ಜಮೀನು ಮಾಲೀಕರು ಮರಣದ ನಂತರ ಕುಟುಂಬದ ಸದಸ್ಯರು ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು

19

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಯ ಜಮೀನು ಅಥವಾ ಆಸ್ತಿಯು ಮನೆಯ ಹಿರಿಯ ಯಜಮಾನರ ಹೆಸರಿನಲ್ಲಿ ಇರುತ್ತದೆ. ಪ್ರಸಿದ್ಧವಾಗಿ ಮನೆಯ ಕುಟುಂಬದ ಹಿರಿಯ ಸದಸ್ಯರನ್ನು ಹೊರತುಪಡಿಸಿ ಬೇರೆ ಸದಸ್ಯರಿಗೆ ಹೇಗೆ ವರ್ಗಾವಣೆ ಮಾಡಬೇಕು ಎಂಬುದನ್ನು ತಿಳಿಯೋಣ.

ಜಮೀನು ಮಾಲೀಕರು ಮರಣದ ನಂತರ ಕುಟುಂಬದ ಸದಸ್ಯರು ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು
ಜಮೀನು ಮಾಲೀಕರು ಮರಣದ ನಂತರ ಕುಟುಂಬದ ಸದಸ್ಯರು ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು

ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹಿರಿಯ ಸದಸ್ಯರ ಹೆಸರಿನಲ್ಲಿ ಜಮೀನು ಇರುತ್ತದೆ.

ಆ ಜಮೀನಿನ ಮಾಲೀಕರು ಮರಣ ಹೊಂದಿದ್ದರೆ ಹೇಗೆ ಕುಟುಂಬದ ಮತ್ತೊಬ್ಬ ಹೆಸರಿಗೆ ವರ್ಗಾವಣೆ ಮಾಡಬೇಕು ಎಂಬುದನ್ನು ತಿಳಿಯೋಣ. ಆಸ್ತಿ ವಿಭಜನೆ ಅಥವಾ ಆಸ್ತಿ ಭಾಗ ಮಾಡುವುದು ಆಸ್ತಿಯನ್ನು ಭಾಗ ಮಾಡುವ ವಿಚಾರದಲ್ಲಿ ಸಮಸ್ಯೆಗಳು ಬರುತ್ತವೆ.

ಈ ರೀತಿಯ ಭಾಗ ಮಾಡುವುದರ ವಿಚಾರದಲ್ಲಿ ಸರ್ಕಾರದಿಂದ ಸರಿಯಾದ ರೀತಿಯ ನಿರ್ಧಾರ ಸ್ಪಷ್ಟನೆ ಎಲ್ಲಾ ಕೂಡ ಇದೆ. ಮರಣ ಹೊಂದಿದ ವ್ಯಕ್ತಿಯ ನಂತರ ಹೆಸರನ್ನ ಹೇಗೆ ಬದಲಾವಣೆ ಮಾಡಬೇಕು ಎಂದರೆ ಸರ್ಕಾರದ ನೀತಿ ನಿಯಮಗಳ ಆಧಾರದ ಮೇಲೆ ಜಮೀನನ್ನ ಹೊಂದಿರುವ ವ್ಯಕ್ತಿ ಮರಣ ಹೊಂದಿದ ಆರು ತಿಂಗಳ ಒಳಗಾಗಿ ಬೇರೆಯವರ ಹೆಸರಿಗೆ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ.

ಒಂದು ವೇಳೆ ಜಮೀನಿಗೆ ಸಂಬಂಧಿಸಿದಂತೆ ವಿವಾದಗಳು ಅಥವಾ ಸಮಸ್ಯೆಗಳು ಏನಾದರೂ ಇದ್ದರೆ ಅದನ್ನು ಬೌತಿ ಖಾತೆಗಳ ಮೂಲಕ ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ. ಮೊದಲನೇ ಹಂತವಾಗಿದೆ ಆದ್ದರಿಂದ ನೀವು ಬದಲಾವಣೆಯನ್ನು ಮಾಡಿಕೊಳ್ಳಬಹುದಾಗಿದೆ.

ಒಂದು ವೇಳೆ ಜಮೀನನ್ನ ಹೊಂದಿರುವ ವ್ಯಕ್ತಿ ಮರಣ ಹೊಂದಿದ್ದರೆ ವಾರಸುದಾರರು ಅನೇಕ ಜನರು ಇದ್ದಾರೆ ಅವರೇ ಹೇಗೆ ಭಾಗ ಮಾಡಿಕೊಳ್ಳಬಹುದು

ಎಂದರೆ ಭೌತಿ ಖಾತೆಯನ್ನು ಮಾಡಿಸಲು ಕಂದಾಯ ಇಲಾಖೆಯಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕು. ಮರಣ ಹೊಂದಿದ ವ್ಯಕ್ತಿಯ ಹೆಸರನ್ನು ಪಹಣಿಯಿಂದ ತೆಗೆದು ಜಂಟಿಯಾಗಿ ಮಾಡಿ ಕೊಡುವ ಉದ್ದೇಶವನ್ನು ಹೊಂದಿರುವದನ್ನೇ ಪೌತಿ ಖಾತೆ ಎಂದು ಹೇಳಲಾಗುತ್ತದೆ.

ಇದನ್ನು ಸಹ ಓದಿ:

ಸ್ವಂತ ಮನೆ ಮತ್ತು ಜಾಗ ಇಲ್ಲದವರಿಗೆ ಗುಡ್ ನ್ಯೂಸ್

ರೈತರ ಹೆಸರಿಗೆ ಹಕ್ಕು ಪತ್ರ ವಿತರಣೆ

ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಜಮಾ

ಫೋನ್ ಪೇ ಇದ್ದರೆ 5 ಲಕ್ಷ ಸಾಲ ಸಿಗುತ್ತೆ

ಶ್ರೀಮಂತ ಕ್ರಿಕೆಟ್ ಪ್ಲೇಯರ್ PERRY PERRY ಡೈವರ್ಸ್

ಜಮೀನು ಮಾಲೀಕರು ಮರಣದ ನಂತರ ಕುಟುಂಬದ ಸದಸ್ಯರು ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು
ಜಮೀನು ಮಾಲೀಕರು ಮರಣದ ನಂತರ ಕುಟುಂಬದ ಸದಸ್ಯರು ಆಸ್ತಿಯನ್ನು ಹೇಗೆ ಭಾಗ ಮಾಡಿಕೊಳ್ಳಬೇಕು

ಮರಣ ಹೊಂದಿದ ವ್ಯಕ್ತಿಯ ಹೆಂಡತಿ ಮಕ್ಕಳು ಮಾತ್ರ ವಾರಸುದಾರರಾಗಿರುತ್ತಾರೆ. ಈ ರೀತಿಯಾಗಿ ಪೌತಿ ಖಾತೆಗಳನ್ನು ಮಾಡಿಸಿದರೆ ಕಂದಾಯಗಳನ್ನ ವಸೂಲಿ ಮಾಡುವುದು ಬೇರೆ ಬೇರೆ ಉದ್ದೇಶಗಳಿಗೆ ಮಾತ್ರ ಅವರಿಗೆ ಅನುಕೂಲವಾಗುತ್ತದೆ ಸಂಪೂರ್ಣವಾಗಿ ಜಮೀನು ಅವರ ಹೆಸರಿಗೆ ಹೋಗುವುದಿಲ್ಲ.

11e ಏನು ಆ ನಕ್ಷೆಯನ್ನು ನೀವು ಮಾಡಿಸಿಕೊಂಡು ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ಗಳ ಮೂಲಕ ನೀವು ಸಂಪೂರ್ಣವಾಗಿ ಉತ್ತರಗಳನ್ನು ಮಾಡಿಕೊಂಡು ನಿಮ್ಮ ಹೆಸರಿಗೆ ಜಮೀನನ್ನು ಪಡೆದುಕೊಳ್ಳಬಹುದಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here