ಡಿ ಬಾಸ್ ಮೇಲೆ ಕೂಡ ದರ್ಪ ತೋರಿದ ಕೆಲವು ಕನ್ನಡಪರ ಸಂಘಟನೆಗಳು ನಿಜವಾದ ಕಾರಣ ಇಲ್ಲಿದೆ

51

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾವೇರಿ ನಮ್ಮದು ಕಾವೇರಿ ಹುಟ್ಟೋದು ಇಲ್ಲಿ, ಹರಿಯುವುದು ಇಲ್ಲಿ ಅದರ ಮೂಲವೇ ಇಲ್ಲಿ, ಯಾವ ನೈಸರ್ಗಿಕ ಸಂಪನ್ಮೂಲವೋ ಅದು ಅಲ್ಲಿ ಹತ್ತಿರ ಇರುವ ಜನರಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕು ಎಂದು ಎಲ್ಲರೂ ಕೂಡ ಹೇಳುತ್ತಾರೆ.

ನಮಗೆ ಅದರ ಅವಶ್ಯಕತೆ ಹೆಚ್ಚಾಗಿದೆ ಅದೇನಾದರೂ ದುಪ್ಪಟ್ಟಾಗಿದ್ದರೆ ನಮಗೆ ಕೂಡ ಇಟ್ಟುಕೊಂಡು ಅವರಿಗೂ ಕೂಡ ಕೊಡಬಹುದಾಗಿದೆ. ಆದರೆ ನಮಗೆ ಕಡಿಮೆ ಇದೆ, ನಾವು ಬೇರೆಯವರಿಗೆ ಕೊಟ್ಟರೆ ನಮಗೆ ಮುಂದಿನ ದಿನಗಳಲ್ಲಿ ಇಲ್ಲವಾದಂತ ಪರಿಸ್ಥಿತಿಗಳು ಬರುತ್ತದೆ ಎಂದು ಎಲ್ಲರೂ ಕೂಡ ಹೋರಾಟಕ್ಕೆ ಇಳಿದಿದ್ದಾರೆ.

ಕುಲಂಕುಶವಾಗಿ ಇದರ ಬಗ್ಗೆ ಹೆಚ್ಚು ಅನ್ವಯವನ್ನ ಮಾಡಿ ಸರ್ಕಾರದವರು ಅವರಿಗೆ ತಿಳಿಸಬೇಕೆ ಹೊರತು ಒಂದೇ ಕ್ಷಣವೇ ಅವರಿಗೆ ಕೊಟ್ಟಿದ್ದೆ ಆದರೆ ಇದರಿಂದ ಮುಂದಿನ ದಿನಗಳಲ್ಲಿ ಕರ್ನಾಟಕದವರು ಸಮಸ್ಯೆಗಳನ್ನಾಗಿ ಎದುರಿಸಬೇಕಾಗುತ್ತದೆ.

ಇವುಗಳನ್ನ ತಡೆಯಬೇಕು ಮತ್ತು ಸರ್ಕಾರವು ಹೈಕೋರ್ಟಿಗೆ ಇದರ ಬಗ್ಗೆ ಮಾಹಿತಿಯನ್ನು ತಿಳಿಸಬೇಕು ಮುಂದಿನ ದಿನಗಳಲ್ಲಿ ಕರ್ನಾಟಕದವರಿಗೆ ಇದರಿಂದ ಕಷ್ಟಗಳು ಉಂಟಾಗುವ ಸಾಧ್ಯತೆ ಇದೆ. ದರ್ಶನ್ ಅವರು ಹೋರಾಟಕ್ಕೆ ಬಂದರೂ ಬರಲಿಲ್ಲದಿದ್ದರೂ ಸಮಸ್ಯೆ ಎಂದು ಹೇಳುತ್ತಿದ್ದಾರೆ

ಆದರೆ ಈ ರೀತಿಯಾದ ಕನ್ನಡಿಗರ ಹೋರಾಟಕ್ಕೆ ಧಿಕ್ಕಾರ ವಿರುದ್ಧ ಎಂಬುದು ಜನಸಾಮಾನ್ಯರು ತಿಳಿಸಿದ್ದಾರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಬರಬಾರದು ಎನ್ನುವ ಉದ್ದೇಶವನ್ನು ಹೊಂದಿರುವುದರಿಂದ ಎಲ್ಲರೂ ಕೂಡ ಇದಕ್ಕೆ ಬೆಂಬಲವನ್ನ ಸೂಚಿಸಬೇಕು ಎಂದಿಗೂ ಕೂಡ ತಮಿಳುನಾಡಿಗೆ ನೀರು ಕೊಡುವುದಕ್ಕೆ ಮುಂದಾಗಬಾರದು ಎಂದು ಸೂಚನೆಯನ್ನು ಹೊರಡಿಸಿದ್ದಾರೆ.

ಕಾವೇರಿ ಹೋರಾಟಕ್ಕೆ ಬಂದ ನಟರ ಬಗ್ಗೆ ಮಾತನಾಡುವ ಕನ್ನಡ ಹೋರಾಟಗಾರರು ಸರ್ಕಾರದ ಬಗ್ಗೆ ಯಾಕೆ ಮಾತಾಡಲ್ಲ ಅನ್ನೋದೇ ಗೊತ್ತಿಲ್ಲ ಕಾವೇರಿ ಹೋರಾಟದ ಬಗ್ಗೆ ಅನೇಕ ನಟರು ಕೂಡ ಭಾಗಿಯಾಗಿದ್ದಾರೆ ಕೆಲವೊಂದು ಇಷ್ಟು ಕಡೆಯಲ್ಲಿ ಬಂದು ಕೂಡ ಸೂಚನೆ ಮಾಡಿದ್ದಾರೆ

ಆ ಬಂದ್ ಗಳನ್ನ ಕೆಲವೊಂದಿಷ್ಟು ಜನರು ವಿರೋಧ ಮಾಡುವುದನ್ನ ಸಹ ಗಮನಿಸಬಹುದಾಗಿದೆ ಆದರೆ ಮುಂದಿನ ದಿನಗಳಲ್ಲಿ ಕರ್ನಾಟಕದವರಿಗೆ ಕುಡಿಯಲು ನೀರಿಲ್ಲದಂತ ವ್ಯವಸ್ಥೆಗಳನ್ನು ಸೃಷ್ಟಿಯಾಗಬಹುದು

ಆದ್ದರಿಂದ ಸರ್ಕಾರದವರು ಇದರ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದಿಗೂ ಕೂಡ ನಿರ್ಲಕ್ಷ ಮಾಡಬಾರದು ಎಂಬುದು ಪ್ರತಿಯೊಬ್ಬರ ಸೂಚನೆಯಾಗಿದೆ ಯಾರೇ ಬಂದರೂ ಕೂಡ ಬರಲಿಲ್ಲದಿದ್ದರೂ ಕೂಡ ಸಮಸ್ಯೆ ಎಂಬುದು ಇದೆ ಆದರೆ ಇವುಗಳನ್ನು ನಾವು ಸರಿಯಾಗಿ ಪರಿಗಣಿಸಲೇಬೇಕು.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here