ಲೇಬರ್ ಕಾರ್ಡ್ ಗಳನ್ನು ಹೊಂದಿರುವ ಪ್ರತಿಯೊಬ್ಬರು ಕೂಡ ತಪ್ಪದೇ ಈ ಮಾಹಿತಿ ತಿಳಿಯಬೇಕು

76

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಕಟ್ಟಡ ಮತ್ತು ಕಾರ್ಮಿಕ ಮಂಡಳಿಯಲ್ಲಿ ನೊಂದಣಿಯನ್ನ ಮಾಡಿಕೊಂಡು ಲೇಬರ್ ಕಾರ್ಡ್ ಗಳನ್ನು ಮಾಡಿಕೊಂಡಿರುವ ಪ್ರತಿಯೊಬ್ಬ ಫಲಾನುಭವಿಗಳಿಗೂ ಹೊಸ ವೆಬ್ಸೈಟ್ಗಳಿಗೆ ಭೇಟಿ ನೀಡಿ ನೀವು ಹೊಸ ಲೇಬರ್ ಕಾರ್ಡ್ಗಳನ್ನು ಪಡೆಯಬೇಕಾಗುತ್ತದೆ.

ಲೇಬರ್ ಕಾರ್ಡ್ ಗಳನ್ನು ಹೊಂದಿರುವ ಪ್ರತಿಯೊಬ್ಬರು ಕೂಡ ತಪ್ಪದೇ ಈ ಮಾಹಿತಿ ತಿಳಿಯಬೇಕು
ಲೇಬರ್ ಕಾರ್ಡ್ ಗಳನ್ನು ಹೊಂದಿರುವ ಪ್ರತಿಯೊಬ್ಬರು ಕೂಡ ತಪ್ಪದೇ ಈ ಮಾಹಿತಿ ತಿಳಿಯಬೇಕು

ಹಳೆಯ ಲೇಬರ್ ಕಾರ್ಡ್ ಗಳನ್ನ ರಿಜಿಸ್ಟರ್ ಮಾಡಿ ಹೊಸ ಕಾರ್ಡ್ ಗಳನ್ನು ಪಡೆದುಕೊಂಡಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಇಲಾಖೆಯಿಂದ ಬರುವಂತಹ

ಯಾವುದೇ ರೀತಿಯ ಸೌಲಭ್ಯವನ್ನು ಕೂಡ ನೀವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಇಲಾಖೆಯಿಂದ ಬರುವಂತಹ ಕಾರ್ಮಿಕ ಮಕ್ಕಳಿಗೆ ಸ್ಕಾಲರ್ಶಿಪ್ ಆಗಿರಬಹುದು,

ವೈದ್ಯಕೀಯ ಸಹಾಯಧನಕ್ಕಾಗಿರಬಹುದು, ಮದುವೆ ಸಹಾಯಧನಕ್ಕಾಗಿರಬಹುದು ಇನ್ನೂ ಉಳಿದಂತಹ ಯಾವುದೇ ರೀತಿಯ ಸಹಾಯಧನವನ್ನು ಪಡೆಯಬೇಕು

ಎಂದರೂ ಕೂಡ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ಲೇಬರ್ ಕಾರ್ಡ್ಗಳನ್ನು ಮಾಡಿಸಿಕೊಂಡಿರುವ ಪ್ರತಿಯೊಬ್ಬ ಫಲಾನುಭವಿಗಳು ಕೂಡ ಈ ಕಾರ್ಡ್ ಗಳನ್ನ ಮಾಡಿಸಿಕೊಳ್ಳಲೇಬೇಕು.

ಇದನ್ನು ಸಹ ಓದಿ:

ಬಾಲಕಿ ಎಳೆದುಕೊಂಡು ಮೇಲೆ ಎರಚಿದ ನೀಚ

ಎಲ್ಲೂ ಸಾಲ ಸಿಕ್ಕಿಲ್ವಾ 25 ಲಕ್ಷದವರೆಗೆ ಸಾಲ ಸಿಗುತ್ತೆ.

ಮೋದಿ ಹೊಸ ಯೋಜನೆ ಪ್ರತಿ ತಿಂಗಳು ಉಚಿತವಾಗಿ ಹಣ ಪಡೆಯಬಹುದು

ಗೃಹಲಕ್ಷ್ಮಿ ಆರನೇ ಕಂತಿನ ಹಣ ಹಣ ಬರಲ್ಲ ಯಾಕೆ

ಈ ಹೊಸ ವ್ಯಕ್ತಿಗಳಿಗೆ ಭೇಟಿ ನೀಡಿ ಯಾವ ದಾಖಲೆಗಳನ್ನು ಇಟ್ಟುಕೊಂಡು ಈ ಕಾರ್ಡ್ ಗಳನ್ನ ಪಡೆಯಬಹುದು ಎಂದರೆ ಕಾರ್ಮಿಕರು ಈ ಹೊಸ ವೆಬ್ ಸೈಟ್ ಗಳಿಗೆ ಭೇಟಿ ನೀಡಬೇಕು ಸರ್ಕಾರವೇ ಈ ವೆಬ್ಸೈಟ್ ಅನ್ನು ಬಿಡುಗಡೆ ಮಾಡಿದೆ.

ಹಳೆ ಕಾರ್ಡ್ ಗಳನ್ನು ಹೊಂದಿದ್ದರೆ ನೀವು ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಹೊಸ ಕಾರ್ಡ್ ಗಳನ್ನು ಪಡೆದುಕೊಳ್ಳಬೇಕು. ನೀವು ಹೊಸ ವೆಬ್ ಸೈಟ್ ಗಳಲ್ಲಿ ನೋಂದಣಿ ಮಾಡಿಕೊಳ್ಳದೆ ಇದ್ದರೆ ನಿಮಗೆ ಯಾವುದೇ ಸಹಾಯ ಮತ್ತು ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ

ಲೇಬರ್ ಕಾರ್ಡ್ ಗಳನ್ನು ಹೊಂದಿರುವ ಪ್ರತಿಯೊಬ್ಬರು ಕೂಡ ತಪ್ಪದೇ ಈ ಮಾಹಿತಿ ತಿಳಿಯಬೇಕು
ಲೇಬರ್ ಕಾರ್ಡ್ ಗಳನ್ನು ಹೊಂದಿರುವ ಪ್ರತಿಯೊಬ್ಬರು ಕೂಡ ತಪ್ಪದೇ ಈ ಮಾಹಿತಿ ತಿಳಿಯಬೇಕು

ಮತ್ತು ಸರ್ಕಾರದಿಂದ ದೊರೆಯುವುದು ಇಲ್ಲ. ವೆಬ್ ಸೈಟ್ ಗಳಿಗೆ ಭೇಟಿ ನೀಡಿ ನೋಂದಣಿಯನ್ನು ಮಾಡಿಕೊಳ್ಳಬೇಕೆಂದರೆ ಅಗತ್ಯವಾದ ದಾಖಲೆಗಳು ಬೇಕು ಆ ದಾಖಲೆಗಳು ಯಾವುದೂ ಎಂದರೆ ನಿಮ್ಮ ಆಧಾರ್ ಕಾರ್ಡ್ ಹಳೆಯ ಕಾರ್ಮಿಕರ ಕಾರ್ಡ್ ಬ್ಯಾಂಕ್ ಪಾಸ್ ಬುಕ್,

ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್, ನೀವು ಅಧಿಕೃತವಾದ ವೆಬ್ ಸೈಟ್ ಗಳಿಗೆ ಭೇಟಿ ನೀಡಬೇಕು ಆ ವೆಬ್ಸೈಟ್ ಯಾವುದು ಎಂದರೆ

kboc wwb ಎನ್ನುವ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಕರ್ನಾಟಕ ಸರ್ಕಾರ ಈ ಅಪ್ಲಿಕೇಶನ್ ಗಳನ್ನು ಓಪನ್ ಮಾಡಿ ಅಲ್ಲಿ ಕೆಲವೊಂದಿಷ್ಟು ಮಾಹಿತಿಗಳನ್ನ ನೀಡುತ್ತದೆ ಅವುಗಳ ಮೂಲಕ ನೀವು ಹೊಸ ಲೇಬರ್ ಕಾರ್ಡ್ಗಳನ್ನು ಮಾಡಿಸಿಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here