ಬಿಗ್ ಬಾಸ್ ಕನ್ನಡ ಸೀಸನ್ ಹತ್ತರದಲ್ಲಿ ಯಾರು ಗೆಲ್ಲುತ್ತಾರೆ ಅವರಿಗೆ ಎಷ್ಟು ಹಣ ಸಿಗಲಿದೆ ಗೊತ್ತಾ

100

ನಮಸ್ಕಾರ ಪ್ರಿಯ ಸ್ನೇಹಿತರೇ, ಬಿಗ್ ಬಾಸ್ ಕನ್ನಡದ ತುಂಬಾ ಜನಪ್ರಿಯವಾದ ಒಂದು ರಿಯಾಲಿಟಿ ಶೋ ಎಂದೇ ಗುರುತಿಸಿಕೊಂಡಿದೆ. ಸೀಸನ್ ಹತ್ತರದಲ್ಲಿ ಗೆಲುವನ್ನ ಸಾಧಿಸಿರುವ ವ್ಯಕ್ತಿಗಳಿಗೆ ಎಷ್ಟು ಸಾವಿರ ಹಣ ದೊರೆಯುತ್ತದೆ ನಿಮಗೆ ತಿಳಿದಿದೆ, ಬಿಗ್ ಬಾಸ್ ಸೀಸನ್ 10 ರಲ್ಲಿ ಏನೆಲ್ಲಾ ಬದಲಾವಣೆಗಳು ಇದೆ ಎಂಬುದನ್ನು ತಿಳಿಯೋಣ.

ಬಿಗ್ ಬಾಸ್ ಸೀಸನ್ ಹತ್ತಕ್ಕೆ ಎಲ್ಲರೂ ಕೂಡ ಕೌನ್ ಡೌನ್ ಅನ್ನು ಶುರು ಮಾಡಿದ್ದಾರೆ. ಅಕ್ಟೋಬರ್ 8 ನೇ ತಾರೀಖಿನಿಂದ ಬಿಗ್ ಬಾಸ್ ಶುರುವಾಗುತ್ತದೆ. ತುಂಬಾ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಬಿಗ್ ಬಾಸ್ ನಿರೂಪಕರಾಗಿ ಕಿಚ್ಚ ಸುದೀಪ್ ಅವರು ತಮ್ಮ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಕಲರ್ಸ್ ಕನ್ನಡ ಮತ್ತು ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಬಗ್ಗೆ ಸುದ್ದಿಗೋಷ್ಠಿಯನ್ನು ಮಾಡಿದ್ದಾರೆ. ಆ ಸುದ್ದಿಗೋಷ್ಠಿಯಲ್ಲಿ ಏನೇನು ವಿಷಯಗಳ ಬಗ್ಗೆ ಚರ್ಚೆಯಾಗಿದೆ ಎಂಬುದನ್ನ ತಿಳಿಯೋಣ. ಈ ಬಿಗ್ ಬಾಸ್ ಸೀಸನ್ ಹತ್ತಿರನ್ನ ಗೆಲ್ಲುವಂತ ಸ್ಪರ್ಧಿಗಳಿಗೆ ಒಂದು ಒಳ್ಳೆಯ ಪ್ರೈಸ್ ಮನಿ ಸಿಗುತ್ತದೆ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

ಪ್ರತಿವರ್ಷ ಹೇಗೆ ಗೆಲುವನ್ನ ಸಾಧಿಸಿರುತ್ತಾರೋ ಅದೇ ರೀತಿಯಲ್ಲೂ ಕೂಡ ಈ ಬಾರಿಯೂ ಗೆದ್ದವರಿಗೆ 50 ಲಕ್ಷ ರೂಪಾಯಿಯನ್ನ ನೀಡಲಾಗುತ್ತದೆ. ಟಾಸ್ ಗಳನ್ನು ಗೆದ್ದವರಿಗೂ ಕೂಡ ಹೇಗೆ ಹಣವನ್ನು ನೀಡಲಾಗುತ್ತಿತ್ತು ಅದೇ ರೀತಿಯಲ್ಲೂ ಕೂಡ ಹಣವನ್ನು ನೀಡಲಾಗುತ್ತದೆ.

ಪ್ರಶಾಂತ್ ಅವರು ಈ ಬಗ್ಗೆ ಸ್ಪಷ್ಟವಾದ ಸೂಚನೆ ನೀಡಿದ್ದಾರೆ. ಹೊಸದಾಗಿ ಬಿಗ್ ಬಾಸ್ ನ ಮನೆ ನಿರ್ಮಾಣವಾಗಿದೆ . ಕರ್ನಾಟಕದ ಅತಿ ದೊಡ್ಡ ಮನೆಗಳಲ್ಲಿ ಈ ಬಿಗ್ ಬಾಸ್ ಮನೆ ಒಂದಾಗಿದೆ ಅದು ಕರ್ನಾಟಕದಲ್ಲಿರುವುದನ್ನು ಸಹ ನಾವು ಗಮನಿಸಬಹುದಾಗಿದೆ.

ಆ ಬಿಗ್ ಬಾಸ್ ಮನೆಗೆ ಚಾರ್ಲಿ ನಾಯಿಯೂ ಕೂಡ ಭಾಗವಹಿಸಲಿದೆ ಎಂದು ಹೇಳಲಾಗಿದೆ. ಅಕ್ಟೋಬರ್ 8ನೇ ತಾರೀಕಿನಿಂದ 9:30ಕ್ಕೆ ಬಿಗ್ ಬಾಸ್ ಸೀಸನ್ 10 ಆರಂಭವಾಗುತ್ತದೆ. ಅಕ್ಟೋಬರ್ 8 ನೇ ತಾರೀಕು ಯಾರೆಲ್ಲಾ ಭಾಗವಹಿಸುತ್ತಾರೆ

ಎನ್ನುವ ಪ್ರೀಮಿಯಾರ್ ಯಾರನ್ನ ಅಕ್ಟೋಬರ್ 8ನೇ ತಾರೀಕು ಆರು ಗಂಟೆಯಿಂದ ಆರಂಭವಾಗುತ್ತದೆ ಈ ಬಿಗ್ ಬಾಸ್ ನಿಂದ ಸಾಕಷ್ಟು ರೀತಿಯ ಜನಪ್ರಿಯತೆಯನ್ನು ಹೊಂದಿದೆ ಆ ಜನಪ್ರಿಯತೆ ಮೂಲಕ ಎಲ್ಲರೂ ಕೂಡ ತಮ್ಮನ್ನ ತಾವು ತೊಡಗಿಸಿಕೊಂಡು ಗಮನಿಸಬಹುದು.

ಜೀವನದಲ್ಲಿ ತುಂಬಾ ಸಮಸ್ಯೆಗಳು ಇದೆ, ಸಿಕ್ಕಾಪಟ್ಟೆ ಸಾಲ ಕೂಡ ಆಗಿದೆ ಮತ್ತು ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇಲ್ಲ ಮತ್ತು ಶತ್ರುಗಳ ಕಾಟ ಕೂಡ ಜಾಸ್ತಿ ಆಗಿದೆ, ಈ ಕುಡ್ಲೆ ಫೋನ್ ಮಾಡಿ 9538446677 ಸಂತೋಷ್ ಗುರುಜೀ

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here