ವೇಷ ಬದಲಾಯಿಸಿಕೊಂಡು ಓಡಿಶಾದಲ್ಲಿ ಅಡಗಿದ ಹಾಲಶ್ರೀ ಸ್ವಾಮೀಜಿ ಹೇಗೆ ಅರೆಸ್ಟ್ ಮಾಡಿದರು

45

ನಮಸ್ಕಾರ ಪ್ರಿಯ ಸ್ನೇಹಿತರೇ, ವಂಚಕಿ ಚೈತ್ರ ಕುಂದಾಪುರ ವಿಚಾರಕ್ಕೆ ಸಂಬಂಧಿಸಿದಂತೆ ಅಭಿನವ ಹಾಲಶ್ರೀಯು ಕೂಡ ಒಬ್ಬರಾಗಿದ್ದಾರೆ. 5 ಕೋಟಿ ಗೋವಿಂದ ಪೂಜಾರಿ ಅವರಿಂದ ಚೈತ್ರ ಕುಂದಾಪುರ ಅವರು ತೆಗೆದುಕೊಂಡಿದ್ದಾರೆ.

ಮೂರು ಕೋಟಿ ಹಣವನ್ನು ಚೈತ್ರ ಮತ್ತು ಅವರ ಗ್ಯಾಂಗ್ ಅವರು ತೆಗೆದುಕೊಂಡಿದ್ದರೆ. ಒಂದುವರೆ ಕೋಟಿ ಯಷ್ಟು ಹಣವನ್ನ ಅಭಿನವ ಹಾಲಶ್ರೀ ಅವರು ತೆಗೆದುಕೊಂಡಿದ್ದಾರೆ. ಗೋವಿಂದ ಪೂಜಾರಿ ಅವರ ಹಣದ ವಂಚನೆಗಳಲ್ಲಿ ಈ ಹಾಲಶ್ರೀ ಅವರು ಕೂಡ ಒಬ್ಬರಾಗಿದ್ದಾರೆ.

ಸ್ವಾಮೀಜಿ ಎಂದು ಕರೆಯಲು ತುಂಬಾ ಬೇಸರಗಳು ಉಂಟಾಗುತ್ತದೆ. ಸ್ವಾಮೀಜಿಗಳು ಎಂದರೆ ಅದರದೇ ಆದ ಗೌರವ ಸಂಸ್ಕೃತಿ ಇದ್ದೇ ಇರುತ್ತದೆ. ಹಣದ ಆಸೆ ಐಷಾರಾಮಿ ಹಣದ ಮೋಹ ದಿಂದಾಗಿ ಸ್ವಾಮೀಜಿ ವೇಷವನ್ನ ತೊಟ್ಟು ಜನರನ್ನ ನಂಬಿಸುವ ಕೆಲಸ ಮಾಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಇವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಈ ಅಭಿನವ ಹಾಲಶ್ರೀ ಅವರು ಚೈತ್ರ ಕುಂದಾಪುರ ಅವರು ಅರೆಸ್ಟ್ ಆದ ನಂತರ ಈ ಹಾಲಶ್ರೀ ಸ್ವಾಮೀಜಿಯವರು ಇದ್ದಂತ ಸ್ಥಳವನ್ನು ಬಿಟ್ಟು ಬೇರೆ ಸ್ಥಳಕ್ಕೆ ಹೋಗಿದ್ದರು.

ಪೊಲೀಸರಿಗೆ ಒಂದಲ್ಲ ಒಂದು ರೀತಿಯಲ್ಲಿ ದಿಕ್ಕು ತಪ್ಪಿಸುವ ಕೆಲಸವನ್ನು ನಡೆಸುತ್ತಿದ್ದರು. ಅದರಿಂದಾಗಿ ಇವರನ್ನು ಬಂಧಿಸಲು ಸಾಧ್ಯವಾಗಲಿಲ್ಲ. ಚೈತ್ರ ಕುಂದಾಪುರ ಅವರು ಒಂದು ಹೇಳಿಕೆಯನ್ನು ನೀಡಿದರು ಸ್ವಾಮೀಜಿಯವರು ಸಿಕ್ಕಿಕೊಂಡರೆ ಎಲ್ಲಾ ವಿಷಯ ಬಯಲಿಗೆ ಬರುತ್ತದೆ ಎಂದು ಹೇಳಿದ್ದಾರೆ.

ಸ್ವಾಮೀಜಿ ಅವರು ಸಿಕ್ಕಿಕೊಂಡರೆ ಈ ಒಂದು ಕೇಸಿಗೆ ಎಲ್ಲವೂ ಕೂಡ ಬಯಲಾಗುತ್ತದೆ. ನಂತರ ಅಂತಿಮವಾಗಿ ಪೊಲೀಸರು ಈ ಸ್ವಾಮೀಜಿಯನ ಬಂಧಿಸಲು ಸಾಹಸವನ್ನೇ ಮಾಡಿದ್ದರು. ಓಡಿಸದ ಕಟಕ್ ನಲ್ಲಿ ಈ ಸ್ವಾಮೀಜಿಯನ್ನ ಬಂಧಿಸಲಾಯಿತು.

ಕಾವಿ ವೇಷವನ್ನು ಬಿಟ್ಟು ಟೀ ಶರ್ಟ್ ಅನ್ನ ಧರಿಸಿ ಹೋಗುತ್ತಿದ್ದರುಅದರಿಂದ ಚೈತ್ರ ಕುಂದಾಪುರ ಅವರನ್ನು ಅರೆಸ್ಟ್ ಮಾಡಿದ ದಿನದಲ್ಲೇ ಸ್ವಾಮೀಜಿಯವರನ್ನು ಅರೆಸ್ಟ್ ಮಾಡಲು ಪ್ರಯತ್ನವನ್ನು ಪೊಲೀಸರು ನಡೆಸುತ್ತಿದ್ದರು. ಮೈಸೂರಿನಿಂದ ಒಂದು ಕಾರ್ಯಕ್ರಮವನ್ನ ಬಿಟ್ಟು ಅವರು ತಮ್ಮ ಕಾರನ್ನೇ ತಾವೇ ತೆಗೆದುಕೊಂಡು ಹೋದರು.

ನಂತರ ಅವರು ಒಂದು ಸ್ವಲ್ಪ ದೂರ ಹೋದ ನಂತರ ಕಾರಿನ ನಂಬರ್ ಪ್ಲೇಟ್ ಅನ್ನ ಚೇಂಜ್ ಮಾಡುತ್ತಾರೆ. ಸ್ವಾಮೀಜಿಯವರನ್ನ ಪ್ರತಿಯೊಬ್ಬರೂ ಕೂಡ ನೋಡಿರುವುದು ಕಾವಿ ಬಟ್ಟೆಯಲ್ಲಿ ಆದರೆ ಅವರು ಕಾವಿ ಬಟ್ಟೆಯನ್ನು ಬಿಟ್ಟು ಟೀ ಶರ್ಟ್ ಅನ್ನ ಧರಿಸಿ ಹೋಗುತ್ತಿದ್ದರು.

ಪೊಲೀಸರು ಎಷ್ಟೇ ಪ್ರಯತ್ನಪಟ್ಟಿದ್ದರು ಕೂಡ ಇವರನ್ನ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ ಏಕೆಂದರೆ ಇವರು ವೇಷವನ್ನೇ ಬದಲಾಯಿಸಿಕೊಂಡಿದ್ದರು. ವೇಷವನ್ನು ಬದಲಾಯಿಸಿಕೊಂಡು ಓಡಿಸ್ಸಾದಲ್ಲಿ ಅಡಗಿದ್ದ ಹಾಲಶ್ರೀ ಅವರನ್ನ ಅರೆಸ್ಟ್ ಮಾಡಲಾಯಿತು.

ಕೇರಳದ ಪುರಾತನ ಪದ್ಧತಿ ಬಳಸಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಗಳು ಒಮ್ಮೆ ಫೋನ್ ಮಾಡಿ ಸಲಹೆ ಪಡೆಯಿರಿ 9620799909

ನಮಗೆ ಮಾಹಿತಿ ಆಧಾರ ವೀಡಿಯೊ

LEAVE A REPLY

Please enter your comment!
Please enter your name here