ಯೋಜನೆ ಹಣ 20ನೇ ತಾರೀಕಿನಲ್ಲಿಯೇ ಎಲ್ಲಾ ಮಹಿಳೆಯರಿಗೂ ಜಮಾ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. 21, 22ನೇ ತಾರೀಕು ಕೂಡ ಮಹಿಳೆಯರಿಗೆ ಮೂರನೇ ಕಂತಿನ ಹಣ ಜಮಾ ಆಗುವ ಸಾಧ್ಯತೆ ಇದೆ ಅದಕ್ಕೆ ಎಲ್ಲಾ ಮಹಿಳೆಯರು ಒಂದೇ ದಿನ ಹಣ ಜಮಾ ಮಾಡಲು ಸಾಧ್ಯವಿಲ್ಲ

ಏಕೆಂದರೆ ತಾಂತ್ರಿಕವಾಗಿ ಸಮಸ್ಯೆಗಳು ಉಂಟಾಗುತ್ತದೆ ಆದರಿಂದ ಎಂದಿಗೂ ಕೂಡ ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಮಾಡಲು ಸಾಧ್ಯವಿಲ್ಲ. ಎಲ್ಲಾ ಮಹಿಳೆಯರ ಖಾತೆಗೂ ಕೂಡ ಮೂರನೇ ಕಂತಿನ ಹಣ ಎಂಬುದು ಜಮಾ ಮಾಡಲಾಗುತ್ತದೆ ಎಂದು ಸೂಚಿಸಿದ್ದಾರೆ. ಎಲ್ಲಾ ಮಹಿಳೆಯರ ಕೂಡ ಹಣ ಎಂಬುದು ಜಮಾ ಮಾಡಲಾಗುತ್ತದೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here