ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ?

74
ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ?
ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ?

ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ?

ನಮಸ್ಕಾರ ಪ್ರಿಯ ಸ್ನೇಹಿತರೇ, ವಿದ್ಯಾರ್ಥಿಗಳಾಗಿ ನೀವು ಕೂಡ ಕೆಲಸ ಮಾಡಬಹುದು ನಿಮ್ಮ ಶಾಲೆಯ ಫೀಸ್ ಗಳನ್ನು ಕೂಡ ನೀವೇ ಕಟ್ಟಿಕೊಳ್ಳುವಂತಹ ಆಸಕ್ತಿ ಇದ್ದರೆ ಈ ಮಾಹಿತಿಯನ್ನು ನೀವು ತಿಳಿಯಲೇಬೇಕು.

ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ?
ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ?

ನೀವು ಯಾವುದೇ ಕಂಪನಿಗೆ ಹೋಗದೆ ಮನೆಯಲ್ಲೇ ಕುಳಿತುಕೊಂಡು ನಿಮ್ಮ ಸ್ಕಿಲ್ ಗಳಿಂದ ನೀವು ಹಣವನ್ನು ಸಂಪಾದನೆ ಮಾಡಬಹುದು. ಮೊಬೈಲ್ ಲ್ಯಾಪ್ಟಾಪ್ಗಳು ಇದ್ದರೆ ಆನ್ಲೈನ್ ಮೂಲಕ ಹೇಗೆ ಹಣ ಗಳಿಸುವುದು ಎಂಬುವುದನ್ನು ತಿಳಿಯೋಣ.

ಇಲ್ಲಿ ನೀವು ಮೂರರಿಂದ ಐದು ಗಂಟೆಗಳ ಕಾಲ ಕೆಲಸ ಮಾಡಿದ್ದೆ ಆದರೆ ನೀವು ಇಲ್ಲಿ ಹಣವನ್ನ ಸಂಪಾದಿಸಬಹುದು. ಪ್ರತಿ ತಿಂಗಳು ನೀವು ಐದು ಸಾವಿರದಿಂದ ಹತ್ತು ಸಾವಿರದವರೆಗೆ ಹಣ ಸಂಪಾದಿಸಲು ಸಾಧ್ಯವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ವೆಬ್ ಡೆವಲಪ್ಮೆಂಟ್ ತುಂಬಾ ಅಭಿವೃದ್ಧಿ ಕಾಣುತ್ತಿದೆ, ವೆಬ್ ಡೆವಲಪ್ಮೆಂಟ್ ಗಳ ಬಗ್ಗೆ ಯೂಟ್ಯೂಬಲ್ಲಿ ಮಾಹಿತಿಯನ್ನು ತಿಳಿದುಕೊಂಡು ಒಂದು ವಾರಗಳ ಕಾಲ ನೀವು ತರಬೇತಿಯನ್ನ ಪಡೆದಿದ್ದೆ

ಆದರೆ ಅದರಲ್ಲಿ ಯಾವ ಯಾವ ಕಂಪನಿಗಳು ಇವೆ ಎಂದರೆ ಆಪಲ್ ಮೈಕ್ರೋಸಾಫ್ಟ್ ಅಲ್ಪಬೆಟ್, ಫೇಸ್ಬುಕ್ ಅಮೆಜಾನ್, ವಿಕ್ಸ್. ಪ್ರತಿದಿನವೂ ಕೂಡ ಈ ರೀತಿಯ ವೆಬ್ ಗಳನ್ನ ನೀವು ಕಲಿಯುತ್ತಿದ್ದೀರಾ ಎಂದರೆ ಏಳು ದಿನಗಳಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀವು ತಿಳಿಯಬಹುದಾಗಿದೆ.

ಯಾರು ವೆಬ್ ಅನ್ನ ಮಾಡುತ್ತಿರುತ್ತಾರೆ ಅವರಿಗೆ ನೀವು ಕಾಂಪಿಟೇಶನ್ ಗಳನ್ನು ಕೊಡಲು ಸಾಧ್ಯವಾಗುತ್ತದೆ. ಆರು ತಿಂಗಳು ಇದೇ ವೆಬ್ ಡೆವಲಪ್ಮೆಂಟ್ ಕೋರ್ಸ್ ಮಾಡಿದ್ದೆ ಆದರೆ ಸಂಪೂರ್ಣವಾಗಿ ನೀವು ಪ್ರಗತಿಯನ್ನು ಕಾಣುತ್ತೀರಿ. ನಿಮ್ಮ ಕ್ರಿಯೇಟಿವಿಟಿ ಮತ್ತು ಸಮಯವನ್ನು ಮೀಸಲಿದ್ದರೆ ಖಂಡಿತ ಪ್ರಗತಿ ಕಾಣುತ್ತೀರಿ.

ಮಾಹಿತಿ ಆಧಾರ: 

ಗೃಹಲಕ್ಷ್ಮಿ ಯೋಜನೆಯ 9 ನೇ ಕಂತಿನ ಹಣ ಬಿಡುಗಡೆ

ಮಹಿಳೆಯರಿಗೆ ಹೊಸ ಯೋಜನೆ ಪ್ರತಿ ತಿಂಗಳು 8300 ಸಿಗುತ್ತದೆ.

ಮೂರು ನಿಮಿಷದಲ್ಲಿ ಸಾಲ ಪಡೆಯಲು ಈ ಕೆಲಸ ಮಾಡಲೇ ಬೇಕು

ಜಮೀನನ್ನ ಖರೀದಿಸಬೇಕು ಎಂದರೆ ಈ ಪ್ರಮುಖ ದಾಖಲೆ ಕಡ್ಡಾಯವಾಗಿದೆ

ಫ್ರೀ ಲಾಂಚೆಲ್ಲೂ ಕೂಡ ವೆಬ್ ಡೆವಲಪ್ಮೆಂಟ್ ಮಾಡಬಹುದ ಯೂಟ್ಯೂಬ್ ಗಳನ್ನ ಅಥವಾ ಯೌಟ್ಯೂಬ್ ನಲ್ಲಿ ವಿಡಿಯೋಗಳನ್ನು ಅನೇಕ ಜನರು ಸಣ್ಣ ಸಣ್ಣ ಮಕ್ಕಳೇ ಇದನ್ನ ಮಾಡುತ್ತಿರುತ್ತಾರೆ ಅದರಿಂದಲೂ ಕೂಡ ಹಣವನ್ನ ಗಳಿಸಲು ಸಾಧ್ಯವಾಗುತ್ತದೆ. ಫ್ರೀ ಲಾಂಚಿಂಗ್ ಅನ್ನ ಮಾಡುವ ಜೊತೆಗೆ ವೆಬ್ ಡೆವೆಲಪ್ಮೆಂಟ್ ಅನ್ನ ಕೂಡ ಕಲಿಯಬಹುದು,

ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ?
ವಿದ್ಯಾರ್ಥಿಯಾಗಿ ಸಂಪಾದನೆ ಮಾಡುವುದು ಹೇಗೆ?

ನೀವು ಕಾಲೇಜನಲ್ಲಿ ಈ ರೀತಿಯ ವೆಬ್ ಡೆವಲಪ್ಮೆಂಟ್ನ ಬಗ್ಗೆ ತಿಳಿದುಕೊಂಡಿದ್ದೆ ಆದರೆ ಮುಂದಿನ ದಿನಗಳಲ್ಲಿ ಒಳ್ಳೆಯ ಕಂಪನಿಯಲ್ಲೂ ಕೂಡ ಅವಕಾಶವನ್ನು ಪಡೆದುಕೊಳ್ಳಬಹುದು

ಈ ರೀತಿಯಾಗಿ ವೆಬ್ ಡೆವಲಪ್ಮೆಂಟ್ ಅನ್ನು ನೀವು ಮಾಡಿದ್ದೆ ಆದರೆ ತಿಂಗಳಿಗೆ 15 ರಿಂದ 25 ವರೆಗೂ ಕೂಡ ನೀವು ಈ ಬಿಸಿನೆಸ್ ಅನ್ನು ಮಾಡಬಹುದು ಅದು ವಿದ್ಯಾರ್ಥಿಗಳಾಗಿದ್ದರೂ ಕೂಡ ತುಂಬಾ ಅನುಕೂಲ ಉಂಟಾಗುತ್ತದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here