ಮನೆಯಲ್ಲಿ ಮಾಡಿ ಬಿಜಿನೆಸ್ ಬೆಸ್ಟ್ ಬಿಜಿನೆಸ್ ಆಪರ್ಚುನಿಟಿ ಕಡಿಮೆ ಬಂಡವಾಳ.

91

ನಮಸ್ಕಾರ ಪ್ರಿಯ ಸ್ನೇಹಿತರೇ, ಇದು ಒಂದು ಹೊಸದಾದ ಬಿಸಿನೆಸ್ ಆಗಿದೆ ನೀವು ಮನೆಯಲ್ಲಿ ಕುಳಿತುಕೊಂಡು ಈ ಬಿಸಿನೆಸ್ ಅನ್ನ ಮಾಡಬಹುದು. ಮಾಡುವಂತಹ ಬಿಸಿನೆಸ್ ಆಗಿದೆ, ಇದನ್ನ ನೀವು ಮನೆಯಿಂದಲೇ ಆರಂಭ ಮಾಡಬಹುದಾಗಿದೆ.

ಗ್ರೀನ್ ಪ್ಯಾಡ್ ಪ್ಯಾಕೇಜಿಂಗ್ ಕಂಪನಿಯವರೇ ನಿಮಗೆ ಪ್ರಾಡಕ್ಟ್ ಗಳನ್ನ ನೀಡುತ್ತಾರೆ ಮತ್ತು ನೀವು ಮಾಡುವ ಪ್ರಾಡಕ್ಟ್ ಗಳನ್ನೇ ಅವರೇ ಖರೀದಿಸುತ್ತಾರೆ. ನೀವು ಒಂದು ಗ್ರೀನ್ ಪ್ಯಾಡ್ ಅನ್ನು ನೀವು ಖರೀದಿ ಮಾಡಬೇಕಾದರೆ ಎರಡು ರೂಪಾಯಿ ಆಗುತ್ತದೆ.

ಗ್ರೀನ್ ಪ್ಯಾಡ್ ಪಚ್ಚಿಗೆ ಒಂದು ರೂಪಾಯಿ ಆಗುತ್ತದೆ ನೀವು ಇದಕ್ಕೆ ಖರ್ಚು ಮಾಡಬೇಕಾಗಿರುವ ಹಣ ರೂ.3. ನೀವು ಒಂದು ಶೀಟ್ ಅನ್ನು ರೆಡಿ ಮಾಡುವುದಕ್ಕಾಗಿ 12 ರೂಪಾಯಿ ಬೀಳುತ್ತದೆ, ನೀವು ಈ ರೀತಿ ಮಾಡಿದ ಪ್ಯಾಡ್ ಗಳನ್ನ ಕಂಪನಿಯವರೇ 15 ರೂಪಾಯಿ ಕೊಟ್ಟು ಖರೀದಿ ಮಾಡ್ತಾರೆ.

ನೀವು 300 ಸೀಟ್ ಗಳನ್ನ ದಿನಕ್ಕೆ ಮಾಡಿದ್ದರೆ ನೀವು ಒಂದು ದಿನದಲ್ಲಿ 4000 ಹಣವನ್ನ ಗಳಿಸಬಹುದಾಗಿದೆ. ಈ ರೀತಿ ಮಾಡುವುದರಿಂದ ಕಂಪನಿ ಅವರೇ ನಿಮಗೆ ಎಲ್ಲಾ ರೀತಿಯ ಸೌಲಭ್ಯವನ್ನು ನೀಡುವುದರಿಂದ ಅಗ್ರಿಮೆಂಟ್ ಗಳನ್ನು ಅವರು ಕಲ್ಪಿಸುತ್ತಾರೆ.

3 ವರ್ಷದವರೆಗೆ ಅಗ್ರಿಮೆಂಟ್ ಗಳಿರುತ್ತವೆ. 25000 ಕೊಟ್ಟು ಖರೀದಿ ಮಾಡಬೇಕು. ಮೂರು ವರ್ಷದವರೆಗೆ ಅಗ್ರಿಮೆಂಟ್ ಗಳ ಇರುತ್ತದೆ ಅಗ್ರಿಮೆಂಟ್ ಗಳನ್ನು ಪಡೆದುಕೊಂಡು ನೀವು ಈ ಬಿಸಿನೆಸ್ ಅನ್ನು ಆರಂಭ ಮಾಡುವುದು ತುಂಬಾ ಮುಖ್ಯ.

ನೀವು ನಿಮ್ಮ ಬ್ರಾಂಡ್ ಗಳಾಗಿ ಈ ಪ್ರಾಡಕ್ಟ್ ಗಳನ್ನ ಸೇಲ್ ಮಾಡಬಹುದಾಗಿದೆ ಕಂಪನಿಯವರೇ ರಾ ಮೆಟೀರಿಯಲ್ ಅನ್ನ ಕೊಟ್ಟು ಮತ್ತು ಆ ವಸ್ತುಗಳನ್ನು ಖರೀದಿ ಮಾಡಲು ನಿಮಗೆ ಅನುಕೂಲವಾಗುವಂತೆ ಸಹಾಯವನ್ನು ಕಲ್ಪಿಸುತ್ತದೆ.

ನೀವು ಈ ಕಂಪನಿಯಿಂದ ಮಷೀನ್ ಗಳನ್ನು ಪಡೆಯಬೇಕು ಎಂದರೆ ಕಂಪನಿಯಿಂದ ಎಲ್ಲಾ ಮಾಹಿತಿಯನ್ನು ಪಡೆದುಕೊಂಡು ನಂತರ ಈ ಬಿಸಿನೆಸ್ ವ್ಯವಹಾರವನ್ನ ಆರಂಭ ಮಾಡುವುದರಿಂದ ಒಳ್ಳೆಯ ಪ್ರಯೋಜನ ಪಡೆದುಕೊಳ್ಳಬಹುದು

ಮತ್ತು ಮನೆಯಲ್ಲಿ ಕುಳಿತು ನೀವು ಸಾಕಷ್ಟು ರೀತಿಯ ಹಣವನ್ನು ಸಂಪಾದನೆ ಮಾಡಲು ಸಾಧ್ಯವಾಗುತ್ತದೆ. ದಿನಕ್ಕೆ ನೀವು ನಾಲ್ಕರಿಂದ ಐದು ಸಾವಿರ ಹಣವನ್ನು ಸಂಪಾದನೆ ಮಾಡಲು ಸಾಧ್ಯ. ಎಲ್ಲಾ ರೀತಿಯ ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಬಹುದು.

ನಿರುದ್ಯೋಗ, ಆನಾರೋಗ್ಯ ಸಮಸ್ಯೆಗಳು, ಇನ್ನಿತರೇ ಸಮಸ್ಯೆಗಳು ಶಾಶ್ವತ ಪರಿಹಾರ ಆಗೋಕೆ ಈ ಕೂಡಲೇ ನಮಗೆ ಫೋನ್ ಮಾಡಿರಿ 9900804442 ಒಂದೇ ದಿನದಲ್ಲಿ ಶಾಶ್ವಾತ ಪರಿಹಾರ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here