ಸ್ವಂತ ಮನೆ ಅಥವಾ ಜಾಗ ಇಲ್ಲದವರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಿಂದಲೇ ಮನೆ ಬಿಡುಗಡೆ

21

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ವಂತ ಮನೆ ಮತ್ತು ಜಾಗ ಇಲ್ಲದೆ ಇರುವವರಿಗೆ ರಾಜ್ಯ ಸರ್ಕಾರದಿಂದ ಒಳ್ಳೆಯ ನ್ಯೂಸ್ ಹೊರ ಬಿದ್ದಿದೆ. ಆ ಬಡವರು ಸ್ವಂತ ಮನೆಯನ್ನು ಕಟ್ಟಿಕೊಳ್ಳುವುದಕ್ಕೆ ಮನೆ ಅಥವಾ ಜಾಗವನ್ನು ನಿರ್ಮಾಣ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ.

ಸ್ವಂತ ಮನೆ ಅಥವಾ ಜಾಗ ಇಲ್ಲದವರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಿಂದಲೇ ಮನೆ ಬಿಡುಗಡೆ
ಸ್ವಂತ ಮನೆ ಅಥವಾ ಜಾಗ ಇಲ್ಲದವರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಿಂದಲೇ ಮನೆ ಬಿಡುಗಡೆ

ಈ ಸೌಲಭ್ಯವನ್ನು ನೀವು ಹೇಗೆ ಪಡೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ.

ಹಳ್ಳಿಗಳಲ್ಲಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಮನೆಯನ್ನು ನಿರ್ಮಾಣ ಮಾಡುವುದಕ್ಕೆ ಬ್ಯಾಂಕುಗಳು ಸಾಲವನ್ನು ನೀಡುತ್ತಿದೆ. ಆದರೆ ಕಳೆದ ಕೆಲವೊಂದಿಷ್ಟು ವರ್ಷಗಳ ಹಿಂದೆ ಯಾವುದೇ ರೀತಿಯ ಸಾಲವನ್ನ ಕೂಡ ನೀಡುತ್ತಿರಲಿಲ್ಲ.

ಯಾವುದೇ ರೀತಿಯಲ್ಲೂ ಸಾಲವನ್ನ ಪಡೆದುಕೊಳ್ಳಲು ಕೂಡ ಸಾಧ್ಯವಾಗುತ್ತಿರಲಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಪ್ರೈವೇಟ್ ಬ್ಯಾಂಕುಗಳು ಕೆಲವು ಐದು ವರ್ಷಗಳಿಂದ ಸಾಲವನ್ನು ನೀಡುತ್ತಿವೆ. ಐಸಿಐಸಿಐ hdfc ಈ ರೀತಿಯ ಬ್ಯಾಂಕುಗಳು ಸಾಲವನ್ನು ನೀಡುತ್ತಿವೆ.

ರಾಜ್ಯ ಸರ್ಕಾರವು ಯಾರು ಮನೆಯನ್ನು ನಿರ್ಮಾಣ ಮಾಡುತ್ತಾರೆ ಅವರಿಗೆ ಒಂದು ಪತ್ರವನ್ನು ನೀಡಲಾಗುತ್ತದೆ. ಆ ಪತ್ರವನ್ನು ನೀವು ಇಟ್ಟುಕೊಂಡರೆ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದಾರೆ. ಈ ಪತ್ರಗಳನ್ನು ಹೊಂದಿದ್ದರೆ ಮಾತ್ರ ನೀವು ಬ್ಯಾಂಕುಗಳಲ್ಲಿ ಸಾಲವನ್ನ ಪಡೆದುಕೊಳ್ಳಲು ಸಾಧ್ಯ.

ಇದನ್ನು ಓದಿ: 

ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್

ಕೇಂದ್ರ ಸರ್ಕಾರದಿಂದ ಫ್ರೀ ಹೊಲಿಗೆ ಯಂತ್ರ ಪಡೆಯುವುದು ಹೇಗೆ

ಅಕ್ಕಿಯ ಹಣ ಪಡೆಯುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಬಿಜೆಪಿ ಮತ್ತು ಜೆಡಿಎಸ್ ನ ನಡುವಿನ ಮೈತ್ರಿ ರಹಸ್ಯ

ಅನೇಕ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆಯನ್ನು ಮಾಡಲಾಗಿದೆ. ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿರುವುದರಿಂದ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಕೂಡ ಕಂದಾಯ ಗ್ರಾಮಗಳನ್ನ ಕೈಬಿಡಬೇಡಿ.

ಸ್ವಂತ ಮನೆ ಅಥವಾ ಜಾಗ ಇಲ್ಲದವರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಿಂದಲೇ ಮನೆ ಬಿಡುಗಡೆ
ಸ್ವಂತ ಮನೆ ಅಥವಾ ಜಾಗ ಇಲ್ಲದವರಿಗೆ ನಿಮ್ಮ ಗ್ರಾಮ ಪಂಚಾಯಿತಿಗಳಿಂದಲೇ ಮನೆ ಬಿಡುಗಡೆ

ಇದರಿಂದ ಬಡವರಿಗೆ ಸಾಕಷ್ಟು ರೀತಿಯ ತೊಂದರೆಗಳು ಎದುರಾಗುವ ಸಾಧ್ಯತೆ ಇದೆ. ಹೆಚ್ಚುವರಿ ಕಂದಾಯ ಗ್ರಾಮಗಳ ಘೋಷಣೆಗಾಗಿ ಗುಲ್ಬರ್ಗ 174, ತುಮಕೂರು ಜಿಲ್ಲೆಯ 40, ವಿಜಯನಗರ 29. ನಾವು ಗುರುತಿಸುವುದಕ್ಕಿಂತ ಕಂದಾಯ ಗ್ರಾಮಗಳೇ ಗುರುತಿಸುವುದು ತುಂಬಾ ಮುಖ್ಯ ಎಂದು ಸೂಚಿಸಿದ್ದಾರೆ.

ಎರಡು ಪಾಯಿಂಟ್ ಒಂದು ಲಕ್ಷ ಹಕ್ಕು ಪತ್ರಗಳನ್ನು ಬಿಡುಗಡೆ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಮನೆಯನ್ನು ಕಟ್ಟುವುದಕ್ಕೆ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಪ್ರೈವೇಟ್ ಬ್ಯಾಂಕ್ ಸಾಲವನ್ನು ಕೊಡುತ್ತಿರುವುದು ಏಕೆ ಎಂದರೆ ಇಷ್ಟು ದಿನಗಳ ಕಾಲ ಮನೆಗಳು ಸರ್ವೆ ನಂಬರ್ ಗಳ ಮೂಲಕ ಇರುತ್ತಿತ್ತು, ಕೃಷಿ ಜಮೀನ ಎಂದು ಪರಿಗಣಿಸಲಾಗುತ್ತಿತ್ತು.

ಕಂದಾಯ ಸಚಿವರು ತಹಸೀಲ್ದಾರರಿಗೆ ಕೆಲವೊಂದಿಷ್ಟು ಮಾಹಿತಿಗಳ ಆಧಾರದ ಮೇಲೆ ಕಂದಾಯ ಗ್ರಾಮಗಳಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ ಸ್ವಂತ ಮನೆ ಮತ್ತು ಜಾಗ ಇಲ್ಲದವರು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here