ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿಯನ್ನ ಹೇಗೆ ಹಾಕುವುದು ಬೇಕಾಗಿರುವ ದಾಖಲಾತಿಗಳು ಏನು.

131

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಂತಹ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದೆ ಈ ಗೃಹ ಲಕ್ಷ್ಮೀ ಯೋಜನೆಗೆ ಏನೆಲ್ಲಾ ದಾಖಲಾತಿಗಳು ಬೇಕು ಹೇಗೆ ಇದಕ್ಕೆ ಅರ್ಜಿಯನ್ನ ಸಲ್ಲಿಸಬೇಕು ಎಂಬುದನ್ನ ತಿಳಿಯೋಣ. ಈ ಯೋಜನೆಗೆ ನಾವು ಅಪ್ಲಿಕೇಶನ್ ಹಾಕಿದರೆ ನಮಗೆ ಖಂಡಿತವಾಗಿ 2000 ಬರುತ್ತದೆ.

ಯೋಜನೆಯನ್ನು ನಾವು ಅಪ್ಲೈ ಮಾಡಿಕೊಂಡರೆ ನಮಗೆ ಪ್ರತಿ ತಿಂಗಳು 2000 ಬರುತ್ತಾ ಹೋಗುತ್ತದೆ. ಈ ಯೋಜನೆಗೆ ನೀವು ಹಾಕಿ ದುಡ್ಡನ್ನ ತೆಗೆದುಕೊಳ್ಳಬೇಕು ಎಂದರೆ ಇದಕ್ಕೆ ಬೇಕಾಗಿರುವ ದಾಖಲಾತಿಗಳು ಯಾವುದು ಎಂದರೆ ಎ ಪಿ ಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ನೀವು ಯಾವ ಪಡಿತರ ಕಾರ್ಡ್ ಅನ್ನ ಹೊಂದಿರುತ್ತೆ ಆ ಕಾರ್ಡ್ ಹೊಂದಿರಬೇಕು.

ಮತ್ತು ಆಧಾರ ಕಾರ್ಡ್ ಮೊಬೈಲ್ ನಂಬರ್ ಈ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿರುವಂತಹ ಆಧಾರ್ ಕಾರ್ಡ್ ಹೊಂದಿರಬೇಕು ಮತ್ತು ಬ್ಯಾಂಕ್ ಪಾಸ್ ಬುಕ್. ನೀವು ಇದನ್ನ ಅರ್ಜಿ ಸಲ್ಲಿಸಬೇಕಾದರೆ ಸೇವಾ ಸಿಂಧು ಪೋರ್ಟಲ್ ಯನ್ನ ಮೊದಲು ಓಪನ್ ಮಾಡಿಕೊಂಡು ನಂತರ ಅದರಲ್ಲಿ ಗೃಹಲಕ್ಷ್ಮಿ ಯೋಜನೆಯ ಆರಂಭ ಮಾಡಬೇಕು.

ಈ ಗೃಹಲಕ್ಷ್ಮಿ ಯೋಜನೆಯ ಆರಂಭ ಮಾಡಿದ ನಂತರ ಒಂದು ಅಪ್ಲಿಕೇಶನ್ ಕಾಣುತ್ತದೆ, ಅಲ್ಲಿ ಒಂದು ಅರ್ಜಿ ಕಾಣುತ್ತದೆ ಆ ಅರ್ಜಿ ಯಲ್ಲಿ ಎಲ್ಲವೂ ಕೂಡ ಬರೆಯಬೇಕು. ಈ ಅಪ್ಲಿಕೇಶನ್ ನನ್ನ ಭರ್ತಿ ಮಾಡುವಾಗ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಬೇಕು ಮತ್ತು ಇದನ್ನು ಯಾರು ಹಾಕುತ್ತಿದ್ದಾರೋ ಆ ಮಹಿಳೆಯರ ಡೀಟೇಲ್ಸ್ ಅನ್ನ ಕೇಳುತ್ತದೆ

ಅವುಗಳನ್ನು ಫುಲ್ ಫೀಲ್ ಮಾಡುವುದು ತುಂಬಾ ಮುಖ್ಯ. ಈ ರೀತಿ ಮಹಿಳೆಯ ಅಡ್ರೆಸ್ಸನ್ನ ಕೇಳಿದ ನಂತರ ನಿಮ್ಮ ಗಂಡನ ಎಲ್ಲಾ ರೀತಿಯ ಅಂಶಗಳನ್ನು ಕೂಡ ಅಲ್ಲಿ ಕೇಳಿರುವಂತೆ ಭರ್ತಿ ಮಾಡಬೇಕು. ಜಿ ಎಸ್ ಟಿ ಮತ್ತು ಬೇರೆ ಬೇರೆ ರೀತಿಯ ಟ್ಯಾಕ್ಸ್ ಗಳನ್ನ ಕಟ್ಟುತ್ತಿರುವವರಿಗೆ ಈ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವು ಎಂದಿಗೂ ಕೂಡ ಲಭ್ಯವಾಗುವುದಿಲ್ಲ

ಗಂಡ ಅಥವಾ ಹೆಂಡತಿ ಕಟ್ಟುತ್ತಿದ್ದರು ಸರ್ಕಾರದ ಸಂಬಳವನ್ನು ತೆಗೆದುಕೊಳ್ಳುತ್ತಿರುವವರು ಕೂಡ ಇದನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದನ್ನ ಸೈಬರ್ ಸೆಂಟರ್ಗಳಲ್ಲೂ ಕೂಡ ಹಾಕಬಹುದು ಇಲ್ಲವೇ ನೆಮ್ಮದಿ ಕೇಂದ್ರದಲ್ಲೂ ಸಹ ಕೊಟ್ಟು ಬರಬಹುದು ಈ ರೀತಿಯ ಗೃಹಲಕ್ಷ್ಮಿ ಯೋಜನೆಯ ಮಾಹಿತಿಯನ್ನು ಪಡೆದುಕೊಂಡು ನೀವು ಅರ್ಜಿಯನ್ನು ನೀಡಬಹುದಾಗಿದೆ.

ನಿರುದ್ಯೋಗ ಆರ್ಥಿಕ ಸಮಸ್ಯೆಗಳು, ಮನೆಯಲ್ಲಿ ಜಗಳ ಇನ್ನು ಹತ್ತಾರು ಸಮಸ್ಯೆಗಳು ಇದ್ರೆ 9538446677 ಫೋನ್ ಮಾಡಿರಿ, ಹಾಗೆಯೇ ಉಚಿತವಾಗಿ ಮಹಾ ಕುಭೇರ ಯಂತ್ರ ಪಡೆದು ಪೂಜೆ ಮಾಡಿರಿ 9538446677 ಸಂತೋಷ್ ಗುರುಜೀ ರವರು. ವಶೀ ಕರಣ ಆಗಿರಲಿ ಅಥವ ಶತ್ರು ಬಾಧೆ ಆಗಿರಲಿ ಏನೇ ಇರಲಿ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.

LEAVE A REPLY

Please enter your comment!
Please enter your name here