ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಎರಡು ಸಾವಿರ ರೂಪಾಯಿ ಹಣವನ್ನು ಎಲ್ಲರ ಖಾತೆಗೂ ಕೂಡ ಜಮಾ ಮಾಡಲಾಯಿತು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನ ಪ್ರತಿಯೊಬ್ಬ ರೈತರು ಕೂಡ ಪಡೆಯಬೇಕೆಂದರೆ ಪ್ರತಿಯೊಬ್ಬ ರೈತರು ಕೂಡ ಈ ಸ್ಟೇಟಸ್ ಗಳನ್ನು ಚೆಕ್ ಮಾಡಿಕೊಳ್ಳಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ ಅದು ಯಾವುದು ಎನ್ನುವ ಮಾಹಿತಿಯನ್ನು ತಿಳಿಯೋಣ.
ಈ ಸ್ಟೇಟಸ್ ಸರಿಯಾಗಿದ್ದರೆ ಮಾತ್ರ ನೀವು ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಪಡೆದುಕೊಳ್ಳಬಹುದು. ಸರ್ಕಾರದಿಂದ ರೈತರನ್ನು ಏನು ಮನವಿ ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಯೋಣ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ನಿಧಿ ಯಾರು ಈ ಕೆ ವೈ ಸಿ ರಿಜಿಸ್ಟರ್ ಆಗಿರುವ ಪ್ರತಿಯೊಬ್ಬರಿಗೂ ಕೂಡ ಕೇಂದ್ರ ಸರ್ಕಾರದಿಂದ 6,000 ಹಣವನ್ನು ಪ್ರತಿವರ್ಷಕ್ಕೆ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 15ನೇ ಹಣವನ್ನು ಹಣವನ್ನ 15ನೇ ತಾರೀಖಿನಂದು ಎಲ್ಲಾ ರೈತರ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ ಆದರೆ ಅದರಲ್ಲೂ ಕೂಡ ನಿಮಗೆ ಹಣ ಬಂದಿದೆಯೋ ಇಲ್ಲವೋ ಎಂಬುವ ಸ್ಟೇಟಸ್ ಗಳನ್ನು ನೀವು ಚೆಕ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಯೋಣ. ಸರ್ಕಾರ ದಿಂದ ನೇರವಾಗಿ ರೈತರಿಗೆ ಡಿ ಬಿ ಟಿ ಯ ಮೂಲಕ ಹಣವನ್ನು ಜಮಾ ಮಾಡಲಾಗುತ್ತದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಆರ್ಥಿಕವಾಗಿ ನೀವು ನೆರವನ್ನ ಪಡೆದುಕೊಳ್ಳಬೇಕು ಅಂದುಕೊಂಡಿದ್ದರೆ ನೀವು ಈ ಕೆ ವೈ ಸಿ ಯನ್ನ ಮಾಡಿಕೊಳ್ಳಬೇಕು ಎಂದು ಸರ್ಕಾರದಿಂದ ರೈತರಿಗೆ ಮಾಡಿರುವಂತಹ ಮನವಿ ಆಗಿದೆ . ಎಲ್ ಬಿ ಆರ್ ಟಿ ಸ್ಟೇಟಸ್ ಗಳಲ್ಲಿ ಈ ಕೆವೈಸಿಯು ಅಪ್ಡೇಟ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ಸೂಚಿಸುತ್ತದೆ
ಮತ್ತು ಯಾವಾಗ ಅಪ್ಡೇಟ್ ಆಗಿದೆ ಎನ್ನುವ ದಿನಾಂಕವನ್ನ ಕೂಡ ತಿಳಿಸುತ್ತದೆ ಅವುಗಳನ್ನ ನೀವೇನಾದ್ರು ಅಪ್ಡೇಟ್ ಮಾಡಿದ್ದೆ ಆದರೆ ನಿಮಗೆ ಖಂಡಿತವಾಗಿಯೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಹಣವನ್ನ ಪಡೆದುಕೊಳ್ಳಬಹುದು ಒಂದು ವೇಳೆ ನೀವೇನಾದರೂ ಮಾಡಿಕೊಂಡಿಲ್ಲ ಎಂದರೆ ಈಗಲೇ ಮಾಡಿಕೊಳ್ಳಿ ನೀವು ಕೂಡ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 15ನೇ ಕಂತಿನ ಹಣವನ್ನು ಪಡೆದುಕೊಳ್ಳಬಹುದು.
- ಉಚಿತವಾಗಿ ಬಸ್ ಪ್ರಯಾಣ ಮಾಡುವಂತಹ ಮಹಿಳೆಯರಿಗೆ ಹೊಸ ನಿಯಮ
- ಈಸ್ಟ್ ಸೆಂಟ್ರಲ್ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆ
- ಜಿಲ್ಲಾ ಸಮಾಜ ಕಲ್ಯಾಣ ಕಚೇರಿಯಲ್ಲಿ ಖಾಲಿ ಇರುವಂತಹ ಹುದ್ದೆ
- ಕೇಂದ್ರ ಸರ್ಕಾರದಿಂದ ಹೊಸ ಆದೇಶ ಪಾನ್ ಕಾರ್ಡ್ ಇದ್ದವರಿಗೆ
- ಎಲ್ಲರ ಖಾತೆಗೂ ಕೂಡ ಉಚಿತವಾಗಿ 2000
- ಅಕ್ಕಿ ಬದಲು ಹಣ ಬ್ಯಾಂಕ್ ಅಕೌಂಟ್ ಗೆ ಜಮಾ