ಹೆಣ್ಣು ಮಕ್ಕಳಿಗೆ ಆಸ್ತಿ ಹಕ್ಕು ಎಷ್ಟು ಪಾಲು ಬರುತ್ತದೆ

177

ನಮಸ್ಕಾರ ಪ್ರಿಯ ಸ್ನೇಹಿತರೇ, ಆಸ್ತಿಯ ವಿಚಾರದಲ್ಲಿ ಭಾರತದಲ್ಲಿ ಅನೇಕ ರೀತಿಯ ಕಾನೂನುಗಳು ಇರುವುದನ್ನು ಕಾಣಬಹುದಾಗಿದೆ.

ಪಿತ್ರಾರ್ಜಿದ ಆಸ್ತಿ ಮತ್ತು ಸ್ವಯಾರ್ಜಿತ ಆಸ್ತಿ ಈ ರೀತಿಯ ಆಸ್ತಿಗಳನ್ನ ಕಾಣಬಹುದಾಗಿದೆ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಹೆಚ್ಚು ಸಮಾನದ ಪಾಲುಗಳು ಇರುವುದನ್ನು ಕಾಣಬಹುದಾಗಿದೆ.

ತಂದೆಗೆ ಒಬ್ಬಳೇ ಮಗಳಿದ್ದು ಆ ಮಕ್ಕಳಲ್ಲಿಗೆ ಯಾವುದೇ ರೀತಿಯಲ್ಲೂ ಕೂಡ ವಂಚನೆಗಳು ಆಗಬಾರದು ಒಂದು ಬೇರೆ ತಂದೆಯು ಯಾವುದೇ ರೀತಿಯ ಪತ್ರಗಳನ್ನು ಬರೆಯದೆ ಮರಣವನ್ನ ಹೊಂದಿದ್ದರೆ ಆಸ್ತಿಯ ಸಂಪೂರ್ಣ ಭಾಗವು ಮಗಳಿಗೆ ಸೇರುತ್ತದೆ.

ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯ ವಿಚಾರದಲ್ಲಿ ಒಳ್ಳೆಯ ಯಶಸ್ಸನ್ನ ಪಡೆದುಕೊಳ್ಳಬಹುದು ಮತ್ತು ಹೆಣ್ಣು ಮಕ್ಕಳಿಗೂ ಕೂಡು ಒಂದು ಭಾಗ ಎನ್ನುವ ನಿಯಮವನ್ನ ಕಾನೂನು ನಿಯಮದಲ್ಲಿ ರೂಡಿಸಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ.

ಆ ಹೆಣ್ಣು ಮಗಳು ಆಸ್ತಿಯನ್ನು ಏನಾದರೂ ನಿರಾಕರಣೆ ಮಾಡಿದರೆ ಕುಟುಂಬದ ಯಾವುದಾದರೂ ಸದ್ಯಸರಿಗೆ ಆಸ್ತಿಯ ಭಾಗ ಹೋಗುತ್ತದೆ. 2005ರಲ್ಲಿ ಹೆಣ್ಣು ಮಕ್ಕಳು ಕೂಡ ಆಸ್ತಿಯ ವಿಚಾರದಲ್ಲಿ ಒಂದು ಪಾಲು ಇದೆ ಎನ್ನುವ ನಿಯಮವನ್ನು ಜಾರಿಗೆ ತಂದಿದ್ದಾರೆ.

ಪಿತ್ರಾಜಿತ ಆಸ್ತಿಯಲ್ಲಿ ಮಗಳು ಒಬ್ಬಳೇ ಇದ್ದರೆ ಆ ಪಿತ್ರಾರ್ಜಿತ ಆಸ್ತಿಯ ಸಂಪೂರ್ಣ ಭಾಗವೂ ಮಗಳಿಗೆ ಬರುತ್ತದೆ ಎಂಬುದನ್ನು ಸುಪ್ರೀಂಕೋರ್ಟ್ ಈ ನಿಯಮವನ್ನು ಹೊರಡಿಸಿದೆ. ಗಂಡು ಮಕ್ಕಳು ಇಲ್ಲದೆ ಇದ್ದರೆ ಹೆಣ್ಣು ಮಕ್ಕಳಿಗೆ ನೀವು ಆಸ್ತಿಯನ್ನು ಹಂಚಿಕೆ ಮಾಡಲೇಬೇಕು.

ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದ ಭಾಗ ಇರುತ್ತದೆ. ಇಬ್ಬರು ಹೆಣ್ಣು ಮಕ್ಕಳು ಒಂದು ಗಂಡು ಮಗ ಇದೆ ಎಂದರೆ ಅವರು ಕೂಡ ಆಸ್ತಿಯ ವಿಚಾರದಲ್ಲಿ ಪಾಲುಗಳನ್ನು ಕೇಳುವ ಅವಕಾಶಗಳು ಇರುತ್ತವೆ.

ಸುಪ್ರೀಂ ಕೋರ್ಟ್ ವಿಚಾರದಲ್ಲಿಯೇ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಇದೆ ಎನ್ನುವ ನಿಯಮವನ್ನ ಹೊರಡಿಸಿದ್ದಾರೆ.

ಪಿತ್ರಾರ್ಜಿದ ಆಸ್ತಿಗಳಲ್ಲಿ ಗಂಡು ಮಕ್ಕಳಿಗೆ ಹೇಗೆ ನಾವು ಸಮಾನಾಗಿ ಪಾಲುಗಳನ್ನು ಹಂಚುತ್ತೇವೆ ಹಾಗೆ ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯ ವಿಚಾರದಲ್ಲಿ ಅದೇ ರೀತಿಯ ನಿಯಮಗಳನ್ನು ಪಾಲಿಸಲಾಗುತ್ತದೆ.

ಕಾನೂನಿನ ನಿಯಮದಂತೆ ಹೆಣ್ಣು ಮಕ್ಕಳಿಗೆ ಹೇಗೆ ಸಮಾನವಾಗಿ ಪಾಲುಗಳು ಇರುತ್ತದೆಯೋ ಹಾಗೆ ಗಂಡು ಮಕ್ಕಳಿಗೂ ಕೂಡ ಆಸ್ತಿಯ ವಿಚಾರದಲ್ಲೂ ಅದೇ ರೀತಿಯಲ್ಲಿ ಪಾಲುಇರಬೇಕು

ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯ ವಿಚಾರದಲ್ಲಿ ಪಾಲುಗಳನ್ನು ನೀಡಲಾಗುತ್ತದೆ ಎಂಬುದನ್ನು ಸುಪ್ರೀಂಕೋರ್ಟ್ ಸೂಚಿಸಿದೆ.

ನಿಮ್ಮ ಜೀವನದಲ್ಲಿ ಸಮಸ್ಯೆಗಳು ಬಂದಿದೆ ಅಂದರೆ ಬೇಸರ ಆಗೋಕೆ ಹೋಗಬೇಡಿ, ಪ್ರಖ್ಯಾತ ಗುರುಜೀ ಸಂತೋಷ್ ಗುರುಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಈ ಕೂಡಲೇ ನಮಗೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ಈ ಕೂಡಲೇ ವೀಡಿಯೊ ನೋಡಿ

LEAVE A REPLY

Please enter your comment!
Please enter your name here