ನೇಣು ಹಾಕೋ ಹೋಗು ಎನ್ನುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದು ಹೈಕೋರ್ಟ್ ಆದೇಶ

22

ನಮಸ್ಕಾರ ಪ್ರಿಯ ಸ್ನೇಹಿತರೇ, ಸಿಟ್ಟಿನಲ್ಲಿ ನೇಣು ಹಾಕೊ ಹೋಗು ಎಂದು ಹೇಳಿದರೆ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿಕೆ ನೀಡಿದೆ.

ನೇಣು ಹಾಕೋ ಹೋಗು ಎನ್ನುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದು ಹೈಕೋರ್ಟ್ ಆದೇಶ
ನೇಣು ಹಾಕೋ ಹೋಗು ಎನ್ನುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದು ಹೈಕೋರ್ಟ್ ಆದೇಶ

ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಚರ್ಚ್ ಪಾದ್ರಿಯಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣವನ್ನು ರದ್ದುಗೊಳಿಸಲಾಗಿದೆ.

ಕ್ರಿಮಿನಲ್ ಪ್ರಕರಣ ರದ್ದು ಮಾಡುವಂತೆ ಉಡುಪಿಯ ವ್ಯಕ್ತಿ ಸಲ್ಲಿಸಿದ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ನಾಗಪ್ರಸಾದ ಅವರಿಂದ ಏಕ ಸದಸ್ಯ ಪೀಠದಿಂದ ಈ ಆದೇಶ ನೀಡಲಾಗಿದೆ.

ನ್ಯಾಯ ಪೀಠವು ದಾಖಲೆಗಳನ್ನು ಪರಿಶೀಲಿಸಿ ನಂತರ ಅರ್ಜಿದಾರರ ಪತ್ನಿಯೊಂದಿಗೆ ಮೃತರ ಸಂಬಂಧ ಹೊಂದಿದ್ದರು. ಈ ವಿಚಾರ ಅವರ ಗಮನಕ್ಕೆ ಬಂದಾಗ ಕೋಪದಲ್ಲಿ ಹೋಗಿ ನೇಣು ಹಾಕೊ ಎಂದು ಹೇಳಿದ್ದಾರೆ ಇದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ,

ಆತ್ಮಹತ್ಯೆ ಮಾಡಿಕೊಳ್ಳಲು ಹಲವು ಕಾರಣಗಳು ಇರಬಹುದು ಆದರೆ ಅಕ್ರಮ ಸಂಬಂಧ ಹೊಂದಿರಬಹುದು ಆಗಿತ್ತು ಮನುಷ್ಯನ ಮನಸ್ಸು ಅತ್ಯಂತ ನಿಗೂಢ ಮತ್ತು ಮನಸ್ಸಿನ ರಹಸ್ಯ ಬಿಚ್ಚಿಡುವುದು

ಅಸಾಧ್ಯವೆಂದು ಕೋರ್ಟು ಹೇಳಿಕೆ ನಾವ್ಯಕ್ತಪಡಿಸಿದೆ ಆದ್ದರಿಂದ ಹೈಕೋರ್ಟ್ ಸ್ಪಷ್ಟಪಡಿಸಿರುವುದು ಏನು ಎಂದರೆ ಭೋಗಿ ನೇಣು ಹಾಕೊ ಎಂದು ಹೇಳಿದ್ದಕ್ಕೆ ಆತ್ಮಹತ್ಯೆ ಪ್ರಚೋದನೆ ಅಲ್ಲ ಇದು ಯಾವುದೋ ಒಂದು ಮನಸ್ಸಿನ ತಲ್ಲಣದಿಂದ ಈ ರೀತಿ ಆಗಿರಬಹುದು.

ಇದನ್ನು ಕೂಡ ಓದಿ: 

ಕೇಂದ್ರ ಸರ್ಕಾರವು ನೀಡುವ ಎರಡು ಸಾವಿರ ಹಣ ಪಡೆಯಲು

ಗೃಹಲಕ್ಷ್ಮಿ ಯೋಜನೆಯ 9 ಮತ್ತು 10ನೇ ಕಂತಿಗೆ ಸಂಬಂಧಿಸಿದಂತೆ ಎರಡು ಹೊಸ ನಿಯಮ

ನೀವು ಬಳಸುವಂತಹ ಫೋನ್ ಪೇ ನಲ್ಲಿ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ಲಸಿಕೆಯ ಸೈಡ್ ಎಫೆಕ್ಟ್ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಫೋಟೋ ವೈರಲ್

ಮನುಷ್ಯನ ಮನಸ್ಸು ತುಂಬಾ ರಹಸ್ಯವಾಗಿರುತ್ತದೆ ಆದ್ದರಿಂದ ಅದನ್ನು ತಿಳಿಯಲು ಯಾರಿಂದಲೂ ಕೂಡ ಸಾಧ್ಯವಾಗುವುದಿಲ್ಲ ಆದ್ದರಿಂದ ಎಂದಿಗೂ ಕೂಡ ನೇಣು ಹಾಕೊ ಎಂಬುದು ಆತ್ಮಹತ್ಯೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೈ ಕೋರ್ಟ್ ಸ್ಪಷ್ಟಪಡಿಸಿದೆ. ನೇಣು ಹಾಕಿಕೊಳ್ಳುವುದು ಆತ್ಮಹತ್ಯೆ ಎಂದು ಹೇಳಲು ಸಾಧ್ಯವಾಗುವುದಿಲ್ಲ

ನೇಣು ಹಾಕೋ ಹೋಗು ಎನ್ನುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದು ಹೈಕೋರ್ಟ್ ಆದೇಶ
ನೇಣು ಹಾಕೋ ಹೋಗು ಎನ್ನುವುದು ಆತ್ಮಹತ್ಯೆಗೆ ಪ್ರಚೋದನೆಯಲ್ಲ ಎಂದು ಹೈಕೋರ್ಟ್ ಆದೇಶ

ಅವರವರ ಮನಸ್ಸಿಗೆ ಬಂದಂತೆ ಅವರು ಮಾಡಿಕೊಳ್ಳುವಂತಹ ಒಂದು ಪ್ರತಿಕ್ರಿಯೆ ಆಗಿರುವುದರಿಂದ ಯಾವುದೇ ರೀತಿಯ ತೊಂದರೆ ಇರುವುದಿಲ್ಲ ಅವರ ಮನಸ್ಸಿಗೆ

ಬಂದಂತೆ ಅವರು ಮಾಡಿರುವಂತಹ ಒಂದು ರೀತಿಯ ಪ್ರಚೋದನೆ ಎಂಬುದು ತಿಳಿಸಿದೆ ಆದರೆ ಹೈ ಕೋರ್ಟ್ ಇದರ ಬಗ್ಗೆ ಸ್ಪಷ್ಟನೆ ಹೇಳಿಕೆ ನೀಡಿದ್ದು ಒಬ್ಬ ವ್ಯಕ್ತಿಯ ಘಟನೆಯನ್ನು ಆಧರಿಸಿ ಈ ರೀತಿಯಾಗಿ ಹೈಕೋರ್ಟ್ ಸ್ಪಷ್ಟನೆ ಪಡಿಸಿದೆ.

LEAVE A REPLY

Please enter your comment!
Please enter your name here