ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

33
ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ
ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಐದು ಲಕ್ಷದವರೆಗೆ ಸಾಲ ಸಿಗುತ್ತೆ

ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮಗೆ ಏನಾದರೂ ಕಷ್ಟಗಳು ಇದ್ದರೆ ಅಥವಾ ನಿಮಗೆ ಎಲ್ಲೂ ಕೂಡ ಸಾಲ ಸಿಗುತ್ತಾ ಇಲ್ಲ ಎಂದರೆ ನೀವು ಇಲ್ಲಿ ಸಾಲವನ್ನ ಪಡೆದುಕೊಳ್ಳಬಹುದು ಇದರಿಂದ ತುಂಬಾ ಅನುಕೂಲವನ್ನು ಪಡೆಯಲು ಸಾಧ್ಯವಾಗುತ್ತದೆ ಆದರೆ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು.

ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ
ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ನೀವು ಈ ಆಪ್ ಅನ್ನ ಓಪನ್ ಮಾಡಿದ ನಂತರ ಮೊದಲು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಆರ್ ಬಿ ಐ ಮತ್ತು ಏನ್ ಬಿ ಎಸ್ ಸಿ ಅಪ್ರೊಡ್ ಆಗಿರುವಂತಹ ಆಪ್ ಆಗಿದೆ ಆದ್ದರಿಂದ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಮೊದಲು ಈ ಆಪ್ ಓಪನ್ ಮಾಡಿದ ನಂತರ ರಿಜಿಸ್ಟರ್ ಆಗಬೇಕು.

ಲಾಗಿನ್ ಆಗಬೇಕು ಮೊಬೈಲ್ ನಂಬರ್ ಗಳನ್ನು ಎಂಟರ್ ಮಾಡಿ ರಿಜಿಸ್ಟರ್ ಆಗಬೇಕು.

ಓಟಿಪಿಯನ್ನು ನೀವು ಅಪ್ಡೇಟ್ ಮಾಡಿದ ನಂತರ ಒಂದು ಪಿನ್ ಅನ್ನ ಕೂಡ ನೀವು ಅಪ್ಡೇಟ್ ಮಾಡಬೇಕು. ಫಿನ್ ನ್ನು ನೀವು ಅಪ್ಡೇಟ್ ಮಾಡುವುದರಿಂದ ಲಾಗಿನ್ ಆಗಲು ಅನುಕೂಲವನ್ನು ಪಡೆಯಬಹುದು. ನಿಯಮಗಳಿವೆ ಆ ನಿಯಮಗಳಿಗೆ ನೀವು ಬದ್ಧರಾಗಿದ್ದೀರಿ ಎಂಬುದನ್ನು ತಿಳಿಸಬೇಕು.

ಐದು ಲಕ್ಷದವರೆಗೂ ಕೂಡ ನೀವು ಈ ಆಪ್ ನಿಂದ ಸಾಲವನ್ನು ಪಡೆದುಕೊಳ್ಳಬಹುದು. ಉಜ್ವಲ ಕಾರ್ಡ್ ಮತ್ತು ಒಂಬತ್ತು ಲಕ್ಷದವರೆಗೂ ಕೂಡ ನೀವು ಸಾಲವನ್ನ ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ: 

ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ

ಯಶಸ್ವಿನಿ ಕಾರ್ಡ್ ಹೊಸದಾಗಿ ಮಾಡಿಸುವರು

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಈ ಎರಡು ಕೆಲಸ ಮಾಡಿ

ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ

ಏನಾದರೂ ಪರ್ಚೇಸ್ ಗಳನ್ನ ಮಾಡಬೇಕು ಅಂದುಕೊಂಡಿದ್ದರೆ ಮೊಬೈಲ್ ಗಳನ್ನು ಅಥವಾ ಲ್ಯಾಪ್ಟಾಪ್ ಬೇರೆ ಬೇರೆ ವಸ್ತುಗಳನ್ನು ಕೂಡ ನೀವು ಇಲ್ಲಿ ಪಡೆದುಕೊಳ್ಳಬಹುದಾಗಿದೆ.

ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ
ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ನೋ ಕಾಸ್ಟ್ ಈಎಂಐಗಳ ಮೂಲಕವೂ ನೀವು ಇಲ್ಲಿ ಖರೀದಿ ಮಾಡಬಹುದು. ಎಲ್ಲರೂ ಕೂಡ ಇಲ್ಲಿ ಸಾಲವನ್ನ ಪಡೆದುಕೊಳ್ಳಬಹುದಾಗಿದೆ. 5 ಲಕ್ಷ ಸಾಲವನ್ನು ಪಡೆಯುತ್ತಿರ ಎಂದರೆ 5 ಲಕ್ಷ ಎಂಬುದನ್ನು ಅಲ್ಲಿ ಸೂಚಿಸಿರುತ್ತಾರೆ. ಅದರ ಆಧಾರದ ಮೇಲೆ ನೀವು ಅಪ್ಲೈ ಮಾಡಬೇಕು.

ಹೆಸರು ನಿಮ್ಮ ಆಧಾರ್ ಕಾರ್ಡ್ ನಿಮ್ಮ ವಿಳಾಸ ಕೆಲವೊಂದು ಮಾಹಿತಿಗಳನ್ನು ಭರ್ತಿ ಮಾಡಬೇಕು. ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇದ್ದರೆ ಸಾಕು ಖಂಡಿತ ನಿಮಗೆ ಸಾಲ ಎಂಬುದು ದೊರೆಯುತ್ತದೆ. ಆ ಬೆಸ್ಟ್ ಲೋನ್ ಆಪ್ ಯಾವುದು ಎಂಬುದನ್ನು ತಿಳಿಯೋಣ home ಕ್ರೆಡಿಟ್ ಲೋನ್ ಎನ್ನುವ ಆಪ್ ಆಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here