ಪ್ರತಿ ದಿನ ನೀವು ತೆಗೆದುಕೊಳ್ಳುತ್ತಾ ಇರೋದು ನಕಲಿ ಔಷದಿ ಅದನ್ನು ಕಂಡುಹಿಡಿಯುವುದು ಹೇಗೆ?

18

ನಮಸ್ಕಾರ ಪ್ರಿಯ ಸ್ನೇಹಿತರೇ, ಆರೋಗ್ಯ ಸರಿ ಇಲ್ಲ ಎಂದ ತಕ್ಷಣ ನಾವು ಮೆಡಿಕಲ್ ಗಳಲ್ಲಿ ಹೋಗಿ ಮಾತ್ರೆಗಳನ್ನ ತೆಗೆದುಕೊಂಡು ಬರುತ್ತೇವೆ. ನೀವು ತೆಗೆದುಕೊಳ್ಳುವ ಮಾತ್ರೆಯು ನಕಲಿಯೂ ಅಥವಾ ಅಸಲಿಯೋ ಎಂಬುದು ನಿಮಗೆ ಏನಾದರೂ ಚಿಂತೆ ಇದೆಯಾ.

ಪ್ರತಿ ದಿನ ನೀವು ತೆಗೆದುಕೊಳ್ಳುತ್ತಾ ಇರೋದು ನಕಲಿ ಔಷದಿ ಅದನ್ನು ಕಂಡುಹಿಡಿಯುವುದು ಹೇಗೆ?
ಪ್ರತಿ ದಿನ ನೀವು ತೆಗೆದುಕೊಳ್ಳುತ್ತಾ ಇರೋದು ನಕಲಿ ಔಷದಿ ಅದನ್ನು ಕಂಡುಹಿಡಿಯುವುದು ಹೇಗೆ?

ಹಾಗಿದ್ದರೆ ಈ ವಿಷಯವನ್ನು ಪ್ರತಿಯೊಬ್ಬರೂ ಕೂಡ ತಿಳಿಯಲೇಬೇಕು. ನೀವು ತೆಗೆದುಕೊಂಡಿರುವ ಔಷಧಿಯು ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಹೇಗೆ ತಿಳಿಯುವುದು ಎಂಬುದನ್ನು ತಿಳಿಯೋಣ.

ನಾವು ರೋಗಿಗಳಾಗಿದ್ದರೆ ಮೆಡಿಕಲ್ ನಲ್ಲಿ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಸೇವಿಸುತ್ತೇವೆ. ಅದರಲ್ಲೂ ನಾವೇ ಡಾಕ್ಟರ್ ಗಳಾಗಿರುತ್ತೇವೆ ರೋಗಿಗಳಾಗಿ ವರ್ತನೆ ಮಾಡುತ್ತೇವೆ. ನಮಗೆ ಆರೋಗ್ಯ ಸರಿ ಇಲ್ಲ ಎಂದ ತಕ್ಷಣ ನಾವು ಮೆಡಿಕಲ್ ಗಳ ಮಾತ್ರೆಯನ್ನು ಸೇವಿಸುತ್ತೇವೆ.

ಮೆಡಿಕಲ್ ನಲ್ಲಿ ಹೋಗಿ ನಾವು ಈ ರೀತಿಯ ಮಾತ್ರೆಗಳನ್ನು ಸೇವನೆ ಮಾಡುವುದೋ ನಮಗೆ ಕೆಲವೊಂದು ಬಾರಿ ನಕಲಿಗಳು ಕೂಡ ಸಿಗುತ್ತವೆ ನಕಲಿ ಔಷಧವಾಗಿದ್ದರೆ ಅದನ್ನು ಹೇಗೆ ಗುರುತಿಸುವುದು ಎಂಬುವುದನ್ನು ತಿಳಿಯೋಣ.

ಪ್ರತಿಯೊಬ್ಬರೂ ಕೂಡ ಮಾತ್ರೆಗಳನ್ನು ಖರೀದಿ ಮಾಡುವಾಗ ಈ ಕೆಲವೊಂದಿಷ್ಟು ವಿಷಯಗಳನ್ನ ಗಂಭೀರವಾಗಿ ತೆಗೆದುಕೊಳ್ಳಲೇಬೇಕು. ನೀವು ಔಷಧಗಳು ಅಥವಾ ಮಾತ್ರೆಗಳನ್ನು ಖರೀದಿ ಮಾಡಿದಾಗ ಅದರ ಕ್ಯೂಆರ್ ಕೋಡ್ ಗಳನ್ನು ಪರಿಶೀಲನೆ ಮಾಡಬೇಕು.

ನೂರು ರೂಪಾಯಿಗಿಂತ ಹೆಚ್ಚಿನ ಬೆಲೆಯಲ್ಲಿರುವಂತ ಔಷಧಗಳು ಯಾವಾಗಲೂ ಕೂಡ ಕ್ಯೂಆರ್ ಕೋಡ್ ಗಳನ್ನು ಹೊಂದಿರುತ್ತದೆ. ಕ್ಯೂಆರ್ ಕೋಡ್ಗಳು ಇಲ್ಲದೆ ಇರುವಂತ ಔಷಧಗಳನ್ನ ಎಂದಿಗೂ ಕೂಡ ನೀವು ಖರೀದಿ ಮಾಡಲೇಬೇಡಿ.

ಇದನ್ನು ಕೂಡ ಓದಿ:

ಗೃಹಲಕ್ಷ್ಮಿ ಯೋಜನೆಯ 5 6 7ನೇ ಕಂತಿನ ಹಣ ಬರುತ್ತದೆ

ಕೇಂದ್ರ ಸರ್ಕಾರದಿಂದ ರೈತರಿಗೆ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ

ಏಪ್ರಿಲ್ ಒಂದರಂದು ಎಲ್ಲಾ ಜಮೀನು ಇರುವ ರೈತರಿಗೆ ಹೊಸ ಆದೇಶ

ಗೃಹಲಕ್ಷ್ಮಿಗೆ ಹೊಸ ಗ್ಯಾರಂಟಿ ಸಾಕಷ್ಟು ಹಣ ಪಡೆಯಬಹುದು

ಗೃಹ ಜ್ಯೋತಿ ಇನ್ನೂರು ಯೂನಿಟ್ ಕರೆಂಟ್ ಫ್ರೀ ನೀಡುವುದಿಲ್ಲ

ಕ್ಯೂರ್ ಕೋಡ್ ಇಲ್ಲದೇ ಇರುವಂತಹ ಔಷಧಗಳು ನಕಲಿ ಎಂದು ವೈದ್ಯರೇ ಹೇಳುತ್ತಾರೆ ಔಷಧಗಳನ್ನ ನೀವು ಖರೀದಿ ಮಾಡಿದಾಗ ಇಂಟರ್ನೆಟ್ ಗಳಲ್ಲಿ ಅವುಗಳ ಹೆಸರುಗಳನ್ನ ಪರಿಶೀಲನೆ ಮಾಡಿ.

ಪ್ರತಿ ದಿನ ನೀವು ತೆಗೆದುಕೊಳ್ಳುತ್ತಾ ಇರೋದು ನಕಲಿ ಔಷದಿ ಅದನ್ನು ಕಂಡುಹಿಡಿಯುವುದು ಹೇಗೆ?
ಪ್ರತಿ ದಿನ ನೀವು ತೆಗೆದುಕೊಳ್ಳುತ್ತಾ ಇರೋದು ನಕಲಿ ಔಷದಿ ಅದನ್ನು ಕಂಡುಹಿಡಿಯುವುದು ಹೇಗೆ?

ಔಷಧಗಳ ಪ್ಯಾಕಿಂಗ್ ಆಗಿರಬಹುದು ಅಥವಾ ಸ್ಪೆಲ್ಲಿಂಗ್ ಅಲ್ಲಿ ಏನಾದರೂ ತಪ್ಪಿದೆ ಎಂಬುದನ್ನು ಗುರುತಿಸಿ. ಮುಚ್ಚಿದ ಬಾಕ್ಸಿನಲ್ಲಿ ಬರುತ್ತದೆಯೋ ಅಥವಾ ತೆರೆದ ಬಾಕ್ಸ್ ನಲ್ಲಿ ಬರುತ್ತಿದೆ ಎಂಬುದನ್ನು ಪರಿಶೀಲನೆ ಮಾಡಿ,

ಸೀಲ್ ಇಲ್ಲದೆ ಇರುವಂತಹ ಔಷಧಗಳು ನಕಲಿಯಾಗಿರಬಹುದು. ನೀವು ಸೇವಿಸುವಂತಹ ಔಷಧಗಳಲ್ಲಿ ಏನಾದರೂ ಗೊಂದಲಗಳಿದ್ದರೆ ಅವುಗಳನ್ನು ನೀವು ವೈದ್ಯರ ಬಳಿ ಹೋಗಿ ಪರಿಶೀಲನೆ ಮಾಡಿಕೊಂಡು ಸೇವನೆ ಮಾಡಬೇಕು ಇಲ್ಲವಾದರೆ

ನಿಮ್ಮ ಆರೋಗ್ಯದ ಮೇಲೆ ಇದು ಹೆಚ್ಚು ಪರಿಣಾಮ ಬೀರುತ್ತದೆ. ನಕಲಿ ಔಷಧಗಳನ್ನು ಸೇವನೆ ಮಾಡಿ ನೀವು ಕಾಯಿಲೆಗೆ ಮತ್ತಷ್ಟು ತುತ್ತಾಗಬೇಕಾಗುತ್ತದೆ ಎಚ್ಚರ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here