Home ಸುದ್ದಿ ಮನೆ ಸ್ಪಂದನ ವಿಜಯ್ ನೆನಪಲ್ಲಿ ವಿಜಯ ರಾಘವೇಂದ್ರ ಹೇಗಿದ್ದಾರೆ

ಸ್ಪಂದನ ವಿಜಯ್ ನೆನಪಲ್ಲಿ ವಿಜಯ ರಾಘವೇಂದ್ರ ಹೇಗಿದ್ದಾರೆ

61

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ಪಂದನ ಅವರು ಮರಣ ಹೊಂದಿದ ನಂತರ ವಿಜಯ್ ರಾಘವೇಂದ್ರ ಅವರಿಗೆ ಸಾಕಷ್ಟು ರೀತಿಯ ತೊಂದರೆಗಳು ಮತ್ತು ಸಮಸ್ಯೆಗಳಿಗೆ ಗುರಿಯಾಗಿದ್ದರು. ಆದರೆ ಯಾರು ಕೂಡ ಸ್ಪಂದನ ಅವರು ಮರಣ ಹೊಂದಿದ್ದಾರೆ ಎಂದು ಯಾರೂ ಕೂಡ ಊಹಿಸಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಯಾಗಿದೆ ಆದರೆ ವಿಜಯ ರಾಘವೇಂದ್ರ ಅವರು ಸ್ಪಂದನ ಅವರ ನೆನಪಿನಲ್ಲಿಯೇ ದಿನವನ್ನು ಕಳೆಯುತ್ತಿದ್ದರೆ

ಸದಾ ನಮ್ಮ ಜೊತೆಯಲ್ಲೇ ಇದ್ದಾರೆ ನಮಗೆ ಬೆಂಬಲವನ್ನ ನೀಡುತ್ತಿದ್ದಾರೆ ಎನ್ನುವ ಮನಸ್ಥಿತಿಯಿಂದ ಅವರು ಸಮಯವನ್ನು ಮತ್ತು ದಿನವನ್ನು ಅವರ ಮಗನೊಂದಿಗೆ ಕಳೆಯುತ್ತಿದ್ದಾರೆ. ಜಗತ್ತಿನಲ್ಲಿ ಹುಟ್ಟು ಸಾವು ಎಂಬುದು ಸಹಜವಾದದ್ದು ಯಾವಾಗ ಬೇಕಾದರೂ ಹುಟ್ಟುವಾಗಬಹುದು ಇಲ್ಲವೇ ಸಾಗುವಾಗ ಯಾರು ಕೂಡ ಊಹಿಸಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬಂದುಬಿಟ್ಟಿದೆ.

ಪ್ರತಿಯೊಬ್ಬರು ಕೂಡ ಇದಕ್ಕೆ ಹೊಂದಿಕೊಳ್ಳಲೇ ಬೇಕಾದಂತ ಸಂದರ್ಭ ಆಗಿದೆ. ವಿಜಯ ರಾಘವೇಂದ್ರ ಅವರು ಸ್ಪಂದನವರ ನೆನಪಿನಲ್ಲಿಯೇ ದಿನವನ್ನು ಕಳೆಯುತ್ತಿದ್ದಾರೆ ಸ್ಪಂದನ ಅವರು ನಮಗೆ ಬೆಂಬಲವಾಗಿ ನಿಂತಿದ್ದಾರೆ ಯಾವಾಗಲೂ ಕೂಡ ನನ್ನ ಜೊತೆಯಲ್ಲೇ ಇರುತ್ತಾಳೆ. ನನಗೆ ಎಂದಿಗೂ ಕೂಡ ತೊಂದರೆಯನ್ನು ಮಾಡುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿರುವುದರಿಂದ ಸ್ಪಂದನ ಅವರ ನೆನಪಿನಲ್ಲಿ ಅವರು ದಿನವನ್ನ ಕಳೆಯುತ್ತಿದ್ದಾರೆ

ಆದರೂ ಕೂಡ ಅವರ ಮಗನೊಂದಿಗೆ ತುಂಬಾ ಸುಂದರವಾದ ಬದುಕನ್ನ ನಿರ್ಮಿಸಿಕೊಂಡಿದ್ದಾರೆ ಅದೇ ರೀತಿಯಲ್ಲಿ ಅವರು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಆದ್ದರಿಂದ ವಿಜಯ ರಾಘವೇಂದ್ರ ಅವರು ಸ್ಪಂದನ ಅವರು ನನ್ನ ಜೊತೆಯಲ್ಲೇ ಇದ್ದಾರೆ ಎಂದಿಗೂ ಕೂಡ ನನಗೆ ತೊಂದರೆಯನ್ನು ನೀಡುವುದಿಲ್ಲ ಎನ್ನುವ ಮನಸ್ಥಿತಿ ಅವರು ಸಮಯವನ್ನು ಕಳೆಯುತ್ತಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಇದಕ್ಕೆ ಬೆಂಬಲವನ್ನ ನೀಡುತ್ತಿದ್ದಾರೆ.

ಸ್ಪಂದನ ಅವರು ಇಲ್ಲ ಎನ್ನುವ ನೆನಪುಗಳು ಕಳೆದು ಹೋಗಿದೆ. ವಿಜಯ ರಾಘವೇಂದ್ರ ಅವರು ಇತ್ತೀಚಿನ ದಿನಗಳಲ್ಲಿ ಸ್ಪಂದನಾಗುವುದು ನಮ್ಮ ಜೊತೆಯಲ್ಲಿ ಇದ್ದಾರೆ ಅನ್ನುವ ನೆನಪುಗಳನ್ನ ಮಾಡಿಕೊಂಡು ಆ ಸಮಯವನ್ನೇ ಕಳೆಯುತ್ತಿದ್ದಾರೆ ತುಂಬಾ ಖುಷಿಯಾಗಿದ್ದಾರೆ ಮಗ ಶೌರ್ಯನ ಜೊತೆಯಲ್ಲಿಯೂ ಕೂಡ ಹೆಚ್ಚು ಸಮಯವನ್ನು ಕಳೆದು ಅವರೊಂದಿಗೆ ಬೆಂಬಲವಾಗಿ ನಿಲ್ಲುತ್ತಾಯಿದ್ದಾರೆ ಈ ರೀತಿಯಲ್ಲಿ ಬೇಜಾರ್ ಆಗಿ ಅವರು ಸ್ಪಂದನ ಅವರ ಜೊತೆಯಲ್ಲಿ ಇರುವಂತಹ ಒಂದು ಸಂದರ್ಭವೇ ಯಾಗಿದೆ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here