ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ಎಲ್ಲಾ ಕಡೆಯಲ್ಲೂ ಕೂಡ ಚರ್ಚೆ ಆಗುತ್ತಿರುವ ವಿಷಯವೇ ಎಂದರೆ ಅದುವೇ ಹುಲಿ ಉಗುರನ್ನು ಧರಿಸಿರುವ ವರ್ತುರ್ ಸಂತೋಷ್ ಅವರ ಬಂಧನದ ವಿಷಯ.
ಈ ವಿಷಯ ಬೇರೆ ಬೇರೆ ರೀತಿಯಲ್ಲಿ ಚರ್ಚೆಗಳು ಉಂಟಾಗುತ್ತಲೇ ಇದೆ ಹುಲಿ ಉಗುರಿನ ಲಾಕೆಟ್ ಗಳನ್ನ ಧರಿಸುವ ವಿಚಾರ ಹಿಂದಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅದು ದೊಡ್ಡ ವಿಷಯ ಎನ್ನುವ ಹಾಗೆ ಪರಿಣಮಿಸುತ್ತಾ ಇದೆ.
ಎಷ್ಟೋ ಜನರಿಗೆ ಈ ರೀತಿಯ ಕಾನೂನು ಇದೆ ಎಂಬುದು ಸಹ ತಿಳಿದಿರಲಿಲ್ಲ ವನ್ಯಜೀವಿಗಳ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬಾರದು ಖರೀದಿಸಬಾರದು ಎಂಬುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಕೂಡ ತಿಳಿಯುತ್ತ ಇದೆ.
ವರ್ತುರ್ ಸಂತೋಷ ಅವರ ಬಂಧನ ಸರಿ ಎಂದು ಹೇಳಿದರೆ ಇನ್ನೂ ಕೆಲವೊಂದಿಷ್ಟು ಜನರು ಅದು ತಪ್ಪು ಎಂದು ಹೇಳುತ್ತಿದ್ದಾರೆ. ವರ್ತು ಸಂತೋಷ ಅವರನ್ನ ಬಂದರ ಮಾಡಿದ್ದಾರೆ
ಆದರೆ ವರ್ತೂರು ಸಂತೋಷವರ ಬಂಧನ ಮಾಡಿರುವುದರಿಂದ ಇದು ಅನ್ಯಾಯ ಎಂದು ಕೆಲವಂದಿಷ್ಟು ಜನರು ವಾದ ಮಾಡುತ್ತಿದ್ದಾರೆ. ಹುಲಿ ಉಗುರಿನಿಂದಾಗಿ ಅವರನ್ನ ಪರಪ್ಪನ ಅಗ್ರಹಾರಕ್ಕೆ ಇಡಲಾಗಿದೆ.
ಇವರು ಎಂಟು ಕೋಟಿಗಿಂತ ಹೆಚ್ಚು ಬೆಲೆಬಾಳುವಂತ ಮನೆಯನ್ನ ಕಟ್ಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಅವರು ತಂದೆಯನ್ನು ಕಳೆದುಕೊಂಡು ಕೃಷಿಯಲ್ಲಿ ಹೆಚ್ಚಾಗಿ ತಮ್ಮನ್ನ ತಾವು ತೊಡಗಿಸಿಕೊಂಡಿರುತ್ತಾರೆ.
ಪ್ರಾಣಿಗಳ ಮೇಲೆ ಅತಿಯಾದ ಪ್ರೀತಿ ಎಂಬುದು ಇರುತ್ತದೆ. ಹಸು ಕುರಿ ಈ ರೀತಿ ಬೇರೆ ಬೇರೆ ಪ್ರಾಣಿಗಳನ್ನ ಅವರು ಸಾಕುತ್ತಿದ್ದಾರೆ. ಕೃಷಿ ಜಮೀನುಗಳ ಇದ್ದಂತ ಭೂಮಿಯಲ್ಲಿ ಅವರು ಅಪಾರ್ಟ್ಮೆಂಟ್ಗಳನ್ನ ಮಾಡುತ್ತಾರೆ.
ಭೂಮಿಯ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಅವರು ಅದಕ್ಕೆ ಹೆಚ್ಚು ಒತ್ತು ಕೊಡುತ್ತಾ ಕಮರ್ಷಿಯಲ್ ಉದ್ಯಮಗಳಿಗೂ ಕೂಡ ಹೆಚ್ಚು ಗಮನಹರಿಸುತ್ತಾರೆ.
ವರ್ತೂರು ಸಂತೋಷ್ ಅವರು ಮೂರು ಗೆರೆಯಲ್ಲೂ ಕೂಡ ಅವರು ಜಮೀನನ್ನ ಖರೀದಿಸಿ ಆ ಜಮೀನಿನಲ್ಲಿ ಟಮೋಟವನ್ನು ಬೆಳೆದು ಲಕ್ಷ ಲಕ್ಷ ಹಣವನ್ನು ಸಂಪಾದನೆ ಮಾಡಿದ್ದಾರೆ.
ಕೃಷಿ ಮತ್ತು ಬೇರೆ ಬೇರೆ ಚಟುವಟಿಕೆಗಳಿಂದ ಅವರು ಸಾಕಷ್ಟು ರೀತಿಯ ಹಣವನ್ನು ಸಂಪಾದನೆ ಮಾಡಿದ್ದಾರೆ. ಹಳ್ಳಿಕಾರ್ ಎನ್ನುವ ತಳಿಯನ್ನ ಬೆಳೆಸಿ ಮತ್ತು ಉಳಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡುವ ಜೊತೆಗೆ ಅನೇಕ ಜನರ ಪ್ರೀತಿ ವಿಶ್ವಾಸ ಗೌರವವನ್ನು ಕೂಡ ಪಡೆಯುತ್ತಾರೆ.
ಜೀವನದಲ್ಲಿ ತುಂಬಾ ಜನಕ್ಕೆ ಏನು ಮಾಡಿದ್ರೂ ಕೂಡ ನೆಮ್ಮದಿ ಅನ್ನೋದು ಇರೋದಿಲ್ಲ, ಉದ್ಯೋಗ, ಹಣಕಾಸಿನ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನು ಏನೇ ಗುಪ್ತ ಸಮಸ್ಯೆ ಇದ್ದರೂ ಉಚಿತ ಸಲಹೆ ಕೊಡುತ್ತೇವೆ ಫೋನ್ ಮಾಡಿ 9620569954
- ಶಿವಮೊಗ್ಗ ಜಿಲ್ಲಾ ಪಂಚಾಯಿತಿಯಲ್ಲಿ ನೇಮಕಾತಿ.
- ಕಷ್ಟ ಅಂತ ಬಂದ್ರೆ ನಿಮಗೆ ನಿಮ್ಮ ಮೊಬೈಲ್ ನಲ್ಲಿ ಒಂದು ಲಕ್ಷ ಸಾಲ
- ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆ
- ಯಶ್ವಂತ್ ಗುರೂಜಿ ಸ್ಪೋಟಕ ರಾಜಕೀಯ ಭವಿಷ್ಯ
- ಕಂತು ಹಣ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ
ಮಾಹಿತಿ ಆಧಾರ