ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಿ ವೈ ಎಸ್ ಮತ್ತು ದಳಪತಿಗಳ ಇತಿಹಾಸ ಅಪ್ಪ ಮಕ್ಕಳ ಮೇಲಿನ ಸಿಟ್ಟು ಯಡಿಯೂರಪ್ಪನವರ ಸಿಟ್ಟು ಕಡಿಮೆ ಆಯಿತು

51

ನಮಸ್ಕಾರ ಪ್ರಿಯ ಸ್ನೇಹಿತರೇ, 2019 ರಲ್ಲಿ ಲೋಕಸಭೆ ಚುನಾವಣೆ ತುಂಬಾ ವಿಶೇಷವಾಗಿ ನಡೆದಿತ್ತು. ದೇವೇಗೌಡ ಮತ್ತು ಸಿದ್ದರಾಮಯ್ಯನವರು ಒಂದು ಜಗಳದಿಂದ ದೂರ ದೂರವಾಗಿ ಮತ್ತೆ ಚುನಾವಣೆಯ ಸಂದರ್ಭದಲ್ಲಿ ಇಬ್ಬರೂ ಕೂಡ ಒಟ್ಟಿಗೆ ಆಗಿದ್ದರು.

ದೇವೇಗೌಡ ಅವರ ಪರವಾಗಿ ಸಿದ್ದರಾಮಯ್ಯನವರು ಮತವನ್ನು ಕೇಳಲು ಮುಂದಾಗಿದ್ದರು. ದೇವೇಗೌಡರ ಮೊಮ್ಮಕ್ಕಳಿಗೂ ಕೂಡ ಮತವನ್ನು ಹಾಕುವುದಾಗಿ ಕೇಳಿಕೊಂಡಿದ್ದರು. ಸಮ್ಮಿಶ್ರ ಸರ್ಕಾರದಿಂದ ಈ ಸಿದ್ದರಾಮಯ್ಯನವರು ದೇವೇಗೌಡ ಅವರ ಜೊತೆ ಸುತ್ತಾಡುವಂತೆ ಪರಿಸ್ಥಿತಿಗಳು ಬಂದಿತ್ತು.

ಕಾಂಗ್ರೆಸ್ ನಲ್ಲಿ ಟೀಕೆ ಸುರೇಶ್ ಅವರು ಮಾತ್ರ ಗೆದ್ದಿದ್ದರು ಮತ್ತು ಯಾರು ಸಹ ಗೆದ್ದಿರಲಿಲ್ಲ, ಜೆಡಿಎಸ್ ನಲ್ಲಿ ಪ್ರಜ್ವಲ್ ರೇವಣ್ಣ ಅವರು ಮಾತ್ರ ಗೆಲುವನ್ನ ಸಾಧಿಸಿದ್ದರು. ಐದು ವರ್ಷ ಮುಗಿಯುವುದರ ಒಳಗಾಗಿ ರಾಜ್ಯ ರಾಜಕೀಯದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ.

ಜೆಡಿಎಸ್ಸಿಗೆ ಬಿಜೆಪಿಯ ಬೆಂಬಲವನ್ನ ಪಡೆದುಕೊಂಡು ಸಮ್ಮಿಶ್ರ ಸರ್ಕಾರವನ್ನು ರಚನೆ ಮಾಡುವುದಕ್ಕೆ ದೇವೇಗೌಡ ಅವರು ಮುಂದಾಗಿದ್ದಾರೆ. ದೇವೇಗೌಡ ಮತ್ತು ಯಡಿಯೂರಪ್ಪನವರನ್ನು ಒಂದೇ ವೇದಿಕೆಗೆ ತರಲಾಗುತ್ತಿದೆ.

ರಾಜಕೀಯವನ್ನೇ ಉಸಿರಾಡುವಂತವರು ಯಡಿಯೂರಪ್ಪ ಮತ್ತು ದೇವೇಗೌಡ ಅವರು ಯಡೂರಪ್ಪನವರು ಬಿಜೆಪಿಯ ಮುಂಚೂಣಿ ನಾಯಕ ಎಂದು ಹೇಳಬಹುದಾಗಿದೆ. ಯಡಿಯೂರಪ್ಪ ಮತ್ತು ದೇವೇಗೌಡ ಅವರು ಕಮಲ ಮೈತ್ರಿಯಿಂದ ಇಬ್ಬರೂ ಕೂಡ ಒತ್ತಾಗುತ್ತಿದ್ದಾರೆ.

ಅಪ್ಪ ಮಕ್ಕಳ ಪಕ್ಷವನ್ನ ಬೇರು ಸಹಿತ ಕಿತ್ತೆಸೆಯುವ ಶಪಥ ಮಾಡಿರುವ ಯಡಿಯೂರಪ್ಪ, 2018ರಲ್ಲಿ ಕುಮಾರಸ್ವಾಮಿ ಕಾಂಗ್ರೆಸ್ ನ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದಾಗಲೂ ಕೂಡ ಯಡಿಯೂರಪ್ಪ ಆಕ್ರೋಶ ಅದೇ ರೂಪದಲ್ಲಿ ಇತ್ತು.

ಯಡಿಯೂರಪ್ಪನವರು ನನ್ನ ಹೋರಾಟ ಯಾವಾಗಲು ಅಪ್ಪ ಮಕ್ಕಳ ವಿರುದ್ಧ ಎಂದು ಹೇಳಲಾಗಿದೆ. 20 ತಿಂಗಳು ಹೊಂದಾಣಿಕೆ ರಾಜಕೀಯವನ್ನು ಮಾಡಿಕೊಂಡಿದ್ದರು. 20 ತಿಂಗಳು ಕುಮಾರಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪ ಉಪ ಮುಖ್ಯಮಂತ್ರಿ, ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಯೆಡಿಯೂರಪ್ಪನವರಿಗೆ ಅನೇಕ ರೀತಿಯ ಶರತ್ತುಗಳನ್ನು ನೀಡಿದ್ದರು ಎಂಬುದಾಗಿ ಹೇಳಿದ್ದಾರೆ

ಮತ್ತೆ ಈಗ ಬಿಜೆಪಿ ಮತ್ತು ಜೆಡಿಎಸ್ ಲೋಕಸಭೆ ಚುನಾವಣೆ ಗಾಗಿ ಮೈತ್ರಿ ಅನ್ನು ಮಾಡಿಕೊಳ್ಳಲು ಮುಂದಾಗಿದೆ ಇದರಿಂದಾಗಿ ತುಂಬಾ ಸಮಸ್ಯೆಗಳು ಬರುತ್ತದೆ ಎಂದು ಹೇಳಲಾಗುತ್ತಿದೆ ಆದರೆ ಯಡಿಯೂರಪ್ಪನವರು ಅಪ್ಪ ಮಕ್ಕಳ ಪಕ್ಷವನ್ನ ಬೇರುಸಮೇತ ಕಿತ್ತು ಹಾಕುತ್ತೇನೆ ಎಂದು ಶಪಥ ಮಾಡಿದ್ದಾರೆ.

ಉದ್ಯೋಗ, ಶತ್ರುಗಳ ಬಾಧೆ, ಮನೆಯಲ್ಲಿ ಕಿರಿ ಕಿರಿ ಅಥವ ಪ್ರೀತಿ ಪ್ರೇಮದಲ್ಲಿ ಸೋಲು ಇನ್ನಿತರೇ ಗುಪ್ತ ಸಮಸ್ಯೆಗೆ ನಾವು ಶಾಶ್ವತ ಪರಿಹಾರ ಕೊಡುತ್ತೇವೆ 9620799909

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here