ನಾಯಿ ಬಾಲ ಡೊಂಕಾಗಿರುವುದಕ್ಕೆ ಇಲ್ಲಿದೆ ವೈಜ್ಞಾನಿಕ ಕಾರಣ

15
ನಾಯಿ ಬಾಲ ಡೊಂಕಾಗಿರುವುದಕ್ಕೆ ಇಲ್ಲಿದೆ ವೈಜ್ಞಾನಿಕ ಕಾರಣ
ನಾಯಿ ಬಾಲ ಡೊಂಕಾಗಿರುವುದಕ್ಕೆ ಇಲ್ಲಿದೆ ವೈಜ್ಞಾನಿಕ ಕಾರಣ

ನಾಯಿ ಬಾಲ ಡೊಂಕಾಗಿರುವುದಕ್ಕೆ ಇಲ್ಲಿದೆ ವೈಜ್ಞಾನಿಕ ಕಾರಣ

ನಮಸ್ಕಾರ ಪ್ರಿಯ ಸ್ನೇಹಿತರೇ, ನಾಯಿಗಳ ಬಾಲ ಡೊಂಕಾಗಿರುವುದಕ್ಕೆ ಯಾರನ್ನಾದರೂ ಬೈಯುವಾಗಲು ನಾವು ಈ ಪದವನ್ನು ಬಳಕೆ ಮಾಡುತ್ತಾರೆ.

ನಾಯಿ ಬಾಲ ಡೊಂಕಾಗಿರುವುದಕ್ಕೆ ಇಲ್ಲಿದೆ ವೈಜ್ಞಾನಿಕ ಕಾರಣ
ನಾಯಿ ಬಾಲ ಡೊಂಕಾಗಿರುವುದಕ್ಕೆ ಇಲ್ಲಿದೆ ವೈಜ್ಞಾನಿಕ ಕಾರಣ

ಆದರೆ ನಾಯಿ ಬಾಲ ಯಾಕೆ ಡೊಂಕಾಗಿರುತ್ತದೆ ಎನ್ನುವ ವೈಜ್ಞಾನಿಕ ಕಾರಣವನ್ನು ತಿಳಿಯೋಣ. ಅನೇಕ ಗಾದೆ ಮಾತುಗಳಲ್ಲಿ ನಾಯಿ ಬಾಲ ಡೊಂಕು ಎನ್ನುವ ಗಾದೆ ಮಾತು ಕೂಡ ಒಂದಾಗಿದೆ.

ನಾಯಿ ಬಾಲಗಳು ಯಾಕೆ ಡೊಂಕಾಗಿರುತ್ತದೆ ಎನ್ನುವುದರ ಬಗ್ಗೆ ಅನೇಕ ರೀತಿಯ ವೈಜ್ಞಾನಿಕ ಕಾರಣಗಳು ಇವೆ. ನಾಯಿಗಳ ಬಾಲವು ಯಾವಾಗಲೂ ಕೂಡ ಡೊಂಕಗಿ ಇರುತ್ತದೆ ಅವುಗಳನ್ನ ನಾವು ಸರಿಪಡಿಸಲು ಸಾಧ್ಯವಾಗುವುದೇ ಇಲ್ಲ.

ನಾಯಿ ಬಾಲಗಳು ಡೊಂಕಾಗಿರುವುದಕ್ಕೆ ಅದರ ತಳಿ ಮತ್ತು ವಂಶಪರಂಪರೆಯಾಗಿ ಬಂದಂತಹ ಒಂದು ಅಂಶ ಎಂದು ಹೇಳಬಹುದು. ವಿಜ್ಞಾನಿಗಳ ಪ್ರಕಾರ ನಾಯಿ ಬಾಲಗಳು ಡೊಂಕಾಗಿ ಇರಬೇಕು ಎಂದು ಹೇಳುತ್ತಾರೆ.

ಶೀತ ಪ್ರದೇಶಗಳಲ್ಲಿ ಇರುವಾಗ ಅದು ಶೀತ ವಾತಾವರಣ ಇರುವಾಗ ನಾವು ತಮ್ಮನ್ನ ರಕ್ಷಣೆ ಮಾಡಿಕೊಳ್ಳಲು ಈ ರೀತಿಯ ಬಾಲವನ್ನ ಬಳಸಿಕೊಳ್ಳುತ್ತವೆ. ವಿಶ್ರಾಂತಿಯನ್ನು ಪಡೆಯುವಾಗ ಕೂಡ ಮೂಗಿನ ಬಳಿಯಲ್ಲಿ ಬಾಲಗಳನ್ನ ಇಟ್ಟುಕೊಳ್ಳುತ್ತವೆ.

ಇದನ್ನು ಓದಿ:

ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಹೇಳಿಕೆ ಕಿಡಿ ಕಾಂಗ್ರೆಸಿಗೆ ಸುಡ್ತಿದ್ಯಾ?

ಕಾರ್ತಿಕ್ ಬಡವರು ಎಂಬ ಸಿಂಪತಿ ಕಾರ್ಡ್ ಯೂಸ್ ಮಾಡಿ ಬಿಗ್ ಬಾಸ್ ಗೆದ್ರಾ

ಆಧಾರ್ ಕಾರ್ಡ್ ಇದ್ದವರಿಗೆ ಸ್ವಲ್ಪ ಎಚ್ಚರ ಎಚ್ಚರ ಹೊಸ ನಿಯಮ

ಈ ಮರ ಶ್ರೀಗಂಧ ಮರಕ್ಕೆ ಸಮ ಇದನ್ನು ನೀವು ಬೆಳೆದು ಲಕ್ಷಾಧಿಪತಿ ಆಗಬಹುದು

ಈ ರೀತಿಯಾಗಿ ಬಾಲಗಳನ್ನಾಗಿ ಇಟ್ಟುಕೊಳ್ಳುವುದರಿಂದ ತುಂಬಾ ಬೆಚ್ಚನೆಯ ವಾತಾವರಣಗಳು ಕೂಡ ಉಂಟಾಗುತ್ತವೆ. ನಾಯಿ ಬಾಲಗಳನ್ನ ಶಾಸ್ತ್ರಚಿಕಿತ್ಸೆಯ ಮೂಲಕ ಅವುಗಳನ್ನು ಸರಿಪಡಿಸಬಹುದಾಗಿದೆ. ನಾಯಿಯ ಬಾಲಗಳನ್ನು ನೆಟ್ಟಗೆ ಮಾಡುವುದರಿಂದ ಅವುಗಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಆ ಸಂದರ್ಭದಲ್ಲಿ ವೈದ್ಯರು ನಾಯಿಯ ಮೂಳೆಗಳನ್ನು ಮುರಿದು ಮತ್ತೆ ಜೋಡಿಸುವಂತಹ ಪ್ರಕ್ರಿಯೆ ನಡೆಯುತ್ತದೆ ಆದ್ದರಿಂದ ನಾಯಿಯ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ

ನಾಯಿಗಳಿಗೆ ತುಂಬಾ ನೋವುಗಳು ಉಂಟಾಗುತ್ತದೆ. ಬೇರೆ ಜಾತಿಯ ನಾಯಿಗಳಲ್ಲಿ ನಾಯಿಯ ಬಾಲಗಳು ಯಾವಾಗಲೂ ಕೂಡ ನೇರವಾಗಿ ಇರುತ್ತದೆ ನಾಯಿಗಳ ಜಾತಿಯ ಆಧಾರದ ಮೇಲೆ ಅನುಗುಣವಾಗಿ

ನಾಯಿ ಬಾಲ ಡೊಂಕಾಗಿರುವುದಕ್ಕೆ ಇಲ್ಲಿದೆ ವೈಜ್ಞಾನಿಕ ಕಾರಣ
ನಾಯಿ ಬಾಲ ಡೊಂಕಾಗಿರುವುದಕ್ಕೆ ಇಲ್ಲಿದೆ ವೈಜ್ಞಾನಿಕ ಕಾರಣ

ಈ ರೀತಿಯ ಬಾಲಗಳು ನೇರವಾಗಿ ಇಲ್ಲವೇ ಡೊಂಕಾಗಿರುವುದನ್ನು ನಾವು ಗಮನಿಸಬಹುದು ವೈಜ್ಞಾನಿಕವಾಗಿ ಹೇಳುವುದಾದರೆ ಅವುಗಳ ಆರೋಗ್ಯಕ್ಕೆ ತುಂಬಾ ಉತ್ತಮವಾದದ್ದು ಅವುಗಳ ಬಾಲ ಎಂದು ಹೇಳಬಹುದು.

ಜಗತ್ತಿನಲ್ಲಿ ನಾಯಿಗಳಿಗೆ ಬಾಲ ಇಲ್ಲದೇ ಇರುವಂತಹ ನಾಯಿಗಳನ್ನು ನಾವು ಕೂಡ ಗಮನಿಸಬಹುದಾಗಿದೆ. ಒಂದಿಷ್ಟು ಜನರು ತಮ್ಮ ನಾಯಿಯ ಬಾಲವನ್ನ ಕಟ್ ಮಾಡುತ್ತಾರೆ.

ಸಾಕು ನಾಯಿಯ ಬಾಲವನ್ನ ಕಟ್ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಎಂದು ಹೇಳಬಹುದು. ವಾಹನಗಳು ಯಾವಾಗಲೂ ಕೂಡ ನಾಯಿ ಬಾಲವನ್ನು ಹೊಂದಿರುವುದನ್ನು ನಾವು ಕೂಡ ಗಮನಿಸಬಹುದು.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here