ವಿಡಿಯೋವನ್ನ ಮಾಡಬೇಕಾದರೆ ಹೇಗೆ ಮುಖವನ್ನು ಬದಲಾವಣೆ ಮಾಡುವುದು.

100

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ವಿಡಿಯೋಗಳಿಗೆ ತಮ್ಮ ಮುಖವನ್ನು ಹಾಕಿ ತಾವೇ ಮಾಡುತ್ತಿರುವ ಹಾಗೆ ಅಚ್ಚುಮೆಚ್ಚಿನಂತೆ ಕೆಲವೊಂದು ಇಷ್ಟು ಲೈಕ್ ಗಳು ಕಮೆಂಟ್ಗಳನ್ನು ಪಡೆದುಕೊಳ್ಳುತ್ತಾರೆ.

ಈ ರೀತಿಯಲ್ಲಿ ಹೇಗೆ ಮಾಡುತ್ತಾರೆ ಈ ವಿಡಿಯೋನ ಮಾಡಬೇಕಾದರೆ ಮುಖದ ಬದಲಾವಣೆ ಹೇಗೆ ಮಾಡಿಕೊಳ್ಳುತ್ತಾರೆ ಎಂಬುದನ್ನ ನೀವು ತಿಳಿದುಕೊಳ್ಳಬಹುದಾಗಿದೆ. ನೀವು ಈ ರೀತಿಯ ಎಡಿಟಿಂಗ್ ಮಾಡಬೇಕಾದರೆ ಯಾವುದೇ ರೀತಿ ಎಡಿಟಿಂಗ್ ಜ್ಞಾನ ಇರಲೇಬೇಕು ಎಂದಿಲ್ಲ ಸಣ್ಣದಾದ ಮಾಹಿತಿಯನ್ನ ತಿಳಿದುಕೊಂಡರೆ ನೀವು ಕೂಡ ಈ ರೀತಿಯ ತಿಳುವಳಿಕೆಯನ್ನು ಪಡೆದುಕೊಳ್ಳಲು ಸಾಧ್ಯ.

ನೀವು ಈ ರೀತಿಯ ವಿಡಿಯೋದಲ್ಲಿ ಮುಖವನ್ನ ಬದಲಾವಣೆ ಮಾಡಿಕೊಳ್ಳಬೇಕೆಂದರೆ ಒಂದು ಅಪ್ಲಿಕೇಶನ್ ಅನ್ನ ನೀವು ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಅಪ್ಲಿಕೇಶನ್ ನನ್ನ ನೀವು ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.

ಆ ಅಪ್ಲಿಕೇಶನ್ ಯಾವುದು ಎಂದರೆ mivo face swap & MV maker ಈ ಆಪ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬೇಕು. ಕೆಲವೊಂದಿಷ್ಟು ನಿರ್ಬಂಧಗಳನ್ನು ಕೇಳುತ್ತದೆ ಅವುಗಳಿಗೆ ನೀವು ಬದ್ಧರಾಗಿದ್ದೀರಿ ಎಂದರೆ ಅವುಗಳನ್ನ ಅಗ್ರಿ ಎಂದು ಕೊಡಬೇಕು.

ನೀವು ಯಾವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ. ಆ ಭಾಷೆಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಮಹಿಳೆಯರಾಗಿರಬಹುದು ಪುರುಷರಾಗಿರಬಹುದು ಇಬ್ಬರಿಗೂ ಕೂಡ ಅವಕಾಶವನ್ನು ನೀಡಲಾಗಿದೆ ಇದರಲ್ಲಿ ನೀವು ಅವರು ಮಾಡುತ್ತಿರುವ ವಿಡಿಯೋಗಳು ನಿಮ್ಮ ಮುಖವನ್ನು ಹಾಕಿದ್ದೇನೆ ಸಾಕು ನೀವೇ ಮಾಡುತ್ತಿರುವ ಹಾಗೆ ಗೋಚರವಾಗುತ್ತದೆ.

ಒಂದು ವಿಡಿಯೋವನ್ನು ನೀವು ನೋಡಿದ ನಂತರ ಮೇಕ್ ಯುವರ್ ವನ್ಸ್ ನೀವು ಯಾವ ಫೋಟೋವನ್ನು ಹಾಕಬೇಕು ಅಂದುಕೊಂಡಿದ್ದೀರಾ ಆ ಫೋಟೋವನ್ನು ಸೆಲೆಕ್ಟ್ ಮಾಡಿ ಅಲ್ಲಿ ಹಾಕಿದರೆ ಸಾಕು ಎರಡು ನಿಮಿಷಗಳ ಕಾಲ ಸರ್ಚ್ ಆಗುತ್ತದೆ ನಂತರ ನಿಮ್ಮ ಮುಖವು ಆ ವಿಡಿಯೋಗೆ ಹೋಗಿ ಸೆಟ್ ಆಗುತ್ತದೆ.

ಈ ರೀತಿ ನೀವು ಕೂಡ ವಿಡಿಯೋವನ್ನು ಮಾಡಿ ನಿಮ್ಮ ಮುಖವನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ ಇತ್ತೀಚಿನ ದಿನಗಳಲ್ಲಿ ಇವುಗಳ ಸಂಖ್ಯೆ ಹೆಚ್ಚಾಗಿದೆ ಮತ್ತು ಈ ರೀತಿ ಮಾಡುವವರು ಕೂಡ ಹೆಚ್ಚಾಗಿರುವುದನ್ನ ಕಾಣಬಹುದಾಗಿದೆ ಈ ರೀತಿಯದು ನೀವು ಕೂಡ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಜೀವನದಲ್ಲಿ ನೆಮ್ಮದಿ ಇಲ್ಲವೇ? ಅಥವ ಹಣಕಾಸಿನ ಬಾಧೆ ಹೆಚ್ಚಿಗೆ ಆಗಿದ್ಯಾ? ಅಥ್ವಾ ಶತ್ರುಗಳ ಬಾಧೆ ಅಧಿಕ ಆಗಿದ್ಯಾ ಅಥವ ಗುಪ್ತ ಸಮಸ್ಯೆಗಳು ತುಂಬಾ ಇದ್ರೆ ನಮಗೆ ಕರೆ ಮಾಡಿರಿ 9538446677 ಒಂದೇ ದಿನಕ್ಕೆ ಪರಿಹಾರ ಕೊಡುತ್ತೇವೆ

ವೀಡಿಯೊ ನೋಡಿ

LEAVE A REPLY

Please enter your comment!
Please enter your name here