ಎಲ್ಲಿ ಸಿಗುತ್ತದೆ ಮೊಬೈಲ್ ನಲ್ಲಿ FID ನಂಬರ್ ರೈತರ FID ರಿಜಿಸ್ಟರ್

224

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರಿಗೆ ಬೇಕಾದಂತ ಎಫ್ ಐಡಿ ನಂಬರ್ ಈ ಎಫ್ ಐ ಡಿ ನಂಬರ್ ತುಂಬಾ ಅಗತ್ಯವಾಗಿರುತ್ತದೆ, ಆದರಲ್ಲಿಎಫ್ ಐ ಡಿ ನಂಬರ್ ಗಳು ಮರೆತು ಹೋಗಿರುವುದು ಅಥವಾ ಕೆಲವೊಂದು ಸಂದರ್ಭದಲ್ಲಿ ಕಳೆದುಹೋಗುವುದು ಈ ರೀತಿಯ ಪರಿಸ್ಥಿತಿಗಳು ಉಂಟಾಗಿರುತ್ತದೆ.

ಆ ಎಫ್ ಐ ಡಿ ನಂಬರ್ ತುಂಬಾ ಅಗತ್ಯವಾಗಿರುತ್ತದೆ ಆ ಎಫ್ ಐ ಡಿ ನಂಬರ್ ಎಲ್ಲಿ ಸಿಗುತ್ತದೆ ಎಂಬುದನ್ನು ತಿಳಿಯೋಣ. ಈ ರೈತರಿಗೆ ಎಫ್ ಐಡಿ ನಂಬರ್ ತುಂಬಾ ಅಗತ್ಯವಾಗಿದೆ ಇದು ಪ್ರತಿಯೊಂದು ರೈತರಿಗೂ ಕೂಡ ಬೇಕಾಗಿರುವಂತಹ ಐಡಿ ನಂಬರ್ ಆಗಿದೆ.

ಇದು ತುಂಬಾ ಅಗತ್ಯವಾಗಿದೆ ಏಕೆಂದರೆ ರೈತರು ಯಾವುದಾದರು ಬೆಳೆಗೆ ಸಂಬಂಧಿಸಿದಂತೆ ಅರ್ಜಿಯನ್ನ ಸಲ್ಲಿಸಬೇಕಾದರೆ ಅಥವಾ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ಈ ಐಡಿ ತುಂಬಾ ಅಗತ್ಯವಾಗಿರುತ್ತದೆ.

ಕೃಷಿ ಇಲಾಖೆ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಸಬ್ಸಿಡಿನ ಮೂಲಕ ಯಾವುದಾದರೂ ವಸ್ತುವನ್ನು ತೆಗೆದುಕೊಂಡು ಬರಬೇಕಾದರೆ ಎಫ್ ಐ ಡಿ ನಂಬರ್ ತುಂಬಾ ಅಗತ್ಯವಾಗಿರುತ್ತದೆ. fid ನಂಬರ್ ಏನಾದರೂ ಕಳೆದು ಹೋಗಿದ್ದರೆ ಅವುಗಳನ್ನು ವೆಬ್ಸೈಟ್ಗಳ ಮೂಲಕ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮೊಬೈಲ್ ನಲ್ಲಿಯೇ ಈ ಎಫ್ ಐ ಡಿ ನಂಬರನ್ನು ತೆಗೆದುಕೊಳ್ಳಬಹುದು ಆಗಿದೆ. fruitspmk. karnataka.gov. in ಈ ವೆಬ್ಸೈಟ್ಗಳ ಮೂಲಕ ನೀವು ನಿಮ್ಮ ಎಫ್ ಐ ಡಿ ನಂಬರನ್ನು ಪಡೆಯಬಹುದಾಗಿದೆ.

ಇದು ಕರ್ನಾಟಕ ಸರ್ಕಾರದ ವೆಬ್ ಸೈಟ್ ಗಳಾಗಿದ್ದರು ಕೂಡ ಎಲ್ಲಾ ರೀತಿಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಈ ವೆಬ್ಸೈಟ್ ಅನ್ನು ಓಪನ್ ಮಾಡಿದ ನಂತರ ಗೆಟ್ ಡೀಟೇಲ್ಸ್ ಬೈ ಆಧಾರ್ ಎಂಬುದು ಇದೆ ಅಲ್ಲಿ ಹೋಗಿ ನೀವು ಪರೀಕ್ಷೆ ಮಾಡಬಹುದಾಗಿದೆ.

ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಹೊಡೆಯಬೇಕು. ಆಧಾರ್ ಕಾರ್ಡ್ ನಂಬರ್ ಹೊಡೆದ ನಂತರ ಅಲ್ಲಿ ಸರ್ಚ್ ಕೊಟ್ಟು ನಂತರ fid ನಂಬರನ್ನ ಕಾಣಬಹುದಾಗಿದೆ ನಂತರ ಅವರ ಹೆಸರು ಕೂಡ ಅಲ್ಲಿ ತೋರಿಸುತ್ತದೆ.

ಈ ಎಫ್ ಐ ಡಿ ನಂಬರ್ ನೀವು ನಿಮ್ಮ ಮೊಬೈಲ್ ನಲ್ಲಿಯೇ ಪಡೆದುಕೊಳ್ಳಬಹುದು. ಈ ಎಫ್ ಐಡಿ ನಂಬರ್ ರೈತರಿಗೆ ತುಂಬಾ ಉಪಯುಕ್ತವಾಗಿದೆ. ಇದರಿಂದ ಒಳ್ಳೆಯ ಪ್ರಯೋಜನವನ್ನ ರೈತರು ಪಡೆದುಕೊಳ್ಳಲು ಸಾಧ್ಯ ನೀವು ಯಾವ ಸ್ಥಳದಲ್ಲಿ ಇರುತ್ತೀರೋ ಆ ಸ್ಥಳದಲ್ಲಿಯೇ ಈ ವೆಬ್ಸೈಟ್ ಅನ್ನು ಸರ್ಚ್ ಮಾಡಿ ಮೊಬೈಲ್ಗಳ ಮೂಲಕವೇ ಪಡೆಯಬಹುದಾಗಿದೆ.

ನಿರುದ್ಯೋಗ, ಪ್ರೀತಿ ಪ್ರೇಮದಲ್ಲಿ ತೊಂದ್ರೆ, ಅಥ್ವಾ ಗಂಡ ಹೆಂಡತಿ ಸಮಸ್ಯೆ ಇನ್ನು ಶತ್ರುಕಾಟ ಇನ್ನು ಹತ್ತಾರು ರೀತಿಯ ಎಲ್ಲಾ ಸಮಸ್ಯೆಗೆ ಶ್ರೀನಿವಾಸ ಗುರುಗಳು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಈ ಕೂಡಲೇ ಫೋನ್ ಮಾಡಿ 9900804442 ಶ್ರೀನಿವಾಸ ಗುರುಗಳು

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here