ಹಿಂದುಗಳ ಕೆನಡಾ ತೊರೆಯಬೇಕು ಖಲಿಸ್ತಾನ ಬೆಂಬಲಿತ ಎಚ್ಚರಿಕೆಗೆ ಭಾರತೀಯರ ಆತಂಕ ಕೇಂದ್ರ ಸರ್ಕಾರ ಅಭಯ

168

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತ ಮತ್ತು ಕೆನಡಾದ ನಡುವೆ ಸಾಕಷ್ಟು ರೀತಿಯ ಬಿಕ್ಕಟ್ಟುಗಳು ಎದುರಾಗಿದೆ, ಕೆನಡಾದಲ್ಲಿ ಖಲಿಸ್ತಾನ ಬೆಂಬಲಿತ ಸಿಖ್ ಫಾರ್ ಜಸ್ಟಿಸ್ ಸಂಘಟನೆಯು ಕೆನಡಾದಲ್ಲಿ ಹಿಂದೂಗಳಿಗೆ ದೇಶ ತೊರೆಯುವಂತೆ ಆದೇಶ ಮಾಡಿದರು.

ಈ ಎಲ್ಲಾ ರೀತಿಯ ಬೆಳವಣಿಗೆಯ ಬೆನ್ನಲ್ಲೇ ಭಾರತ ಸರ್ಕಾರವು ಕೂಡ ಕೆನಡಾದಲ್ಲಿರುವ ಭಾರತೀಯ ವ್ಯಕ್ತಿಗಳಿಗೆ ಕೆಲವೊಂದು ಮಾರ್ಗಸೂಚಿಯನ್ನ ಸೂಚಿಸಿದೆ. ಕೆನಡಾದಲ್ಲಿರುವ ರಾಜಕೀಯ ಬೆಳವಣಿಗೆಯು ಸಾಕಷ್ಟು ರೀತಿಯ ಪ್ರಚೋದನೆಯನ್ನು ನೀಡುತ್ತದೆ.

ಖಲಿಸ್ತಾನದ ವಿರುದ್ಧ ಭಾರತವು ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ಕೆನಡಾ ದವರು ಈ ರೀತಿಯ ಕ್ರಮವನ್ನು ನಾವು ಕೈಗೊಂಡಿರುವುದರಿಂದ ರಾಜಕೀಯದ ವಿಚಾರದಲ್ಲಿ ಅದು ಬೇರೆ ರೀತಿಯ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ.

ಭಾರತೀಯ ವಿರೋಧ ಚಟುವಟಿಕೆಗಳನ್ನು ಆ ಕೆನಡಾ ದವರು ವಿರೋಧ ಮಾಡುತ್ತಿರುವುದರಿಂದ ಕೆನಡಾದಲ್ಲಿ ನೆಲೆಸಿರುವ ಭಾರತೀಯರ ಮೇಲೆ ಆಕ್ರಮಣವಾಗಿ ಕೆಲವೊಂದಿಷ್ಟು ಸೂಚನೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಭಾರತೀಯರು ಅನಗತ್ಯವಾಗಿ ಕೆನಡಾದ ಬೇರೆ ಬೇರೆ ಪ್ರಾಂತ್ಯಗಳಿಗೆ ಪ್ರಯಾಣವನ್ನ ಮಾಡಬೇಡಿ,

ಅನಗತ್ಯವಾಗಿ ಸಾರ್ವಜನಿಕ ಪ್ರದೇಶದಲ್ಲಿ ತಿರುಗಾಡುದನ್ನ ತಪ್ಪಿಸಬೇಕು ಎಂದು ಕೆಲವೊಂದಿಷ್ಟು ಮಾರ್ಗ ಸೂಚಿಯನ್ನ ಹೊರಡಿಸಲಾಗಿದೆ. ಭಾರತೀಯ ವಿದೇಶಾಂಗ ಸಚಿವಾಲಯ ಈಗಾಗಲೇ ಕೆನಡಾ ಅಧಿಕಾರಿಗಳನ್ನು ಸಂಪರ್ಕವನ್ನ ವಹಿಸಿ ಭಾರತೀಯರ ರಕ್ಷಣೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ ಕೆನಡಾದಲ್ಲಿರುವ ಭಾರತೀಯರಿಗೆ ರಕ್ಷಣೆಯನ್ನು ನೀಡಲಾಗುತ್ತದೆ ಎಂದು ಕೆನಡಾದ ಅಧಿಕಾರಿಗಳು ಸ್ಪಷ್ಟವಾಗಿ ಸೂಚಿಸಿದ್ದಾರೆ. 2.3 ಲಕ್ಷ ವಿದ್ಯಾರ್ಥಿಗಳು ಕೆನಡಾದಲ್ಲಿ ಓದುತ್ತಾ ಇದ್ದಾರೆ.

7 ಲಕ್ಷ ಭಾರತೀಯರು ಕೆನಡಾದಲ್ಲಿ ವಾಸ ಮಾಡುತ್ತಿದ್ದಾರೆ. ಕೆನಡಾದಲ್ಲಿ ಖಲಿಸ್ತಾನದ ಹೋರಾಟವು ತುಂಬಾ ಬಲವಾಗುತ್ತದೆ. ಕಲಿಸ್ತಾನಿಗಳು ಏನು ಹೇಳುತ್ತಿದ್ದರು ಅದೇ ರೀತಿಯಲ್ಲಿ ಕೆನಡಾದವರು ಅಧಿಕಾರಿಗಳು ಕೂಡ ಅವರ ಹೇಳಿದ್ದನ್ನೇ ಕೇಳುತ್ತಾ ಇದ್ದಾರೆ.

ಖಲಿಸ್ತಾನದಲ್ಲಿ ಒಬ್ಬ ವ್ಯಕ್ತಿಯು ಮರಣ ಹೊಂದುವುದಕ್ಕೆ ಭಾರತೀಯರ ಕೈವಾಡ ಇದೆ ಎಂದು ಈ ರೀತಿಯ ಕ್ರಮವನ್ನು ಅವರು ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಖಲಿಸ್ತಾನ ಹೋರಾಟವನ್ನು ಮತ್ತಷ್ಟು ಕೂಡ ಬಲಗೊಳಿಸುತ್ತಾ ಇದ್ದಾರೆ

ಈ ರೀತಿಯ ತೊಂದರೆಗಳು ಕೂಡ ಉಂಟಾಗುತ್ತಿರುವುದನ್ನು ಗಮನಿಸಬಹುದಾಗಿದೆ ಆದ್ದರಿಂದ ಕೆನಡಾದಲ್ಲಿರುವ ಹಿಂದುಗಳನ್ನು ತೊರೆಯಬೇಕು ಎಂದು ಆದೇಶ ಹೊರಡಿಸಿದ್ದಾರೆ ಆದರೂ ಕೂಡ ಭಾರತೀಯರಲ್ಲಿ ಆತಂಕ ಎಂಬುದು ಮನೆಮಾಡಿದೆ.

ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಫೋನ್ ಮೂಲಕವೇ ಶಾಶ್ವತ ಪರಿಹಾರ ಈ ಕೂಡಲೇ ನಮಗೆ ಕರೆ ಮಾಡಿ ಸಲಹೆ ಪಡೆಯಿರಿ, ಪ್ರಾಖ್ಯಾತ ಜ್ಯೋತಿಶ್ಯರು ಶ್ರೀ ಶ್ರೀ ಶ್ರೀ ಸೂರ್ಯ ಪ್ರಾಕಾಶ್ ಗುರುಜೀ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here