ನಮಸ್ಕಾರ ಪ್ರಿಯ ಸ್ನೇಹಿತರೇ, ಮೊದಲೆಲ್ಲ ಶಿಕ್ಷಕರು ಎಂದರೆ ಸಾಕು ಒಂದು ರೀತಿಯ ಭಯ ಇದ್ದೇ ಇರುತ್ತಾ ಇತ್ತು. ಶಿಕ್ಷಕರು ಅಂದರೆ ನಾವು ದೇವರ ರೂಪ ಎಂದು ತಿಳಿದುಕೊಳ್ಳುತ್ತಾ ಇದ್ದವು ಅದೇ ರೀತಿಯಲ್ಲಿ ಗೌರವವನ್ನು ನೀಡುತ್ತಿದ್ದೆವು,
ಶಿಕ್ಷಕರಿಗೆ ನಾವು ಗೌರವ ಕೊಡದೆ ಇದ್ದರೂ ಕೂಡ ಅವರ ಮೇಲೆ ಕೈ ಮಾಡುವುದು ಅವರಿಗೆ ಹೊಡೆಯುವುದು ಈ ರೀತಿಯ ಸಂದರ್ಭಗಳು ಎಂದು ಕೂಡ ನಾವು ಕಾಣಲು ಸಾಧ್ಯವಾಗುತ್ತಿರಲಿಲ್ಲ ಆದರೆ ಇಲ್ಲೊಂದು ಘಟನೆ ವಿಡಿಯೋ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ.
ಲೈವ್ ಕ್ಲಾಸ್ ನಡೆಯುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಆ ಘಟನೆ ಯಾವುದು ಎಂಬುದನ್ನ ತಿಳಿಯೋಣ. ತರಗತಿಯಲ್ಲಿ ಕ್ಲಾಸ್ಗಳು ನಡೆಯುತ್ತಿರುವಾಗ ಶಿಕ್ಷಕನಿಗೆ ಒಬ್ಬ ವಿದ್ಯಾರ್ಥಿಯು ಚಪ್ಪಲಿಯಿಂದ ಏಟನ್ನು ಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ನವೋದಯದಲ್ಲಿ ಈ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲಾಗುತ್ತಿರುವುದನ್ನು ಗಮನಿಸಬಹುದು. ಇದು ಒಂದು ರೀತಿಯ ತಳಮಳ ಹಾಗೂ ಸಾಕಷ್ಟು ರೀತಿಯ ಚರ್ಚೆಗೆ ಕಾರಣವಾಗಿದೆ.
ತರಗತಿಯಲ್ಲಿ ಪಾಠವನ್ನು ಮಾಡುತ್ತಿರುವ ಶಿಕ್ಷಕರಿಗೆ ವಿದ್ಯಾರ್ಥಿ ಒಬ್ಬನು ಶಿಕ್ಷಕನ ಮೇಲೆ ಏಕಾಏಕಿ ದಾಳಿ ಮಾಡಿ ಚಪ್ಪಲಿಯಿಂದ ಹೊಡೆಯಲು ಮುಂದಾಗಿದ್ದಾನೆ.
ಶಿಕ್ಷಕರು ಅಲ್ಲಿಂದ ತಪ್ಪಿಸಿಕೊಂಡು ಬೇರೆಡೆ ಹೋದರೂ ಕೂಡ ಶಿಕ್ಷಕ ನಿನ್ನನ್ನ ಎಲ್ಲವೂ ಕೂಡ ನಾನು ಬಿಡುವುದಿಲ್ಲ ನಿನ್ನ ಮೇಲೆ ಹಲ್ಲೆ ಮಾಡುತ್ತೇನೆ ಎಂದು ಆ ವ್ಯಕ್ತಿ ಹೇಳಿದ್ದಾನೆ. ಫಿಸಿಕ್ಸ್ ಕ್ಲಾಸ್ ನಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿ ಘಟನೆ ನಡೆದಿದೆ.
ವಿದ್ಯಾರ್ಥಿಯು ಶಿಕ್ಷಕನ ಮೇಲೆ ಈ ರೀತಿ ಹಲ್ಲೆ ಮಾಡಿದ್ದು ಯಾಕೆ ಎನ್ನುವ ಘಟನೆ ಇನ್ನೂ ಕೂಡ ತಿಳಿದಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ.
ವಿದ್ಯಾ ಕಲಿಸಿದ ಗುರುಗಳನ್ನ ನಾವು ದೇವರಿಗೆ ಮಿಗಿಲು ಎಂದು ಹೇಳುತ್ತೇವೆ ದೇವರ ಸಮಾನ ಎಂದು ಅಂದುಕೊಳ್ಳುತ್ತೇವೆ. ಈ ವಿಡಿಯೋ ನೋಡಿರುವುದು ಅನೇಕ ರೀತಿಯ ಚರ್ಚೆಗೆ ಕಾರಣವಾಗಿದೆ. ಈ ರೀತಿಯ ವಿದ್ಯಾರ್ಥಿಗಳು ಕೂಡ ಇರುತ್ತಾರೆ.
ಶಿಕ್ಷಕರಿಗೆ ಒಂದು ರೀತಿಯ ಗೌರವವನ್ನು ಕೊಡಬೇಕು ಆದರೆ ವಿದ್ಯಾರ್ಥಿಯಿಂದ ಶಿಕ್ಷಕನಿಗೆ ಚಪ್ಪಲಿ ಏಟು ಎಂತ ಕಾಲ ಬಂದಿತು ಈ ಇತ್ತೀಚಿನ ದಿನಗಳಲ್ಲಿ ಇಂತಹ ಪರಿಸ್ಥಿತಿಗಳು ಹೆಚ್ಚಾಗುತ್ತಾ ಹೋಗುತ್ತಾ ಇದೆ.
ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದೆ ಇದ್ದಲ್ಲಿ ಈ ಕುಡ್ಲೆ ನಮಗೆ ಫೋನ್ ಮಾಡಿ 9538446677 ನಿಮ್ಮ ಎಲ್ಲ ರೀತಿಯ ಸಂಕಷ್ಟಗಳು ಶಾಶ್ವತವಾಗಿ ಪರಿಹಾರ ಆಗುತ್ತೆ
- ಪೌತಿ ಖಾತೆಯ ಅಡಿಯಲ್ಲಿ ಜಮೀನಿನ ಖಾತೆ ಬದಲಾವಣೆ
- ಸೋರೆಕಾಯಿ ಕೃಷಿ 1.5 ಲಕ್ಷ ಲಾಭ ನಿರಂತರ ಆದಾಯ
- ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಖಂಡಿತ ಬರುತ್ತೆ ಹೀಗೆ ಮಾಡಿ
- ಹೋಂ ಗಾರ್ಡ್ ನೇಮಕಾತಿ ಈ ಕೂಡಲೇ ಅರ್ಜಿ ಹಾಕಿ
- ಪ್ರಧಾನಮಂತ್ರಿ ಹೊಸ ಯೋಜನೆ 18 ಜಿಲ್ಲೆಯವರು ಅರ್ಜಿ ಸಲ್ಲಿಸಬಹುದು
- ಹೆತ್ತ ತಾಯಿಗೆ ವಿಷ ಕೊಟ್ಟು ಸಾಯಿಸಿದ ಮಗಳು