ಭವಾನಿ ರೇವಣ್ಣ ಹುಟ್ಟಿದ್ದು ಒಂದು ಸಾಮಾನ್ಯ ಬಡ ಕುಟುಂಬದಲ್ಲಿ ಗೌಡ್ರ ಸೊಸೆಯಾಗಿ ಅತ್ಯಂತ ಪವರ್ಫುಲ್ ಆಗಿದ್ದು ಹೇಗೆ?

171

ನಮಸ್ಕಾರ ಪ್ರಿಯ ಸ್ನೇಹಿತರೇ, ಮೊಟ್ಟ ಮೊದಲ ಬಾರಿಗೆ ಪ್ರಧಾನಿಯಾದಂತವರು ದೇವೇಗೌಡ ಅವರು, ದೇವೇಗೌಡ ಅವರು ಸಾಕಷ್ಟು ಹೆಸರುವಾಸಿ ಆಗಿದ್ದಾರೆ. ಅವರ ಸೊಸೆಯಾಗಿ ಭವಾನಿಯವರು ಹೇಗೆ ಬಂದರು ಎಂಬುದನ್ನ ತಿಳಿಯೋಣ.

ಭವಾನಿ ರೇವಣ್ಣ ಹುಟ್ಟಿದ್ದು ಒಂದು ಸಾಮಾನ್ಯ ಬಡ ಕುಟುಂಬದಲ್ಲಿ ಗೌಡ್ರ ಸೊಸೆಯಾಗಿ ಅತ್ಯಂತ ಪವರ್ಫುಲ್ ಆಗಿದ್ದು ಹೇಗೆ?
ಭವಾನಿ ರೇವಣ್ಣ ಹುಟ್ಟಿದ್ದು ಒಂದು ಸಾಮಾನ್ಯ ಬಡ ಕುಟುಂಬದಲ್ಲಿ ಗೌಡ್ರ ಸೊಸೆಯಾಗಿ ಅತ್ಯಂತ ಪವರ್ಫುಲ್ ಆಗಿದ್ದು ಹೇಗೆ?

ಭವಾನಿ ರೇವಣ್ಣ ಅವರು ಅಹಂಕಾರದಿಂದ ಸಿಟ್ಟಿನಿಂದ ಇರುವುದು ಎಲ್ಲರಿಗೂ ಕೂಡ ಪರಿಚಿತವಾಗಿದೆ.

ಒಂದುವರೆ ಕೋಟಿ ಕಾರು ಆಕ್ಸಿಡೆಂಟ್ ಆದ ಸಂದರ್ಭದಲ್ಲಿ ಭವಾನಿ ರೇವಣ್ಣ ಅವರು ಸಾಕಷ್ಟು ರೀತಿಯ ವೈರಲ್ ಗೆ ಕಾರಣವಾಗಿದ್ದರು ಮತ್ತು ಎಲ್ಲಾ ಕಡೆಯಲ್ಲೂ ಕೂಡ ಒಂದುವರೆ ಕೋಟಿ ಕಾರು ಎಂದು ಹೇಳಿಕೊಳ್ಳುತ್ತಿದ್ದರು.

ಭವಾನಿ ರೇವಣ್ಣ ಅವರು ಮೂಲತಃ ಮೈಸೂರಿನ ಕೆ ಆರ್ ನಗರದವರು, ಇವರ ತಂದೆಯ ಹೆಸರು ಶಿವಣ್ಣ, ಅವರು ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಶಿವಣ್ಣ ಅವರು ತೀರ ಶ್ರೀಮಂತರು ಅಲ್ಲದೆ ಇದ್ದರೂ ಬಡವರು ಕೂಡ ಆಗಿರಲಿಲ್ಲ. ಸಣ್ಣಪುಟ್ಟ ವ್ಯಾಪಾರ ಮತ್ತು ಕೃಷಿಯನ್ನು ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದರು.

ಶಿವಣ್ಣ ಅವರು ರಾಜಕೀಯದಲ್ಲಿ ಇದ್ದವರಲ್ಲ ರಾಜಕೀಯದಿಂದ ಹೊರತಾಗಿದ್ದವರು, ಶಿವಣ್ಣ ಅವರಿಗೆ ದೇವೇಗೌಡ ಅವರು ತುಂಬಾ ಆಪ್ತ ಸ್ನೇಹಿತರಾಗಿದ್ದರು. ದೇವೇಗೌಡ ಅವರು ರಾಜಕೀಯದಲ್ಲಿ ತನ್ನ ಸ್ಥಾನವನ್ನ ರೂಪಿಸಿಕೊಳ್ಳುತ್ತಾ ಇದ್ದರು ಇವರಿಬ್ಬರ ನಡುವೆ ಸ್ನೇಹ ಸಂಬಂಧ ಎಂಬುದು ತುಂಬಾ ಚೆನ್ನಾಗಿತ್ತು.

ಭವಾನಿ ರೇವಣ್ಣ ಅವರು ತುಂಬಾ ಚೆನ್ನಾಗಿ ಓದಿಕೊಂಡಿದ್ದರು, ಆ ಕಾಲದಲ್ಲೇ ಅವರು ಪದವಿಯನ್ನು ಪೂರ್ಣಗೊಳಿಸಿದರು. ದೇವೇಗೌಡ ಅವರು ರೇವಣ್ಣ ಅವರನ್ನ ರಾಜಕೀಯಕ್ಕೆ ಬರಬೇಕು ಎಂದು ದೇವೇಗೌಡರು ಅಂದುಕೊಂಡಿದ್ದರು ಆದರೆ ರೇವಣ್ಣನವರು ಓದಿನಲ್ಲಿ ಆಸಕ್ತಿಯನ್ನು ಕಳೆದುಕೊಂಡಿದ್ದರು. ಎಸ್ ಎಸ್ ಎಲ್ ಸಿ ಶಿಕ್ಷಣವನ್ನು ರೇವಣ್ಣ ಅವರು ಪೂರ್ಣಗೊಳಿಸಿದ್ದಾರೆ.

ದೇವೇಗೌಡರ ಆಲೋಚನೆ ಪ್ರಕಾರ ರೇವಣ್ಣ ಓದಿಲ್ಲ ಆದರೆ ರೇವಣ್ಣ ಅವರಿಗೆ ಓದಿರುವಂತಹ ಹೆಣ್ಣಅನ್ನ ತರಬೇಕು ಎನ್ನುವ ಆಲೋಚನೆಯನ ಇಟ್ಟುಕೊಂಡು ಭವಾನಿ ಅವರನ್ನು ಮದುವೆ ಮಾಡುತ್ತಾರೆ. ಭವಾನಿ ಅವರು ದೇವೇಗೌಡ ಅವರ ಕುಟುಂಬಕ್ಕೆ ಹೋಗುತ್ತಾರೆ.

ಇದನ್ನು ಸಹ ಓದಿ:

ಆಪರೇಷನ್ ಕಮಲ ಸಿದ್ದು ಸರ್ಕಾರ ಪತನದ ಸುಳಿವು

ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ

RCB PLAY OFF ಹೊರಗಿಡಲು CSK ಫಿಕ್ಸಿಂಗ್?

ಗಂಡಸರಿಗೂ ಗೃಹಲಕ್ಷ್ಮಿ ಯೋಜನೆ ಇದು ನಿಜಾನಾ?

ಭವಾನಿ ರೇವಣ್ಣ ಹುಟ್ಟಿದ್ದು ಒಂದು ಸಾಮಾನ್ಯ ಬಡ ಕುಟುಂಬದಲ್ಲಿ ಗೌಡ್ರ ಸೊಸೆಯಾಗಿ ಅತ್ಯಂತ ಪವರ್ಫುಲ್ ಆಗಿದ್ದು ಹೇಗೆ?
ಭವಾನಿ ರೇವಣ್ಣ ಹುಟ್ಟಿದ್ದು ಒಂದು ಸಾಮಾನ್ಯ ಬಡ ಕುಟುಂಬದಲ್ಲಿ ಗೌಡ್ರ ಸೊಸೆಯಾಗಿ ಅತ್ಯಂತ ಪವರ್ಫುಲ್ ಆಗಿದ್ದು ಹೇಗೆ?

ಭವಾನಿ ರೇವಣ್ಣ ಅವರು ಮೊದಮೊದಲು ಎಲ್ಲವನ್ನ ಕೂಡ ಸೂಕ್ಷ್ಮವಾಗಿ ಗಮನಹರಿಸುತ್ತಾ ಇದ್ದರು. ಯಾವುದೇ ವಿಚಾರಕ್ಕೂ ಕೂಡ ತಲೆ ಹಾಕುತ್ತಾ ಇರಲಿಲ್ಲ. ದೇವೇಗೌಡ ಅವರ ಮನೆಗೆ ಬರುತ್ತಾರೆ ವ್ಯವಹಾರವನ್ನ ಮಾಡಿಕೊಂಡು ಹೋಗುತ್ತಿದ್ದರು. 2004 ರಲ್ಲಿ ಭವಾನಿ ರೇವಣ್ಣ ಅವರು ರಾಜಕೀಯಕ್ಕೆ ಬರುತ್ತಾರೆ. ಆಗ ಅವರಿಗೆ ಟಿಕೆಟ್ ಸಿಗುವುದಿಲ್ಲ.

2008ರಲ್ಲೂ ಕೂಡ ರಾಜಕೀಯಕ್ಕೆ ಬರುತ್ತಾರೆ ಆಗ ಕೂಡ ಟಿಕೆಟ್ ಸಿಗುವುದಿಲ್ಲ, ಟಿಕೆಟ್ ಕಾಗಿ ಪ್ರಯತ್ನ ಪಡುತ್ತಾರೆ ಆದರೆ ಟಿಕೆಟ್ ಇವರಿಗೆ ದೊರೆಯುವುದೇ ಇಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಈ ರೀತಿಯಾಗಿ ಸಾಮಾನ್ಯ ಕುಟುಂಬದಲ್ಲಿ ಬಂದಂತಹ ಭವಾನಿಯವರು ಆ ಗೌಡರ ಮನೆಯ ಸೊಸೆಯಾಗಿ ಪವರ್ ಫುಲ್ ಆಗಿದ್ದಾರೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here