ಕುರಿ ಸಾಕಾಣಿಕೆಯಲ್ಲಿ ಹೆಚ್ಚಿನ ಆದಾಯ ಮತ್ತು ಲಾಭ ಈ ತಳಿಯನ್ನ ಆಯ್ಕೆ ಮಾಡಿಕೊಳ್ಳಿ ತುಂಬಾ ಲಾಭ.
ನಮಸ್ಕಾರ ಪ್ರಿಯ ಸ್ನೇಹಿತರೇ, ಕುರಿ ಸಾಕಾಣಿಕೆ ಮಾಡಬೇಕು ಎಂದರೆ ಅಷ್ಟು ಸುಲಭವಾದ ಮಾತಾಗಿರುವುದಿಲ್ಲ ಆದರೆ ಅದರ ಕಡೆ ನಾವು ಹೆಚ್ಚು ಗಮನ ಕೊಡಬೇಕು, ಯಾವ ತಳಿಯನ್ನ ಆಯ್ಕೆ ಮಾಡಿಕೊಳ್ಳಬೇಕು ಎಂದರೆ ಸಿಂಧನೂರು ಏನುವ ತಳಿಯನ್ನ ನೀವು ಆಯ್ಕೆ ಮಾಡಿಕೊಳ್ಳಬೇಕು.
ಕುರಿ ಸಾಕಣೆ ಮಾಡಬೇಕು ಎಂದರೆ ಯಾವ ರೀತಿಯ ಶೆಡ್ಡು ಇರಬೇಕು ಹಾಗೆಯೇ ಯಾವ ರೀತಿಯಲ್ಲಿ ಆಹಾರ ಇರಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ನೀವು ಕುರಿಯ ಮರಿಗಳನ್ನ ಮೊದಲು ತರಬೇಕಾದರೆ ನಾಲ್ಕರಿಂದ ಐದು ಲಕ್ಷ ಹಣವನ್ನು ಬಂಡವಾಳ ಹೂಡಿಕೆ ಮಾಡಬೇಕು. ಅಗಸೆ ಹುಲ್ಲು, ರೇಷ್ಮೆ ಹುಲ್ಲು, ಮತ್ತು ಅದಕ್ಕೆ ಬೇಕಾದಂತ ಫುಡ್ ವ್ಯವಸ್ಥೆಯನ್ನು ಕೂಡ ಮಾಡಬೇಕು.
ಈ ಕುರಿಗಳಿಗೆ ಎರಡು ಬಾರಿ ಆಹಾರವನ್ನು ನೀಡಬೇಕು. ಜೋಳ, ಹಿಂಡಿ, ಕುರಿ ಆಹಾರ ನೀಡಬೇಕು ಇದರಿಂದ ಕುರಿಗಳಿಗೆ ಎರಡು ಹೊತ್ತು ಆಹಾರ ನೀಡುವುದರಿಂದ ತುಂಬಾ ಒಳಿತಾಗುತ್ತದೆ ಮತ್ತು ಕುರಿಗಳ ಪೋಷಣೆ ಕೂಡ ಸಿಗುತ್ತದೆ.
ಕುರಿಗಳು ಅದರಲ್ಲೂ ಸಿಂಧೂರು ತಳಿಯ ಕುರಿಯನ್ನ ನಾವೇನಾದರೂ ಆಯ್ಕೆ ಮಾಡಿಕೊಂಡರೆ ಯಾವ ರೋಗ ಬರುತ್ತದೆ ಎಂದರೆ ಹೆಚ್ಚಾಗಿ ಕೆಮ್ಮು ಮತ್ತು ಜ್ವರ ಎಂಬುದು ಬರುತ್ತದೆ
ನಾವು ಅದು ಮೇವು ತಿನ್ನದೇ ಇರುವುದು ಅದರ ಪಾಡಿಗೆ ಅದು ಇರುವುದು ಈ ರೀತಿಯಾಗಿ ಏನಾದರೂ ಬಂದರೆ ಜ್ವರ ಹೆಚ್ಚಾಗಿ ಬರುತ್ತದೆ ಆದ್ದರಿಂದ ನಾವು ವೈದ್ಯ ಬಳ್ಳಿ ಅದಕ್ಕೆ ಸಂಬಂಧಿಸಿದಂತಹ ಔಷಧವನ್ನು ತೆಗೆದುಕೊಂಡು ಆ ಕುರಿಗಳಿಗೆ ಹಾಕುವುದು ತುಂಬಾ ಮುಖ್ಯವಾಗಿರುತ್ತದೆ.
ಇದನ್ನು ಸಹ ಓದಿ:
ಗೃಹಲಕ್ಷ್ಮಿ ಹಣ ಇನ್ನ ಮೇಲೆ ಬರಲ್ವ?
ಮೂರು ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ರದ್ದು.
ಲೇಬರ್ ಕಾರ್ಡ್ ಇದ್ದ ಮಕ್ಕಳಿಗೆ ಈ ರೀತಿಯ ಲಾಭ
ನೀವು ಕಷ್ಟದಲ್ಲಿ ಇದ್ದೀರಾ ಸಾಲಬೇಕಾದರೆ ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯಿರಿ
ಬಡವರ ಬಂದು BSNL ಮತ್ತೆ ಹೊಸ ಅವತಾರದಲ್ಲಿ ಶುರು ಆಗ್ತಿದೆ
ಕುರಿಯನ್ನ ನೀವೇನಾದರೂ ಸಾಕಣೆ ಮಾಡುತ್ತೀರಾ ಎಂದರೆ ಅದನ್ನ ನೀವು ಮಾರುವಾಗ ಬೇರೆ ಕಡೆ ಮಾರಾಟ ಮಾಡುತ್ತೀರಾ ಎಂದರೆ ಅದರಲ್ಲಿ ಮಾಂಸದ ಮೇಲೆ ಹಣ ಎಂಬುದು ಗಳಿಸಬಹುದು ನೀವೇನಾದರೂ ನಾಲ್ಕು ಲಕ್ಷ ಬಂಡವಾಳ ಹೂಡಿಕೆ ಮಾಡಿದರೆ ಐದರಿಂದ ಆರು ಲಕ್ಷ ಏಳು ಲಕ್ಷದವರೆಗೂ ಕೂಡ ಈ ಕುರಿ ಸಾಕಾಣಿಕೆಯಿಂದ ಲಾಭವನ್ನು ಪಡೆದುಕೊಳ್ಳಬಹುದು.
ಕುರಿ ಸಾಕಾಣಿಕೆ ಮಾಡುವುದರಿಂದ ಹೆಚ್ಚು ಆದಾಯ ಮತ್ತು ಲಾಭವನ್ನು ಪಡೆದುಕೊಳ್ಳಬಹುದು ಅದರಲ್ಲೂ ಸಿಂಧನೂರು ತಳಿಯನ್ನು ಆಯ್ಕೆ ಮಾಡಿಕೊಂಡು ನೀವೇನಾದರೂ ಈ ಕೃಷಿಯನ್ನು ಏನಾದರೂ
ನೀವು ಮಾಡಿದ್ದೆ ಆದರೆ ಹೆಚ್ಚು ಲಾಭ ಪಡೆಯಬಹುದು ಮಾರುಕಟ್ಟೆಯನ್ನು ಕೂಡ ಬೇಡಿಕೆ ಇದೆ ಆದ್ದರಿಂದ ನೀವು ಕೂಡ ಈ ಕುರಿ ಸಾಕಾಣಿಕೆ ಮಾಡಿ ಕಡಿಮೆ ಬಂಡವಾಳ ಮೊದಲು ಹೂಡಿಕೆ ಮಾಡಿ ಇದರಿಂದ ಹೆಚ್ಚು ಲಾಭವನ್ನು ಪಡೆದುಕೊಳ್ಳಬಹುದು. ಒಳ್ಳೆಯ ತಳಿಯನ್ನ ಆಯ್ಕೆ ಮಾಡಿಕೊಂಡರೆ ತುಂಬಾ ಲಾಭವನ್ನು ಕೂಡ ಪಡೆದುಕೊಳ್ಳಬಹುದು.
ಮಾಹಿತಿ ಆಧಾರ: