ಪಿತ್ರಾರ್ಜಿದ ಆಸ್ತಿಯಲ್ಲಿ ಹೆಂಡತಿಗೆ ಮಕ್ಕಳಿಗೆ ಎಷ್ಟು ಆಸ್ತಿ ಬರುತ್ತೆ

38

ನಮಸ್ಕಾರ ಪ್ರಿಯ ಸ್ನೇಹಿತರೇ, ಆಸ್ತಿ ಕಾಯಿದೆ ಬಗ್ಗೆ ಈ ವಿಷಯದಲ್ಲಿ ತಿಳಿಯೋಣ ಆಸ್ತಿಯಲ್ಲಿ ಹೆಂಡತಿ ಮತ್ತು ಮಕ್ಕಳಿಗೆ ಎಷ್ಟು ಆಸ್ತಿ ಬರುತ್ತೆ. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಎಷ್ಟು ಪಾಲು ಬರುತ್ತೆ ಎಂಬುದನ್ನು ತಿಳಿಯೋಣ. ದಿನದಿಂದ ದಿನಕ್ಕೆ ಆಸ್ತಿಗಳ ಬೆಲೆಯಲ್ಲಿ ಹೆಚ್ಚಳವಾಗುತ್ತಿರುವುದನ್ನು ಪ್ರತಿಯೊಬ್ಬರು ಕೂಡ ಗಮನಿಸಬಹುದು.

ಆಸ್ತಿ ಲಕ್ಷಗಳಿಗೆ ಖರೀದಿ ಮಾಡಿದ ಆಸ್ತಿಯೂ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರೀತಿಯ ಬೆಲೆ ಬಾಳುತ್ತಾ ಇದೆ ಕೋಟಿ ಕೋಟಿ ಹಣವನ್ನು ಆಸ್ತಿಗಳು ಪಡೆಯುತ್ತಿದ್ದಾವೆ. ಇತ್ತೀಚಿನ ದಿನಗಳಲ್ಲಿ ಕೋರ್ಟು ಕಚೇರಿಗಳಲ್ಲಿ ಆಸ್ತಿಗಳನ್ನು ಕೇಳುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಹೈಕೋರ್ಟ್ ಪ್ರಕಾರ ಇತ್ತೀಚಿನ ದಿನಗಳಲ್ಲಿ ಹೊಸ ಒಂದು ಯೋಜನೆ ಜಾರಿಗೆ ಬಂದಿದೆ.

ಮದುವೆಯಾದ ನಂತರ ಹೆಂಡತಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ರೀತಿಯ ಹೆಂಡತಿಗೆ ಆಸ್ತಿ ಎಂಬುದು ಸಿಗುವುದಿಲ್ಲ. ಆದರೆ ಪ್ರತಿಯೊಬ್ಬರೂ ಕೂಡ ಪಿತ್ರಾರ್ಜಿತ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿ ಮತ್ತು ಮಕ್ಕಳಿಗೆ ಪಾಲಿದೆ ಎಂದು ತಿಳಿದುಕೊಳ್ಳುತ್ತೇವೆ ಆದರೆ ಆ ರೀತಿಯ ಆಸ್ತಿಯಲ್ಲಿ ಯಾವುದೇ ರೀತಿ ಪಾಲು ಎಂಬುದು ಹೆಂಡತಿ ಮತ್ತು ಮಕ್ಕಳಿಗೆ ಸಿಗುವುದಿಲ್ಲ.

ಗಂಡನು ಸ್ವತಹ ತಾನೇ ಆಸ್ತಿಯನ್ನು ಏನಾದರೂ ಮಾಡಿದರೆ ಅದರ ಸಂಪೂರ್ಣವಾದ ಹೊಣೆಗಾರಿಕೆ ಹೆಂಡತಿ ಇರುತ್ತದೆ. ಪಿತ್ರಾರ್ಜಿತ ಆಸ್ತಿ ಯಿಂದ ಯಾವುದೇ ರೀತಿಯಲ್ಲೂ ಕೂಡ ಹೆಂಡತಿಗೆ ಏನೂ ದೊರೆಯುವುದಿಲ್ಲ ಅದೇ ಗಂಡ ಮಾಡಿರುವಂತಹ ಆಸ್ತಿಯಲ್ಲಿ ಹೆಂಡತಿಗೆ ಸಂಪೂರ್ಣ ಹೊಣೆಗಾರಿಕೆ ಇರುತ್ತದೆ.

ಮಕ್ಕಳಿದ್ದರೆ ಮಕ್ಕಳಿಗೆ ಮಾತ್ರ ತಾತ ಮುತ್ತಾತನ ಆಸ್ತಿ ದೊರೆಯುತ್ತದೆ. ಮಹಿಳೆಯರು ವಿವಿಧ ರಂಗಗಳಲ್ಲಿ ಮುಂದುವರೆಯಬೇಕೆಂದರೆ ಇದು ಕೂಡ ತುಂಬಾ ಮಹತ್ವವಾದಂತ ಎಂದು ಹೇಳಲಾಗಿದೆ. ಮದುವೆಯಾದ ನಂತರ ಗಂಡನು ಹೊಂದಿರುವ ಆಸ್ತಿಯಲ್ಲಿ ಹೆಂಡತಿಗೂ ಕೂಡ ಸಂಪೂರ್ಣವಾದ ಹೊಣೆಗಾರಿಕೆ ಇದೆ ಎಂದು ನಾವು ತಪ್ಪಾಗಿ ತಿಳಿದುಕೊಂಡಿರುತ್ತೇವೆ ಆದರೆ

ಎಂದಿಗೂ ಕೂಡ ಈ ರೀತಿಯಾಗಿ ತಪ್ಪು ತಿಳಿದುಕೊಂಡಿದ್ದೆ ಆದರೆ ನಿಮಗೆ ಯಾವುದೇ ರೀತಿ ಆಸ್ತಿ ಎಂಬುದು ದೊರೆಯುವುದಿಲ್ಲ ಆದರೆ ಗಂಡ ದುಡಿದಂತ ಸ್ವಂತ ದಲ್ಲಿ ಎಲ್ಲಾ ರೀತಿಯ ಆಸ್ತಿಯನ್ನು ಪಡೆದುಕೊಳ್ಳಬಹುದು ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಪಾಲಿದೆ ಹೊರೆತು ಹೆಂಡತಿಗೆ ಯಾವುದೇ ರೀತಿಯ ಆಸ್ತಿ ಎಂಬುದು ದೊರೆಯುವುದಿಲ್ಲ ಇದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here