Ad
Home ಸುದ್ದಿ ಮನೆ ಅಶ್ಲೀಲ ಪೆನ್ ಡ್ರೈವ್ ಸುಳಿಯಲ್ಲಿ ಸಿಲುಕಿದ ಪ್ರಜ್ವಲ್ ರೇವಣ್ಣ ಆಸ್ತಿ ಎಷ್ಟು?

ಅಶ್ಲೀಲ ಪೆನ್ ಡ್ರೈವ್ ಸುಳಿಯಲ್ಲಿ ಸಿಲುಕಿದ ಪ್ರಜ್ವಲ್ ರೇವಣ್ಣ ಆಸ್ತಿ ಎಷ್ಟು?

ಅಶ್ಲೀಲ ಪೆನ್ ಡ್ರೈವ್ ಸುಳಿಯಲ್ಲಿ ಸಿಲುಕಿದ ಪ್ರಜ್ವಲ್ ರೇವಣ್ಣ ಆಸ್ತಿ ಎಷ್ಟು?
ಅಶ್ಲೀಲ ಪೆನ್ ಡ್ರೈವ್ ಸುಳಿಯಲ್ಲಿ ಸಿಲುಕಿದ ಪ್ರಜ್ವಲ್ ರೇವಣ್ಣ ಆಸ್ತಿ ಎಷ್ಟು?

ಅಶ್ಲೀಲ ಪೆನ್ ಡ್ರೈವ್ ಸುಳಿಯಲ್ಲಿ ಸಿಲುಕಿದ ಪ್ರಜ್ವಲ್ ರೇವಣ್ಣ ಆಸ್ತಿ ಎಷ್ಟು?

ನಮಸ್ಕಾರ ಪ್ರಿಯ ಸ್ನೇಹಿತರೇ, ಅಶ್ಲೀಲ ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಅವರು ನಮ್ಮ ದೇಶದಲ್ಲಿ ಮಾತ್ರವಲ್ಲ ಬೇರೆ ಬೇರೆ ಕಡೆಯಲ್ಲೂ ಕೂಡ ಅವರು ಹೆಸರು ಮಾಡುತ್ತಾ ಇದ್ದಾರೆ. ಗೂಗಲ್ ನಲ್ಲೂ ಕೂಡ ಪ್ರಜ್ವಲ್ ರೇವಣ್ಣ ಅವರ ಹೆಸರು ಸಾಕಷ್ಟು ರೀತಿಯ ಜನಪ್ರಿಯತೆ ಹೊಂದಿದೆ.

ಅಶ್ಲೀಲ ಪೆನ್ ಡ್ರೈವ್ ಸುಳಿಯಲ್ಲಿ ಸಿಲುಕಿದ ಪ್ರಜ್ವಲ್ ರೇವಣ್ಣ ಆಸ್ತಿ ಎಷ್ಟು?

ಪ್ರಜ್ವಲ್ ರೇವಣ್ಣ ಅವರು ಏನ್ ಡಿ ಎ ಅಭ್ಯರ್ಥಿಯಾಗಿ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಅವರು ಕೋಟಿ ಕೋಟಿ ಆಸ್ತಿಯೂ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ರೇವಣ್ಣ ಅವರು ಕೋಟಿ ಕೋಟಿ ಆಸ್ತಿಯನ್ನು ಹೊಂದಿದ್ದಾರೆ. 2019ರಲ್ಲಿ ಪ್ರಜ್ವಲ್ ರೇವಣ್ಣ ಅವರು ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದರು. ಸ್ಪರ್ಧೆ ಮಾಡಿರುವುದರಿಂದ ಸಂಸದರಾಗಿ ಆಯ್ಕೆಯಾಗುತ್ತಾರೆ.

2024ರಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಕೋಟಿ ಕೋಟಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಮೆಕಾನಿಕಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರು ಕೃಷಿಕ ಮತ್ತು ಬಿಸಿನೆಸ್ ಮ್ಯಾನ್ ಎಂದು ಹೇಳಿಕೊಂಡಿದ್ದಾರೆ. ಆದಾಯದ ಮೂಲ ಯಾವುದು ಎಂದರೆ ಸ್ಯಾಲರಿ, ಕೃಷಿಯಿಂದ, ಬಾಡಿಗೆ ಹಣ, ಠೇವಣಿ ಬಡ್ಡಿ, ಉದ್ಯಮದಿಂದ ಬಂದಂತಹ ಹಣ ಎಂದು ಹೇಳಿಕೊಂಡಿದ್ದಾರೆ.

ಐದು ವರ್ಷದ ವಾರ್ಷಿಕ ಆದಾಯವನ್ನು ಗಮನಿಸಿದರೆ 2018 2019 ರ ಅವಧಿಯಲ್ಲಿ 33,47162, 2019 ಹಾಗೆ 2020 ರಲ್ಲಿ 11446612 ಈ ಒಂದು ಅವಧಿಯಲ್ಲಿ ಇಷ್ಟೊಂದು ಆದಾಯವನ್ನು ಗಳಿಕೆ ಮಾಡಿದ್ದಾರೆ.

2020-2021 ರಲ್ಲಿ 6379812 ಆದಾಯವನ್ನ ಗಳಿಸಿದ್ದಾರೆ. 2021- 2022 ರಲ್ಲಿ 1,08,96,189 ಒಂದು ಕೋಟಿಗಿಂತಲೂ ಹೆಚ್ಚು ಆದಾಯವನ್ನು ಗಳಿಸಿದ್ದರು.

ಇದನ್ನು ಸಹ ಓದಿ:

ಆಪರೇಷನ್ ಕಮಲ ಸಿದ್ದು ಸರ್ಕಾರ ಪತನದ ಸುಳಿವು

ಮೋದಿ ನಿವೃತ್ತಿಯಾಗಿ ಹೊಸ ಪ್ರಧಾನಿಯಾಗಿ ಅಮಿತ್ ಷ ಆಗ್ತಾರೆ

RCB PLAY OFF ಹೊರಗಿಡಲು CSK ಫಿಕ್ಸಿಂಗ್?

ಗಂಡಸರಿಗೂ ಗೃಹಲಕ್ಷ್ಮಿ ಯೋಜನೆ ಇದು ನಿಜಾನಾ?

2022 ಮತ್ತು 2023ರಲ್ಲಿ 78 ಲಕ್ಷ ರೂಪಾಯಿ ಆದಾಯವನ್ನ ಗಳಿಸಿದ್ದಾರೆ. ಕಳೆದ ಐದು ವರ್ಷದ ವಾರ್ಷಿಕ ಆದಾಯ ಇದಾಗಿದೆ ಚರಾಸ್ತಿ 5 ಕೋಟಿಗಿಂತಲೂ ಹೆಚ್ಚು ಚರಾಸ್ತಿಯನ್ನು ಹೊಂದಿದ್ದಾರೆ.

ಇದರಲ್ಲಿ ನಗದು ಹಣ ಕೂಡ ಸೇರ್ಪಡೆಗೊಂಡಿದೆ. 9 ಲಕ್ಷಕ್ಕಿಂತಲೂ ಹೆಚ್ಚು ನಗದನ್ನ ಹೊಂದಿದ್ದಾರೆ. ಬೇರೆ ಬ್ಯಾಂಕುಗಳಲ್ಲಿ ಐದು ಖಾತೆಯನ್ನು ಹೊಂದಿದ್ದಾರೆ. ಬೇರೆ ಬೇರೆ ಬ್ಯಾಂಕುಗಳಲ್ಲಿ 57 ಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಹೊಂದಿದ್ದಾರೆ.

ಅಶ್ಲೀಲ ಪೆನ್ ಡ್ರೈವ್ ಸುಳಿಯಲ್ಲಿ ಸಿಲುಕಿದ ಪ್ರಜ್ವಲ್ ರೇವಣ್ಣ ಆಸ್ತಿ ಎಷ್ಟು?

ನಾಲ್ಕು ಕಂಪನಿ ಹಾಗೂ ಷೇರು ಬ್ಯಾಂಡ್ ಗಳಲ್ಲೂ ಕೂಡ ಮೂರು ಕೋಟಿಗಿಂತಲೂ ಹೆಚ್ಚು ಹಣವನ್ನು ಹೂಡಿಕೆ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ಬೇರೆಯವರಿಗೆ ಸಾಲವನ್ನು ಕೂಡ ಕೊಟ್ಟಿದ್ದಾರೆ.

ಒಂದುವರೆ ಕೋಟಿಗಿಂತಲೂ ಹೆಚ್ಚು ಹಣವನ್ನು ಸಾಲವಾಗಿ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಬಳಿ ಟ್ರ್ಯಾಕ್ಟರ್ ಅನ್ನ ಹೊರತುಪಡಿಸಿ ಯಾವುದೇ ವಾಹನವನ್ನು ಕೂಡ ಹೊಂದಿಲ್ಲ.

ಟ್ರ್ಯಾಕ್ಟರ್ ಮೌಲ್ಯ 5 ಲಕ್ಷ ಎಂದು ಗುರುತಿಸಿದ್ದಾರೆ. ಒಂದು ಕೆಜಿ 100 ಗ್ರಾಂ ಅಷ್ಟು ಚಿನ್ನವನ್ನ ಹೊಂದಿದ್ದಾರೆ. 23 ಕೆಜಿ ಅಷ್ಟು ಬೆಳ್ಳಿಯನ್ನು ಹೊಂದಿದ್ದಾರೆ. 20 ಎಕ್ಕರೆಗಿಂತ ಹೆಚ್ಚು ಕೃಷಿ ಭೂಮಿಯನ್ನು ಹೊಂದಿದ್ದಾರೆ ಈ ರೀತಿಯಾಗಿ ಪ್ರಜ್ವಲ್ ರೇವಣ್ಣ ಅವರು ಆಸ್ತಿಯನ್ನು ಹೊಂದಿದ್ದಾರೆ.

ಮಾಹಿತಿ ಆಧಾರ:

NO COMMENTS

LEAVE A REPLY

Please enter your comment!
Please enter your name here

Exit mobile version