ಹೋಂ ಗಾರ್ಡ್ ಹುದ್ದೆಯಲ್ಲಿ ನೇಮಕಾತಿ 2024
ನಮಸ್ಕಾರ ಪ್ರಿಯ ಸ್ನೇಹಿತರೇ, ಇವು ಖಾಯಂ ಆದಂತಹ ಉದ್ಯೋಗ ಮತ್ತು ಸರ್ಕಾರಿ ಉದ್ಯೋಗಗಳಾಗಿವೆ. ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕು
19 ವರ್ಷದಿಂದ 35 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಿ ಜೊತೆಗೆ ಕಂಪ್ಯೂಟರ್ ಟೈಪಿಂಗ್ ಕನ್ನಡ ಇಂಗ್ಲಿಷ್ ಎಲೆಕ್ಟ್ರಿಷಿಯನ್ ಈ ರೀತಿಯಲ್ಲಿ ಅನುಭವ ಹೊಂದಿರಬೇಕು.
ಜನವರಿ 8ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗಾಗಿ ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕು.
ಬೆಂಗಳೂರು ನಗರ ಜಿಲ್ಲಾಡಳಿತ ವತಿಯಿಂದ ಈ ಹುದ್ದೆಗೆ ನೇಮಕಾತಿ ಮಾಡಲಾಗುತ್ತದೆ. ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬೇಕು ಕೌಶಲ್ಯಗಳ ತರಬೇತಿಯನ್ನ ಹೊಂದಿದವರಿಗೆ ಮೊದಲು ಆದ್ಯತೆ ನೀಡಲಾಗುತ್ತದೆ.
home guard jobs in karnataka 2024
ಆಸಕ್ತ ಉಳ್ಳ ಅಭ್ಯರ್ಥಿಗಳು ಅರ್ಜಿ ದಾಖಲೆಗಳನ್ನು ಗೃಹ ರಕ್ಷಕ ದಳ ಬೆಂಗಳೂರು ಉತ್ತರ ಕನ್ನಡ ಜಿಲ್ಲೆ ವೆಸ್ಟ್ ಆಫ್ ಕಾರ್ಡ್ ರಸ್ತೆ ಅಗ್ನಿಶಾಮಕ ಠಾಣೆ ಪಕ್ಕ ರಾರಾಜಿನಗರ ಬೆಂಗಳೂರಿಗೆ ಅಗತ್ಯ ದಾಖಲೆಗಳ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬೇಕು.
ನಿಮಗೆ ಮೊದಲು ತರಬೇತಿಯನ್ನ ನೀಡಲಾಗುತ್ತದೆ ತರಬೇತಿಯನ್ನು ನೀಡಿದ ನಂತರ ಮೆರಿಟ್ ಲಿಸ್ಟ್ ಗಳ ಮೂಲಕ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ ಆಯಾ ಹುದ್ದೆಗಳಿಗನುಗುಣವಾಗಿ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ. ತರಬೇತಿಯನ್ನು ನೀಡಿದ ನಂತರ ನಿಮ್ಮನ್ನ ಆಯಾ ಜಿಲ್ಲೆಗಳಿಗನುಗುಣವಾಗಿ ಕಾರ್ಯನಿರ್ವಸಲು ಸಾಧ್ಯವಾಗುತ್ತದೆ.
ಹದಿನಾರು ಸಾವಿರ ರೂಪಾಯಿ ವೇತನವನ್ನು ನಿಗದಿಪಡಿಸಲಾಗಿದೆ ನೀವು ಎಲ್ಲಿ ಕಾರ್ಯನಿರ್ವಹಿಸುತ್ತಿರೋ ಅದರ ಆಧಾರದ ಮೇಲೆ ನಿಮಗೆ ಸಂಬಳವನ್ನ ನಿಗದಿಪಡಿಸಲಾಗುತ್ತದೆ, ಯಾವುದೇ ರೀತಿಯ ಲಿಖಿತ ಪರೀಕ್ಷೆ ಅರ್ಜಿ ಶುಲ್ಕ ಎಂಬುದು ಇರುವುದಿಲ್ಲ. ಹೋಂ ಗಾರ್ಡ್ ಅಥವಾ ಗೃಹರಕ್ಷಕ ದಳ ಹುದ್ದೆಯಲ್ಲಿ ನಿಮ್ಮನ್ನ ನೇಮಕ ಮಾಡಲಾಗುತ್ತದೆ
ತಾಲೂಕುಗಳಲ್ಲೂ ಕೂಡ ಕೆಲಸವನ್ನ ನಿರ್ವಹಿಸಬಹುದಾಗಿದೆ. ಆಧಾರ್ ಕಾರ್ಡ್ ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರ ಈ ಆದಾರದ ಮೇಲೆ ನೀವು ಅರ್ಜಿಯನ್ನು ಸಲ್ಲಿಸುವುದು ಉತ್ತಮ ಜನವರಿ 8 ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದ ಒಳಗಾಗಿ ನೀವು ಅರ್ಜಿಯನ್ನು ಸಲ್ಲಿಸಿ ಈ ಹುದ್ದೆಗೆ ಕಾರ್ಯನಿರ್ವಹಿಸಬಹುದು.
ಇದನ್ನು ಓದಿ:
ಗೃಹಲಕ್ಷ್ಮಿ ಹಣ ಬಂದಿಲ್ಲ ಅಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಫುಲ್ ಗರಂ
ಬಿಪಿಎಲ್ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿ
ಕೃಷಿ ಭಾಗ್ಯ ಯೋಜನೆ ಜಾರಿ ರೈತರಿಗೆ 90ರಷ್ಟು ಸಬ್ಸಿಡಿ
ಮಾಹಿತಿ ಆಧಾರ