ಎಫ್ ಐ ಡಿ ನಂಬರ್ ಎಲ್ಲಿ ಸಿಗುತ್ತೆ ಮೊಬೈಲ್ ನಲ್ಲಿ ಹುಡುಕುವುದು ಹೇಗೆ ರೈತರಿಗೆ ತುಂಬಾ ಅನುಕೂಲ ಆಗಲಿದೆ

80

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತರಿಗಾಗಿ ಅಥವಾ ರೈತರು ಯಾವುದೇ ರೀತಿಯ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಈ ಎಫ್ ಐ ಡಿ ನಂಬರ್ ಎಂಬುದು ತುಂಬಾ ಅಗತ್ಯವಾಗಿರುತ್ತದೆ ಆದ್ದರಿಂದ ಕೆಲವೊಂದು ಬಾರಿ ರೈತರು fid ನಂಬರನ್ನ ಕಳೆದುಕೊಂಡಿರುತ್ತಾರೆ ಅಥವಾ ಅವರಿಗೆ ಸಿಗುವುದೇ ಇಲ್ಲ ಈ ರೀತಿಯ ಸಂದರ್ಭದಲ್ಲಿ ಮೊಬೈಲ್ ನಲ್ಲಿ ರೈತರು fid ನಂಬರ್ ಪಡೆದುಕೊಳ್ಳಬಹುದು.

ಎಫ್ ಐ ಡಿ ನಂಬರ್ ಫಾರ್ಮರ್ ಐಡೆಂಟಿಟಿ ನಂಬರ್, ರೈತರು ಯಾವುದೇ ರೀತಿಯ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದರು ಅಥವಾ ಒಂದು ವೇಳೆ ರೈತರು ಬೆಳೆ ಹಾನಿಯಾದ ಸಂದರ್ಭದಲ್ಲಿ ಅವರು ಅರ್ಜಿಯನ್ನು ಸಲ್ಲಿಸುವಾಗ ಈ ರೀತಿಯ ಸಂದರ್ಭಗಳು ಬಂದಾಗ ಎಫ್ ಐ ಡಿ ನಂಬರ್ ತುಂಬಾ ಅಗತ್ಯವಾಗಿರುತ್ತದೆ.

ತೋಟಗಾರಿಕೆ ಇಲಾಖೆ ಕೃಷಿ ಉಪಕರಣಗಳನ್ನು ಖರೀದಿ ಮಾಡುವ ಸಂದರ್ಭದಲ್ಲಿ ಈ fid ನಂಬರ್ ತುಂಬಾ ಅಗತ್ಯವಾಗಿರುತ್ತದೆ. ಒಂದು ವೇಳೆ ಕೆಲವೊಂದು ಬಾರಿ ಕಳೆದು ಹೋಗಿರುವುದು ಅಥವಾ ಯಾರಿಗೂ ಕೊಟ್ಟಿರುವುದು ಈ ರೀತಿಯ ಸಂದರ್ಭಗಳು ಬಂದಾಗ ನಿಮ್ಮ ಮೊಬೈಲ್ ನಲ್ಲಿ ನೀವು ಪಡೆದುಕೊಳ್ಳಬಹುದಾಗಿರುತ್ತದೆ.

ನಿಮ್ಮ ಮೊಬೈಲ್ ನಲ್ಲಿ ಒಂದು ವೆಬ್ ಸೈಟ್ ಗೆ ಹೋಗಿ ನೀವು ಎಫ್ ಐ ಡಿ ನಂಬರನ್ನು ಪಡೆದುಕೊಳ್ಳಬಹುದು ಆ ವೆಬ್ ಸೈಟ್ ಯಾವುದು ಎಂದರೆ fruitspmk. Karnataka. gov. in ಈ ವೆಬ್ ಸೈಟನ್ನು ನೀವು ಓಪನ್ ಮಾಡಿದ ನಂತರ ಗೆಟ್ ಡೀಟೇಲ್ಸ್ ಬೈ ಆಧಾರ್ ಎನ್ನುವ ಆಪ್ಷನ್ ಇದೆ ಅದನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಬೇಕು.

ನಂತರ ನೀವು ಓಪನ್ ಮಾಡಿದ ನಂತರ ಆಧಾರ್ ನಂಬರ್ ಎಂಟರ್ ಮಾಡಬೇಕು. ಸರ್ಚ್ ಎನ್ನು ಆಪ್ಷನ್ ಕ್ಲಿಕ್ ಮಾಡಿ. ಈ ರೀತಿ ಮಾಡಿದ ನಂತರ ನಿಮ್ಮ ಎಫ್ ಐ ಡಿ ನಂಬರ್ ನಿಮ್ಮ ಮೊಬೈಲ್ ನಲ್ಲಿಯೇ ಬಂದು ಇಡುತ್ತದೆ ಒಂದು ವೇಳೆ ನೀವು ಇದನ್ನ ಮೊಬೈಲ್ ಗಳಲ್ಲಾಗಿರಬಹುದು ಅಥವಾ ಕಂಪ್ಯೂಟರ್ ಲ್ಯಾಪ್ಟಾಪ್ ಎಲ್ಲಿ ಆದರೂ ಕೂಡ ನೋಡಿಕೊಳ್ಳಬಹುದು. ನಿಮ್ಮ ಮೊಬೈಲ್ ನಂಬರ್ ನಲ್ಲಿ ನೀವು ಎಫ್ ಐ ಡಿ ನಂಬರ್ ಗಳನ್ನ ಪಡೆದುಕೊಳ್ಳಬಹುದು.

ಆರ್ಥಿಕ ಸಮಸ್ಯೆಗಳು, ಪ್ರೀತಿ ಪ್ರೇಮದಲ್ಲಿ ನಂಬಿಕೆ ಮೋಸ ಅಥವಾ ಗಂಡ ಹೆಂಡತಿ ನಡುವೆ ಸಮಸ್ಯೆ ಇನ್ನೂ ಅನೇಕ ಗುಪ್ತ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಕರೆ ಮಾಡಿ 9538446677

ಮಾಹಿತಿ ಆಧಾರ

LEAVE A REPLY

Please enter your comment!
Please enter your name here