ಟೀ ಮಾರುತ್ತಿದ್ದ ಹುಡುಗ ಪ್ರಧಾನಿಯಾದದ್ದು ಹೇಗೆ

78

ನಮಸ್ಕಾರ ಪ್ರಿಯ ಸ್ನೇಹಿತರೇ, ನರೇಂದ್ರ ಮೋದಿ ಚಿಕ್ಕ ವಯಸ್ಸಿನಲ್ಲಿದ್ದಾಗ ಏಕೆ ಅವರು ಟೀ ಮಾರುತ್ತಾ ತಮ್ಮ ಬದುಕನ್ನ ಸಾಗಿಸುತ್ತಾ ಇದ್ದರು, ಮುಂದಿನ ದಿನಗಳಲ್ಲಿ ನಾನು ಸನ್ಯಾಸಿ ಆಗುತ್ತೇನೆ ಎಂದು ಯಾಕೆ ಅವರು ಹೇಳಿಕೊಂಡರು. ತಾನು ಹುಟ್ಟಿ ಬೆಳೆದ ಮನೆಯಲ್ಲ ಬಿಟ್ಟು ಹೊರಬಂದಿರುವುದು ಯಾಕೆ.

ಮೋದಿಯವರು ಮದುವೆಯಾಗಿದ್ದಾರೆ, ನರೇಂದ್ರ ಮೋದಿ ಅವರ ಪೂರ್ತಿ ಹೆಸರು ನರೇಂದ್ರ ದಾಮೋದರ್ ದಾಸ್ ಮೋದಿ, ಇವರು ಗುಜರಾತ್ ನ ಒಂದು ನಗರದಲ್ಲಿ ಜನಿಸಿದ್ದಾರೆ. ಇವರ ತಂದೆ ದಾಮೋದರ್ ದಾಸ್ ತಂದೆ ತಾಯಿಯವರು ತನ್ನ ಮಗನನ್ನ ನರೇಂದ್ರ ಮೋದಿ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು.

ಇವರ ಕುಟುಂಬ ತುಂಬಾ ಬಡ ಕುಟುಂಬವಾಗಿತ್ತು. ಮೋದಿ ಅವರು ಚಿಕ್ಕಂದಿನಿಂದಲೂ ಕೂಡ ಬಡತನದ ಬೇಗೆಯಲ್ಲಿ ಇದ್ದರು ನರೇಂದ್ರ ಮೋದಿ ಅವರ ತಂದೆ ರೈಲ್ವೆ ಸ್ಟೇಷನ್ ಟೀ ಸ್ಟಾಲ್ ಅನ್ನ ಇಟ್ಟುಕೊಂಡಿದ್ದರು ನರೇಂದ್ರ ಮೋದಿಯವರು ಸ್ಕೂಲಿಗೆ ಹೋಗಿ ಬಂದ ನಂತರ ತಂದೆಗೆ ಸಹಾಯ ಮಾಡಿದಕ್ಕಾಗಿ ಟೀಯನ್ನ ಅವರು ಮಾಡುತ್ತಿದ್ದರು.

ನರೇಂದ್ರ ಮೋದಿ ಅವರು ಚಿಕ್ಕದಿನಿಂದಲೇ ಸೈನಿಕರಿಗೆ ತುಂಬಾ ಗೌರವವನ್ನು ನೀಡುತ್ತಿದ್ದರು. ಚಹವನ್ನ ಅವರು ಮಾಡುತ್ತಿದ್ದ ಸಂದರ್ಭದಲ್ಲಿ ರೈಲ್ವೆ ಸ್ಟೇಷನ್ ನಲ್ಲಿ ಅವರು ಸೈನಿಕರಿಗೆ ಉಚಿತವಾಗಿ ಟೀಯನ್ನು ನೀಡುತ್ತಾ ಇದ್ದರು. ಇವರು ಚಿಕ್ಕಂದಿನಿಂದಲೇ ಸಾಮಾಜಿಕ ವಿಷಯಗಳಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡಿದ್ದರು.

ಚಿಕ್ಕ ವಯಸ್ಸಿನಲ್ಲಿ ಆರ್‌ಎಸ್‌ಸಿಗೆ ಸೇರಿ ಎಷ್ಟು ಕೆಲಸ ಕಾರ್ಯವನ್ನ ಮಾಡಿದ್ದಾರೆ. ಇವರಿಗೆ ಓದುವುದು ಎಂದರೆ ಇಷ್ಟ ಆದರೆ ಓದುವ ವಿಷಯದಲ್ಲಿ ಕಡಿಮೆ ಅಂಕವನ್ನು ಪಡೆದುಕೊಳ್ಳುತ್ತಾ ಇದ್ದರು. 13ನೇ ವಯಸ್ಸಿನಲ್ಲಿ ತಮ್ಮ ಕುಟುಂಬದ ಸದಸ್ಯರಾದ ಒಬ್ಬರ ಯಶೋಧ ಎನ್ನುವರ ಜೊತೆ ನಿಶ್ಚಿತವಾಗುತ್ತದೆ ಆದರೆ ಮೋದಿ ಅವರಿಗೆ ಮದುವೆಯಾಗಲು ಇಷ್ಟ ಇರುವುದಿಲ್ಲ.

17ನೇ ವರ್ಷದಲ್ಲಿ ಮನೆಯವರ ಒತ್ತಾಯದಿಂದಾಗಿ ಮದುವೆಯಾಗುತ್ತಾರೆ. ಸ್ವಲ್ಪ ದಿನಗಳ ಕಾಲ ಸಂಸಾರವನ್ನು ನಡೆಸಿ ನಂತರ ಸಂಸಾರದಿಂದ ದೂರವಾಗುತ್ತಾರೆ. ಯಾರಿಗೂ ಹೇಳದೆ ಕೇಳದೆ ಸಂಸಾರವನ್ನ ತ್ಯಜಿಸಿ ಮನೆ ಬಿಟ್ಟು ಹೋಗುತ್ತಾರೆ.

ಆರ್ ಎಸ್ ಎಸ್ ಬಗ್ಗೆ ಹೆಚ್ಚು ಒಲವು ಹೊಂದಿರುವುದರಿಂದ ಆರ್ ಎಸ್ ಎಸ್ ನ ಒಂದು ಕಚೇರಿಯಲ್ಲಿ ಕಸವನ್ನ ಗುಡಿಸುತ್ತಾ ಇದ್ದರು. 1995 ರ ಚುನಾವಣೆಯಲ್ಲಿ ಕೇಶೂ ಬಾಯಿ ಅವರನ್ನು ಗೆಲ್ಲಿಸಲು ನರೇಂದ್ರ ಮೋದಿ ಅವರು ತುಂಬಾ ಸಾಹಸವನ್ನ ನಡೆಸಿದ್ದಾರೆ.

ಈ ಕೇಶು ಬಾಯಿ ಆರೋಗ್ಯದ ಪರಿಸ್ಥಿತಿ ಹದಗಿಟ್ಟಿರುವುದು ಮತ್ತು ಇವರು ಸರಿಯಾದ ರೀತಿಯ ಕೆಲಸವನ್ನ ನಿರ್ವಹಿಸಲಿಲ್ಲ ಎನ್ನುವ ಕಾರಣಕ್ಕಾಗಿ ಮುಂದಿನ ದಿನಗಳಲ್ಲಿ ಒಳ್ಳೆಯ ನಾಯಕನು ಬೇಕು ಎನ್ನುವ ಕಾರಣದಿಂದ ಬಿಜೆಪಿಗೆ ಒಬ್ಬ ಸದೃಢ ನಾಯಕನು ಬೇಕು ಎನ್ನುವ ಕಾರಣದಿಂದಾಗಿ

ಮತ್ತು ಜನರ ಒಳ್ಳೆಯ ಅಭಿಪ್ರಾಯವನ್ನು ಪಡೆದುಕೊಂಡಿದ್ದ ನರೇಂದ್ರ ಮೋದಿಯವರನ್ನ ಅವರು ಪ್ರಧಾನಮಂತ್ರಿಯಾಗಿ ನೇಮಕ ಮಾಡಲಾಯಿತು. ತಾಯಿ ತನ್ನ ಮಗನಿಗೆ ಹೇಳುತ್ತಾನೆ ನೀನು ಯಾವಾಗಲೂ ಲಂಚವನ್ನು ಸ್ವೀಕರಿಸಬೇಡ ಎಂದು. ಈ ರೀತಿ ಟೀ ಮಾರುತ್ತಿದ್ದ ಹುಡುಗ ಪ್ರಧಾನಮಂತ್ರಿ ಆಗಿದ್ದರು.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಮಾಹಿತಿ ಪಡೆಯೋಕೆ ವೀಡಿಯೊ ನೋಡಿ

LEAVE A REPLY

Please enter your comment!
Please enter your name here