ಕಡಿಮೆ ಬೆಲೆಗೆ ಅತೀ ಹೆಚ್ಚು ಬೆಲೆ ಬಾಳುವ ಫೋನ್ ಇಲ್ಲಿದೆ

18
ಕಡಿಮೆ ಬೆಲೆಗೆ ಅತೀ ಹೆಚ್ಚು ಬೆಲೆ ಬಾಳುವ ಫೋನ್ ಇಲ್ಲಿದೆ
ಕಡಿಮೆ ಬೆಲೆಗೆ ಅತೀ ಹೆಚ್ಚು ಬೆಲೆ ಬಾಳುವ ಫೋನ್ ಇಲ್ಲಿದೆ

ಕಡಿಮೆ ಬೆಲೆಗೆ ಅತೀ ಹೆಚ್ಚು ಬೆಲೆ ಬಾಳುವ ಫೋನ್ ಇಲ್ಲಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತದಲ್ಲಿ ರಿಯಲ್ ಮಿ ಸ್ಮಾರ್ಟ್ ಫೋನ್ ಬ್ರಾಂಡ್ ಕಂಪನಿ ತನ್ನ ಲೇಟೆಸ್ಟ್ ಸ್ಮಾರ್ಟ್ ಫೋನ್ ರಿಯಲ್ ಮಿ narzo 70 pro 5G ಅನ್ನ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಕಂಪನಿ ಈ ವರ್ಷ ಇತ್ತೀಚಿಗೆ ನಾರ್ಜೋ ಸರಣಿಯಲ್ಲಿ ಮೊದಲು ಮತ್ತು ಅತ್ಯುತ್ತಮ 5G ಇದಾಗಿದೆ.

ಕಡಿಮೆ ಬೆಲೆಗೆ ಅತೀ ಹೆಚ್ಚು ಬೆಲೆ ಬಾಳುವ ಫೋನ್ ಇಲ್ಲಿದೆ
ಕಡಿಮೆ ಬೆಲೆಗೆ ಅತೀ ಹೆಚ್ಚು ಬೆಲೆ ಬಾಳುವ ಫೋನ್ ಇಲ್ಲಿದೆ

ಇದರ ಬಗ್ಗೆ ಮಾತನಾಡುವುದಾದರೆ 8 ಜಿಬಿRAM ಬ್ಯಾಟರಿ ಕ್ಯಾಮರಗಳನ್ನ ಒಳಗೊಂಡಿದ್ದು ಅತ್ಯುತ್ತಮವಾದ ಮೊಬೈಲ್ ಎಂದು ಹೇಳಬಹುದು, ಈ ಸ್ಮಾರ್ಟ್ ಫೋನ್ ಗಳನ್ನು AMOLED ಡಿಸ್ಕ್ ನಿಮಗೆ ರೈನ್ ವಾಟರ್ ಮತ್ತು ಹೇರ್ ಸ್ಮಾರ್ಟ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ

ಈ ರಿಯಲಿ ಸ್ಮಾರ್ಟ್ ಫೋನ್ ಮೊದಲು ಮಾರಾಟವನ್ನ ಶುರು ಮಾಡಲು ಬಿಡುಗಡೆಗೊಳಿಸಿದೆ ಆಕರ್ಷಕ ಡೀಲ್ ಮತ್ತು ಆಫರ್ ಗಳ ಮೂಲಕ ಇದನ್ನ ಬಿಡುಗಡೆ ಮಾಡಲಾಗುತ್ತದೆ

ಇದರಲ್ಲಿ ಅನೇಕ ರೀತಿಯ ಬಣ್ಣಗಳನ್ನು ಒಳಗೊಂಡಿದ್ದು ಸೂರ್ಯನ ಬೆಳಕಿನಲ್ಲೂ ಕೂಡ 100% ಆರಂಭವಾಗಿ ಇದನ್ನ ಬಳಸಬಹುದು ಉತ್ತಮ ವೀಕ್ಷಣೆಯ ಅನುಭವವನ್ನು ಕೂಡ ಇದು ನೀಡುತ್ತದೆ.

ಡೀಪ್ ಕಪ್ ಮತ್ತು ರೋಚಕ ಬಣ್ಣಗಳನ್ನ ಹೊಂದಿದ್ದು ನಿಖರತೆಮಯಾ ಶಾಪ್ ಕಂಟೆಂಟ್ ವೀಕ್ಷಣೆಯನ್ನು ನೀಡಲು ಹೆಚ್ಚು ಅನುಕೂಲಕರವಾಗಿದೆ ಇಂದಿನ ದಿನಗಳಲ್ಲಿ ರಿಯಲ್ಮಿ ತನ್ನ ಕ್ಯಾಮೆರಾ ವಿಭಾಗದಲ್ಲಿ ಹೆಚ್ಚು ಗಮನಹರಿಸದಂತೆ ಕಾಣುತ್ತದೆ ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ.

ಮೊದಲನೆಯದು ನಿಮಗೆ ಸ್ಪಾನ್ಸರ್ ಜೂಮ್ ನೊಂದಿಗೆ ನೀಡಲಾಗಿದ್ದು ಅತ್ಯುತ್ತಮ ಶಾಪ್ ಮತ್ತು ಕ್ಲಿಯರ್ ಇಮೇಜ್ ವಿಡಿಯೋಗಳನ್ನು ಪಡೆಯಲು ಸಹಾಯಕಾರಿಯಾಗಿದೆ ಇದೊಂದು ತುಂಬಾ ಉತ್ತಮವಾಗಿರುವುದನ್ನು ಕಾಣಬಹುದಾಗಿದೆ.

ಇದನ್ನು ಕೂಡ ಓದಿ:

ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆ

ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ಬೇಗ ಬನ್ನಿ ಮೋದಿ 3 ಸಾವಿರ ಕೊಡ್ತಾರೆ ಅಂತೆ

ಐಸ್ ಕ್ರೀಮ್ ಸೆಲ್ಲರ್ ವೀರ್ಯ ಮಿಕ್ಸ್ ಮಾಡಿ ಮಾರಾಟ

ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಕಡಿಮೆ ಬೆಲೆಗೆ ಅತೀ ಹೆಚ್ಚು ಬೆಲೆ ಬಾಳುವ ಫೋನ್ ಇಲ್ಲಿದೆ
ಕಡಿಮೆ ಬೆಲೆಗೆ ಅತೀ ಹೆಚ್ಚು ಬೆಲೆ ಬಾಳುವ ಫೋನ್ ಇಲ್ಲಿದೆ

ಮಾರ್ಚ್ 22 ರಂದು 2ನೇ ಅಧಿಕೃತ ಮಾರಾಟವನ್ನು ಪ್ರಾರಂಭಿಸಲಾಗಿದ್ದು 19999 ಕ್ಕೆ ೮ ಜಿಬಿ ರಾಮ್ ಮತ್ತು 128 ಜಿಬಿ ಸ್ಟೋರೇಜ್ ಗಳು ದೊರೆಯುತ್ತದೆ ಸ್ಟೋರೇಜ್ ಪ್ರವೃತ್ತಿ 2199 ದೊರೆಯುತ್ತದೆ

ಇದು ಹೆಚ್ ಡಿ ಎಫ್ ಸಿ ಬ್ಯಾಂಕ್ ಗಳಲ್ಲಿ ಮಾತ್ರ ಲಭ್ಯವಿದ್ದು ಮತ್ತು ಐಸಿಐಸಿಐ ಬ್ಯಾಂಕ್ ಗಳಲ್ಲೂ ಕೂಡ ನೀವು ಇದನ್ನ ಖರೀದಿಸಬಹುದಾಗಿದೆ

ತುಂಬಾ ಉತ್ತಮವಾದ ಮೊಬೈಲ್ ಆಗಿದ್ದು ಇದನ್ನ ಲಾಂಚ್ ಮಾಡಲಾಗಿದ್ದು ಬೆಲೆ ಮತ್ತು ಫೀಚರ್ಗಳನ್ನು ಕೂಡ ಇದರಲ್ಲಿ ಒಳಗೊಂಡಿದೆ.

LEAVE A REPLY

Please enter your comment!
Please enter your name here